Punjab

 • ಶಾಲಾ ಮಿನಿ ವ್ಯಾನ್ ಗೆ ಬೆಂಕಿ ಹೊತ್ತಿಕೊಂಡು ನಾಲ್ವರು ಮಕ್ಕಳು ಜೀವಂತ ದಹನ

  ನವದೆಹಲಿ: ಶಾಲಾ ವ್ಯಾನ್ ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಮಕ್ಕಳು ಜೀವಂತವಾಗಿ ದಹನವಾಗಿರುವ ಘಟನೆ ಪಂಜಾಬ್ ನ ಸಾಂಗ್ರೂರ್ ಎಂಬಲ್ಲಿ ಶನಿವಾರ ನಡೆದಿದೆ ಎಂದು ವರದಿ ತಿಳಿಸಿದೆ. ಮಿನಿ ವ್ಯಾನ್ ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ್ದ ಸ್ಥಳೀಯ…

 • ಮೆರವಣಿಗೆಯಲ್ಲಿ ಪಟಾಕಿ ಸ್ಪೋಟ: ಇಬ್ಬರು ಬಾಲಕರ ಸಾವು, ಹಲವರಿಗೆ ಗಾಯ

  ಚಂಡೀಗಡ ( ಪಂಜಾಬ್): ಪಟಾಕಿ ಸ್ಪೋಟವಾಗಿ ಇಬ್ಬರು ಬಾಲಕರು ಮೃತಪಟ್ಟು, ಒಂಬತ್ತಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಪಂಜಾಬ್ ನ ತರ್ನ್ ತರನ್ ಜಿಲ್ಲೆಯಲ್ಲಿ ನಡೆದಿದೆ. 17 ವರ್ಷದ ಮನ್ ಪ್ರೀತ್ ಸಿಂಗ್ ಮತ್ತು 12 ವರ್ಷದ ಗುರುಪ್ರೀತ್…

 • ಗಡಿಯಲ್ಲಿ ಪಾಕ್ ಹೊಸ ತಂತ್ರ ಬಯಲು, AK 47, 80ಕೆಜಿ ಮದ್ದುಗುಂಡು ಬೀಳಿಸಿದ ಡ್ರೋಣ್!

  ಚಂಡೀಗಢ್: ಪಂಜಾಬ್ ನ ಟಾರನ್ ಟಾರನ್ ಜಿಲ್ಲೆಯ ಖಾಲ್ರಾ ಸಮೀಪದ ರಾಜೋಕೆ ಗ್ರಾಮದ ಬಳಿ ಪಾಕಿಸ್ತಾನ ಹಲವು ಡ್ರೋಣ್ ಮೂಲಕ ಎಕೆ 47, ಸೆಟಲೈಟ್ ಫೋನ್ ಹಾಗೂ ಹ್ಯಾಂಡ್ ಗ್ರೆನೇಡ್ಸ್ ಗಳನ್ನು ಬೀಳಿಸುತ್ತಿರುವ ಮಾಹಿತಿಯನ್ನು ಪಂಜಾಬ್ ಪೊಲೀಸರು ಬಹಿರಂಗಗೊಳಿಸಿದ್ದಾರೆ….

 • 83 ರ ಹರೆಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದ ಮೇಧಾವಿ..

  ಕಲಿಯುವ ಮನಸ್ಸು ಮತ್ತು ಸಾಧಿಸುವ ಛಲ ಇದ್ದರೆ ಬದುಕಿನ ಕೊನೆಯವರೆಗೂ ಅವಕಾಶಗಳಿರುತ್ತವೆ ಅಂತೆ !  ಈ ಮಾತಿಗೆ ಉದಾಹರಣೆಯಾಗಿ ನಿಂತಿದ್ದಾರೆ ಪಂಜಾಬಿನ 83 ವರ್ಷದ ವೃದ್ಧ ಸೋಹನ್ ಸಿಂಗ್ ಗಿಲ್. ಹೌದು ತನ್ನ 83 ನೇ ವಯಸ್ಸಿನಲ್ಲಿ  ಪಂಜಾಬ್‌ನ…

 • ಸಿಸಿಟಿವಿಯಲ್ಲಿ ಸೆರೆ; 4ವರ್ಷದ ಹೆಣ್ಣು ಮಗುವನ್ನು ಅಪಹರಿಸಲು ಯತ್ನಿಸಿ ಸಿಕ್ಕಿಬಿದ್ದ!

  ನವದೆಹಲಿ: ಪಂಜಾಬ್ ನ ಲುಧಿಯಾನಾದಲ್ಲಿ ತಂದೆ, ತಾಯಿ ಜತೆ ಮನೆಯ ಹೊರಗೆ ಮಲಗಿದ್ದ ನಾಲ್ಕು ವರ್ಷದ ಹೆಣ್ಣು ಮಗುವನ್ನು ವ್ಯಕ್ತಿಯೊಬ್ಬ ಅಪಹರಿಸಲು ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳವಾರ ರಾತ್ರಿ ರಿಷಿ ನಗರ್ ಪ್ರದೇಶದಲ್ಲಿ ಮನೆಯ ಹೊರಗೆ…

 • ಪಂಜಾಬಿ ಯೋಧರನ್ನು ಕೆಣಕಿ ಟ್ವೀಟ್ ಮಾಡಿದ್ದ ಪಾಕ್ ಸಚಿವನಿಗೆ ಪಂಜಾಬ್ ಸಿಎಂ ಖಡಕ್ ಎಚ್ಚರಿಕೆ!

  ನವದೆಹಲಿ: ಭಾರತೀಯ ಸೇನೆಯಲ್ಲಿರುವ ಪಂಜಾಬಿ ಯೋಧರು ಕಾಶ್ಮಿರದಲ್ಲಿ ಕಾರ್ಯನಿರ್ವಹಿಸಲು ನಿರಾಕರಿಸಬೇಕು ಎಂದು ಪಾಕಿಸ್ತಾನ ಸಚಿವ ಫವಾದ್ ಚೌಧರಿ ಹೇಳಿಕೆ ಇದೀಗ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಪಾಕ್ ಸಚಿವರ ಹೇಳಿಕೆಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೂಡಾ ಆಕ್ರೋಶ…

 • ‌500 ವರ್ಷ ಪುರಾತನ ದೇವಸ್ಥಾನ ಧ್ವಂಸ ವಿರೋಧಿಸಿ ಪಂಜಾಬ್‌ ಬಂದ್

  ಚಂಡೀಗಢ:  500 ವರ್ಷ ಪುರಾತನ ಗುರು ರವಿದಾಸ್‌ ದೇವಸ್ಥಾನ ಮತ್ತು ಸಮಾಧಿಯನ್ನು ಧ್ವಂಸಗೊಳಸಿದ ಪ್ರಕರಣವನ್ನು ವಿರೋಧಿಸಿ ಇಂದು ಪಂಜಾಬ್‌ ರಾಜ್ಯದಲ್ಲಿ ಬಂದ್‌ ಘೋಷಣೆ ಮಾಡಲಾಗಿದೆ. ರವಿದಾಸಿಯ ಸಮಾಜದವರು ನೀಡಿದ ಈ ಬಂದ್‌ ಗೆ ಪಂಜಾಬ್‌ ನ ಜಲಂಧರ್‌ ನಲ್ಲಿ…

 • ಬ್ಯಾಂಕ್ ಮ್ಯಾನೇಜರ್ ಎಂದು ಕರೆ ಮಾಡಿ ಸಿಎಂ ಪತ್ನಿಗೆ 23 ಲಕ್ಷ ರೂ. ಪಂಗನಾಮ!

  ಚಂಡೀಗಢ್: ಆನ್ ಲೈನ್ ಶಾಪಿಂಗ್, ಆನ್ ಲೈನ್ ವ್ಯವಹಾರ ಹೆಚ್ಚುತ್ತಿರುವ ನಡುವೆಯೇ ಆನ್ ಲೈನ್ ವಂಚನೆ ಪ್ರಕರಣ ಕೂಡಾ ಅಧಿಕವಾಗತೊಡಗಿದ್ದು, ಅದಕ್ಕೆ ಹೊಸ ಸೇರ್ಪಡೆ ಎಂಬಂತೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪತ್ನಿ, ಸಂಸದೆ ಪ್ರಣೀತ್ ಕೌರ್ ಸೈಬರ್…

 • ಪಂಜಾಬ್‌: ಸಚಿವ ಸಿಧು ಖಾತೆ ಬದಲು

  ಚಂಡೀಗಢ: ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಕ್ಯಾ.ಅಮರಿಂದರ್‌ ಸಿಂಗ್‌ ಜತೆಗೆ ಮುನಿಸಿಕೊಂಡಿರುವ ಸ್ಥಳೀಯಾಡಳಿತ ಖಾತೆ ಸಚಿವ ನವ್‌ಜೋತ್‌ ಸಿಂಗ್‌ ಸಿಧು ಅವರ ಖಾತೆ ಬದಲು ಮಾಡಲಾಗಿದೆ. ಅವರಿಗೆ ಈಗ ಇಂಧನ, ಹೊಸ ಮಾದರಿಯ ಇಂಧನ ಖಾತೆ ಸಚಿವಾಲ ಯವನ್ನು ನೀಡಲಾಗಿದೆ. ಅದಕ್ಕೆ…

 • ಪಾಕ್ ನ ಪಂಜಾಬ್ ಪ್ರಾಂತ್ಯದಲ್ಲಿನ ಐತಿಹಾಸಿಕ ಗುರು ನಾನಕ್ ಅರಮನೆ ಧ್ವಂಸ

  ನಾರೋವಾಲ್(ಪಾಕಿಸ್ತಾನ/ಪಂಜಾಬ್):ಹಲವು ಶತಮಾನಗಳಷ್ಟು ಹಳೆಯದಾದ ಐತಿಹಾಸಿಕ ಗುರುನಾನಕ್ ಅರಮನೆಯನ್ನು ಧ್ವಂಸಗೊಳಿಸಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಮಾಧ್ಯಮಗಳ ವರದಿ ಪ್ರಕಾರ, ಸಿಖ್ ಧರ್ಮದವರ ಪವಿತ್ರ ಸ್ಥಳವಾದ ನಾಲ್ಕು ಅಂತಸ್ತುಗಳ ಕಟ್ಟಡವನ್ನು ಕೆಲವು ಪ್ರಭಾವಿ ಸ್ಥಳೀಯರು…

 • ಕೊನೇ ಹಂತ : ಪಶ್ಚಿಮ ಬಂಗಾಳದಲ್ಲಿ ಬಾಂಬ್‌,ಪಂಜಾಬ್‌ನಲ್ಲಿ ಗುಂಡಿನ ದಾಳಿ

  ಹೊಸದಿಲ್ಲಿ : 7 ನೇ ಮತ್ತು ಕೊನೇಯ ಹಂತದ ಲೋಕಸಭಾ ಚುನಾವಣಾ ಮತದಾನದ ವೇಳೆ ಕೆಲವೆಡೆ ಅಹಿತಕರ ಘಟನೆಗಳು ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್‌ ಎಸೆಯಲಾಗಿದ್ದು, ಹಲವೆಡೆ ಅಭ್ಯರ್ಥಿಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ. ಪಂಜಾಬ್‌ನ ಮತಗಟ್ಟೆಯೊಂದರಲ್ಲಿ ಗುಂಡಿನದಾಳಿ…

 • ಪಂಜಾಬ್‌ ನಲ್ಲಿ ಈ ತನಕ 275 ಕೋಟಿ ರೂ. ಮೌಲ್ಯದ ಕಾಳಧನ, ಮಾದಕ ದ್ರವ್ಯ ವಶ

  ಚಂಡೀಗಢ : ಇದೇ ಮೇ 19ರಂದು ಪಂಜಾಬ್‌ ನಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಿದ್ದು ಅದಕ್ಕೆ ಮುಂಚೆ ಇಲ್ಲಿ ಈ ತನಕ ಕಾನೂನು ಅನುಷ್ಠಾನ ಸಂಸ್ಥೆಗಳು 275 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ, ಶರಾಬು ಮತ್ತು ಕಾಳ ಧನವನ್ನು…

 • ಗಿಲ್‌ ಗೆಲುವಿನ ರೂವಾರಿ: ದಿನೇಶ್‌ ಕಾರ್ತಿಕ್‌

  ಮೊಹಾಲಿ: ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಅಜೇಯ 65 ರನ್‌ ಬಾರಿಸಿದ ಶುಭಮನ್‌ ಗಿಲ್‌ ಕೊಟ್ಟ ಅವಕಾಶವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡರಲ್ಲದೇ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು ಎಂಬುದಾಗಿ ಕೆಕೆಆರ್‌ ತಂಡದ ನಾಯಕ ದಿನೇಶ್‌ ಕಾರ್ತಿಕ್‌ ಅಭಿಪ್ರಾಯಪಟ್ಟಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ…

 • ತವರಿನಲ್ಲಿ ಕಿಂಗ್ಸ್‌ ಜಯದ ನಿರೀಕ್ಷೆ?

  ಮೊಹಾಲಿ: ಸತತ 4 ಪಂದ್ಯಗಳನ್ನು ಸೋತಿರುವ ಪಂಜಾಬ್‌ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಎರಡು ತಂಡಗಳಿಗೂ ಇದು ಲೀಗ್‌ ಹಂತದ ಕೊನೆಯ ಪಂದ್ಯ. ಐಪಿಎಲ್‌ನ ಆಟಕ್ಕೆ ಮುಕ್ತಾಯ ಹೇಳಲಿರುವ ಪಂಜಾಬ್‌ ಈ ಪಂದ್ಯದಲ್ಲಿ…

 • ಗುರುದಾಸ್‌ಪುರದಲ್ಲಿ ಸನ್ನಿ ದೇವಲ್‌ ಭರ್ಜರಿ ಪ್ರಚಾರ

  ಗುರುದಾಸ್‌ಪುರ (ಪಂಜಾಬ್‌ ): ಬಿಜೆಪಿ ಅಭ್ಯರ್ಥಿಯಾಗಿ ಅದೃಷ್ಟಪರೀಕ್ಷೆಗೆ ಇಳಿದಿರುವ ಬಾಲಿವುಡ್‌ನ‌ ಖ್ಯಾ ತ ನಟ ಸನ್ನಿ ದೇವಲ್‌ ಅವರು ಭರ್ಜರಿ ಪ್ರಚಾರನಡೆಸುತ್ತಿದ್ದಾರೆ. ಬಿಜೆಪಿಯ ತಾರಾ ಪ್ರಚಾರಕರಾಗಿರುವ ಸನ್ನಿ ದೇವಲ್‌ ಹೋದಲ್ಲೆಲ್ಲಾ ಭಾರೀ ಸಂಖ್ಯೆಯ ಜನರು ಸೇರುತ್ತಿದ್ದಾರೆ. ಗುರುದಾಸ್‌ಪುರದಲ್ಲಿ ಭರ್ಜರಿ…

 • ಪಂಜಾಬ್‌, ರಾಜಸ್ಥಾನ, ಉತ್ತರಾಖಂಡ ರೈಲು ನಿಲ್ದಾಣ ಸ್ಫೋಟಿಸುವುದಾಗಿ ಜೈಶ್‌ ಬೆದರಿಕೆ

  ಹೊಸದಿಲ್ಲಿ : ಪಾಕಿಸ್ಥಾನದ ಜೈಶ್‌ ಎ ಮೊಹಮ್ಮದ ಉಗ್ರ ಸಂಘಟನೆ ತಾನು ಪಂಜಾಬ್‌, ರಾಜಸ್ಥಾನ ಮತ್ತು ಉತ್ತರಾಖಂಡದಲ್ಲಿನ ರೈಲು ನಿಲ್ದಾಣಗಳನ್ನು ಬ್ಲಾಸ್ಟ್‌ ಮಾಡುವ ಬೆದರಿಕೆ ಹಾಕಿದೆ. ಜೈಶ್‌ ಎ ಮೊಹಮ್ಮದ್‌ ನ ಏರಿಯಾ ಕಮಾಂಡ ರ್‌ ಮನ್ಸೂರ್‌ ಅಹ್ಮದ್‌…

 • ಪಂಜಾಬ್‌ಗ ರೋಚಕ ಜಯ

  ಮೊಹಾಲಿ: ರಾಜಸ್ಥಾನ್‌ ವಿರುದ್ಧದ ಮರು ಪಂದ್ಯದಲ್ಲಿ ಆತಿಥೇಯ ಪಂಜಾಬ್‌ 12ರನ್‌ಗಳ ಜಯ ಸಾಧಿಸಿತು. ಮಂಗಳವಾರ ರಾತ್ರಿ ನಡೆದ ಐಪಿಎಲ್‌ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ 6 ವಿಕೆಟಿಗೆ 182 ರನ್‌ ಪೇರಿಸಿದರೆ, ರಾಜಸ್ಥಾನ್‌ 7 ವಿಕೆಟಿಗೆ 170…

 • ಲೈಸೆನ್ಸ್ ರದ್ದು ಕೇಸ್; ಕಚೇರಿಯೊಳಗೆ ನುಗ್ಗಿ ಗುಂಡು ಹಾರಿಸಿ ಅಧಿಕಾರಿ ಹತ್ಯೆ!

  ಚಂಡೀಗಢ್: ಕಚೇರಿಯೊಳಗೆ ನುಗ್ಗಿದ ದುಷ್ಕರ್ಮಿಯೊಬ್ಬ ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಷನ್ ವಿಭಾಗದ ಮಹಿಳಾ ಅಧಿಕಾರಿಯನ್ನು ಗುಂಡಿಟ್ಟು ಕೊಂದ ಘಟನೆ ಪಂಜಾಬ್ ನ ಮೋಹಾಲಿ ಸಮೀಪದ ಖಾರರ್ ನಲ್ಲಿ ನಡೆದಿದೆ. ದಶಕಗಳಿಂದ ಫಾರ್ಮಸಿಯನ್ನು ನಡೆಸುತ್ತಿದ್ದ ಮಾಲೀಕನ ಫಾರ್ಮಸಿ ಲೈಸೆನ್ಸ್ ಅನ್ನು…

 • ಸಿಧು ಪಾಕಿಸ್ಥಾನದ ಎಜೆಂಟ್‌; ಕೇಂದ್ರ ಸಚಿವೆ ಹರ್ಸಿಮ್ರತ್‌ ಕೌರ್‌ ಕಿಡಿ

  ಹೊಸದಿಲ್ಲಿ : ಪಂಜಾಬ್‌ ಕಾಂಗ್ರೆಸ್‌ ನಾಯಕ, ಸಚಿವ ನವಜೋತ್‌ ಸಿಂಗ್‌ ಸಿಧು ಅವರನ್ನು  ಪಾಕಿಸ್ಥಾನದ ಎಜೆಂಟ್‌ ಎಂದು ಕೇಂದ್ರ ಸಚಿವೆ ಹರ್‌ಸಿಮ್ರತ್‌ ಕೌರ್‌ ಅವರು ಕಿಡಿ ಕಾರಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಹರ್ಸಿಮ್ರತ್‌ ಕೌರ್‌,ಸಿಧು ಹೇಳುವಂತೆ ಅವರ ಮತ್ತು ಪಾಕ್‌…

 • ತರಬೇತಿ ವೇಳೆ ಗುಂಡು ತಗುಲಿ ಕರ್ನಾಟಕದ ಯೋಧ ಹುತಾತ್ಮ 

  ಬೆಳಗಾವಿ: ಪಂಜಾಬ್‌ನಲ್ಲಿ ತರಬೇತಿ ವೇಳೆ ಗುಂಡು ತಗುಲಿ ಕರ್ನಾಟಕದ ಯೋಧರೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಯೋಧ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಚಂದೂರು ಗ್ರಾಮದ ಪ್ರವೀಣ ಪಟ್ಟಣಕುಡೆ(32) ಎನ್ನುವವರಾಗಿದ್ದಾರೆ. 71 ಆರ್ಮಿ ರೆಜಿಮೆಂಟ್‌ನ ಯೋಧರಾಗಿದ್ದ ಪ್ರವೀಣ್‌ ಮಾರ್ಚ್‌…

ಹೊಸ ಸೇರ್ಪಡೆ