Talk

 • ಪುತ್ರನ ಸಿನಿಮಾ ಚರ್ಚೆಗಾಗಿ ಲಂಡನ್‌ಗೆ ಕುಮಾರಸ್ವಾಮಿ

  ಬೆಂಗಳೂರು: ಪುತ್ರ ನಿಖಿಲ್‌ ಕುಮಾರಸ್ವಾಮಿ ನೂತನ ಚಲನಚಿತ್ರ ಕುರಿತ ಚರ್ಚೆ ಹಾಗೂ ಸ್ಥಳ(ಲೊಕೇಶನ್‌) ಆಯ್ಕೆಗಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕುಟುಂಬ ಸಮೇತ ಲಂಡನ್‌ಗೆ ತೆರಳಿದ್ದಾರೆ. ಸೋಮವಾರ ಬೆಳಗ್ಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಅವರು ನ.8 ಕ್ಕೆ…

 • ವಿಶ್ವನಾಥ್‌ ಜತೆ ಮಾತು ಬಿಟ್ಟಿದ್ದು ಯಾಕೆ ಗೊತ್ತಾ?

  ಮೈಸೂರು: ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಅನರ್ಹ ಶಾಸಕ ವಿಶ್ವನಾಥ್‌ ಜತೆ ತಾವು ಮಾತು ಬಿಟ್ಟಿದ್ದೇಕೆ ಎಂಬ ಬಗ್ಗೆ ವಿವರಣೆ ನೀಡಿದ್ದು, ಅದರ ವಿವರ ಇಂತಿದೆ. “ನನ್ನಿಂದ ವಿಶ್ವನಾಥ್‌ಗೆ ಅನ್ಯಾಯ ವಾಗಲಿ,…

 • ಸಬೂಬು ನೀಡದೆ ಕಾರ್ಯನಿರ್ವಹಿಸಿ: ಸಿಇಓ ತಾಕೀತು

  ದೊಡ್ಡಬಳ್ಳಾಪುರ: ಸರ್ಕಾರದ ಯೋಜನೆಗಳು ಪ್ರಗತಿಯಲ್ಲಿ ಹಿಂದುಳಿದಿದ್ದು, ಯೋಜನೆಗಳ ಯಶಸ್ವಿಗೆ ಅಧಿಕಾರಿಗಳ ಬೆಂಬಲ ಅಗತ್ಯ ಎಂದು ಜಿ.ಪಂ ಸಿಇಒ ಎನ್‌.ಎಂ.ನಾಗರಾಜ್‌ ಹೇಳಿದರು. ನಗರದ ತಾಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಯಾವುದೇ ಸಬೂಬು ನೀಡದೆ…

 • ತರಾಟೆ, ತಾಕೀತು, ಸೂಚನೆ, ಗರಂ ಸಿಎಂ

  ಬೆಂಗಳೂರು: ಮೊದಲ ಬಾರಿ ನಗರ ಪ್ರದಕ್ಷಿಣೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಮೂಲ ಸೌಕರ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಅಹವಾಲು ಸ್ವೀಕರಿಸಿ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರನ್ನು ತರಾಟೆ ತೆಗೆದುಕೊಳ್ಳುವ…

 • ಸುದೀಪ್‌ ಟ್ವೀಟ್‌ ಸುತ್ತ ಚರ್ಚೆ

  ಇಲ್ಲಿಯವರೆಗೆ ತಮ್ಮ ಸಿನಿಮಾ ವಿಷಯಗಳು, ಚಿತ್ರರಂಗದ ವಿಷಯಗಳ ಕುರಿತಾಗಿ ಟ್ವೀಟ್‌ ಮಾಡಿ ತಮ್ಮ ಅಭಿಮಾನಿಗಳು ಮತ್ತು ಸಿನಿಪ್ರಿಯರ ಜೊತೆ ಅನಿಸಿಕೆ-ಅಭಿಪ್ರಾಯ ಹಂಚಿಕೊಳ್ಳುತ್ತಿದ್ದ ನಟ ಸುದೀಪ್‌, ಸೋಮವಾರ ಮಾಡಿರುವ ಟ್ವೀಟ್‌ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. Read a beautiful line…

 • ಚರ್ಚೆಗೆ ನೀವೇ ಸ್ಥಳ, ದಿನ ಫಿಕ್ಸ್‌ ಮಾಡಿ

  ಹುಣಸೂರು: ಸಾ.ರಾ.ಮಹೇಶ್‌ ಅವರೇ ಮೈಸೂರು ಅಥವಾ ಬೆಂಗಳೂರು ಪ್ರಸ್‌ಕ್ಲಬ್‌ನಲ್ಲಿ ಚರ್ಚೆಗೆ ವೇಳೆ ನಿಗದಿ ಪಡಿಸಲಿ, ಯಾವುದೇ ಚರ್ಚೆಗೆ ಸಿದ್ಧನಿದ್ದೇನೆ ಎಂದು ಅನರ್ಹಗೊಂಡಿರುವ ಶಾಸಕ ಎಚ್‌.ವಿಶ್ವನಾಥ್‌ ತಿಳಿಸಿದರು. “ಪಕ್ಷಕ್ಕೆ ದ್ರೋಹ ಎಸಗಿಲ್ಲ, ಯಾವುದೇ ಆಮಿಷಕ್ಕೆ ನಾನು ಒಳಗಾಗಿಲ್ಲ ಎಂದು ಚಾಮುಂಡೇಶ್ವರಿ…

 • ಗೋಶಾಲೆ ಮುಚ್ಚದಂತೆ ಸರ್ಕಾರಕ್ಕೆ ತಾಕೀತು

  ಬೆಂಗಳೂರು: ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ ತೆರೆಯಲಾಗಿರುವ “ಗೋಶಾಲೆಗಳು ಮತ್ತು ಜಾನುವಾರು ಶಿಬಿರ’ಗಳನ್ನು ಮುಚ್ಚದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಮಂಗಳವಾರ ತಾಕೀತು ಮಾಡಿದೆ. ಈ ಕುರಿತಂತೆ ಹೈಕೋರ್ಟ್‌ ಕಾನೂನು ಸೇವಾ ಸಮಿತಿ ಹಾಗೂ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ…

 • ಭಾರತ-ಪಾಕ್‌ ಪಂದ್ಯ: ರಾಹುಲ್‌ ಜತೆ ಅಭಿಮಾನಿಯ ತುಳು ಮಾತು!

  ಭಾರತ-ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಅಲ್ಲೊಂದು ಕುತೂಹಲವಿರುತ್ತದೆ. ಏನಾದರೂ ವಿಶೇಷತೆಗೆ ಸಾಕ್ಷಿಯಾಗಿರುತ್ತದೆ. ಅಂತೆಯೇ ಮ್ಯಾಂಚೆಸ್ಟರ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಭಿಮಾನಿಯೊಬ್ಬ ಟೀಂ ಇಂಡಿಯಾದ ತಾರಾ ಆಟಗಾರ ಕೆ.ಎಲ್‌.ರಾಹುಲ್‌ ಜತೆ ತುಳುವಿನಲ್ಲಿ ಸಂಭಾಷಣೆ ನಡೆಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌…

 • ಮೈಕ್ರೋಪ್ಲಾಸ್ಟಿಕ್‌ ಎಂಬ ರಕ್ತ ಬೀಜಾಸುರ!

  ಬೆಂಗಳೂರು: ಕಣ್ಣಿನ ಹುಬ್ಬಿಗೂ ಕಣ್ಣಿಗು ಹೆಚ್ಚು ಅಂತರವಿಲ್ಲ ಎನ್ನುವ ಮಾತಿದೆ. ಹಾಗೇ ಪ್ಲಾಸ್ಟಿಕ್‌ ಮತ್ತು ಮೈಕ್ರೋ ಪ್ಲಾಸ್ಟಿಕ್‌ ನಡುವೆ ಹೆಚ್ಚು ವ್ಯತ್ಯಾಸವಿಲ್ಲ. ಮೈಕ್ರೋ ಪ್ಲಾಸ್ಟಿಕ್‌ ಬಗ್ಗೆ ಚರ್ಚೆ ಆಗಿರುವುದು ತೀರ ಕಡಿಮೆ. ಪ್ಲಾಸ್ಟಿಕ್‌ ಕಣಗಳ ಬಗ್ಗೆ ಹೆಚ್ಚು ಚರ್ಚೆ…

 • ಚರ್ಚೆಗೆ ಗ್ರಾಸವಾದ ತೇಜಸ್ವಿನಿ ಟ್ವೀಟ್‌

  ಬೆಂಗಳೂರು: ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಸ್ಟ್ರಾ ಇಲ್ಲದೆ ಎಳನೀರು ಕುಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಅದಮ್ಯ ಚೇತನ ಸಂಸ್ಥಾಪಕಿ ತೇಜಸ್ವಿನಿ ಅನಂತ ಕುಮಾರ್‌ ಅವರು ಮಾಡಿರುವ ಟ್ವೀಟ್‌ ಚರ್ಚೆಗೆ ಗ್ರಾಸವಾಗಿದೆ. ತೇಜಸ್ವಿನಿ ಅವರು…

 • ಮೋದಿ ಜತೆ ಮಾತನಾಡಬೇಕಾ?, ಇಂದು ಸಂವಾದಕ್ಕೆ ಬನ್ನಿ

  ಮೈಸೂರು: ನಾನಾ ಕ್ಷೇತ್ರದ ಚೌಕಿದಾರರ ಜೊತೆಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಲಿರುವ ವಿಡಿಯೋ ಸಂವಾದ ಕಾರ್ಯಕ್ರಮವನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಭಾರತಿ ಕನ್ವೆನ್ಷನ್‌ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ಎಸ್‌.ಎ.ರಾಮದಾಸ್‌ ತಿಳಿಸಿದರು….

 • ಇವಿಎಂ ಬಗ್ಗೆ ಹಾದಿ – ಬೀದಿ ಚರ್ಚೆ ಬೇಡ

  ಬೆಂಗಳೂರು: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಗ್ಗೆ ರಾಜಕೀಯ ಪಕ್ಷಗಳು ಅಥವಾ ಜನಸಾಮಾನ್ಯರು ಸುಖಾಸುಮ್ಮನೆ ಆರೋಪ ಮಾಡುವುದು ಮತ್ತು ಇದರ ಬಗ್ಗೆ ಹಾದಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ತೀಕ್ಷ್ಣವಾಗಿ ಹೇಳಿದ್ದಾರೆ. ಲೋಕಸಭೆ…

 • ಶ್ರೀನಿವಾಸ್‌ ಪ್ರಸಾದ್‌, ಧ್ರುವನಾರಾಯಣ ಸಾಧನೆ ಬಗ್ಗೆ ಚರ್ಚೆಗೆ ಬನ್ನಿ

  ನಂಜನಗೂಡು: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ 25 ವರ್ಷ ಸಂಸದರಾಗಿರುವ ಶ್ರೀನಿವಾಸ್‌ ಪ್ರಸಾದ್‌ ಹಾಗೂ 10 ವರ್ಷ ಸಂಸದರಾಗಿರುವ ಧ್ರುವನಾರಾಯಣ ಸಾಧನೆ  ಕುರಿತು ಬಹಿರಂಗ ಚರ್ಚೆಗೆ ಬನ್ನಿ ಎಂದು ಶಾಸಕ ಹರ್ಷವರ್ಧನ ಸವಾಲು ಹಾಕಿದರು. ನಗರದ ಯಾತ್ರಿ ಭವನದಲ್ಲಿ ಗುರುವಾರ…

 • ಬಣ್ಣದ ಬದುಕಿನಲ್ಲಿ ಹೊಸತನದ ಹುಡುಕಾಟ

  ಕರಾವಳಿಯ ಪ್ರತಿಯೊಂದು ಮನೆಯಲ್ಲೂ ಯಕ್ಷಗಾನ ಕಲಾವಿದರು ಹಾಗೂ ಯಕ್ಷಗಾನ ಪ್ರೇಮಿಗಳು ಸಿಗುತ್ತಾರೆ. ಯಕ್ಷಗಾನ ಕಲಾವಿದನೊಬ್ಬನ ಜೀವನವನ್ನು ಆಧರಿಸಿ ರಚಿತವಾಗಿರುವ ಕಾದಂಬರಿ ‘ಬಯಲಾಟ’. ವೇಣುಗೋಪಾಲ ಕಾಸರಗೋಡು ಇದರ ಕರ್ತೃ ಯಕ್ಷಗಾನ ಕ್ಷೇತ್ರದಲ್ಲಿ ಬದಲಾವಣೆಗಳು ಯಾವ ರೀತಿ ಉಂಟಾಗುತ್ತವೆ, ಅದು ಕಲಾವಿದರನ್ನು…

 • ಮನುಷ್ಯನ ಮನಸ್ಸಿನೊಳಗೆ ಬೇಟೆಯಾಡುವ ಶಿಕಾರಿ

  ಆಹಾರಕ್ಕಾಗಿ ಪ್ರಾಣಿಗಳು ಬೇಟೆಯಾಡುವುದು ಸಾಮಾನ್ಯ. ಮನುಷ್ಯ ಯಾವ ಕಾರಣಕ್ಕೆ ಬೇಟೆಯಾಡುತ್ತಾನೆ? ಜಗತ್ತಿಗೆ ತಾನು ಯಾರೆಂಬುದನ್ನು ತೋರಿಸಿಕೊಳ್ಳಲೇ ಅಥವಾ ಸಮಾಜದಲ್ಲಿ ತನ್ನ ಇರುವಿಕೆಯ ಬಗ್ಗೆ ಅರಿತುಕೊಳ್ಳಲೇ? ಇಂತಹ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ ಯಶವಂತ ಚಿತ್ತಾಲರ ‘ಶಿಕಾರಿ’ಯಲ್ಲಿ. ಮುಂಬಯಿಯ ಒತ್ತಡದ ಬದುಕಿನಲ್ಲಿ…

 • ಗೋಷ್ಠಿ, ಸಂವಾದ, ಚರ್ಚೆಗಳಿಗೆ ಅವಕಾಶ ಕಲ್ಪಿಸಲು 3 ದಿನ ಸಮ್ಮೇಳನ

  * ಈ ಬಾರಿಯ ಸಮ್ಮೇಳನದ ವಿಶೇಷತೆಗಳೇನು? ಬಿ.ಎಸ್‌.ವಿನಯ್‌: ಇದು ಚಾಮರಾಜನಗರದ ಜಿಲ್ಲಾ ಕೇಂದ್ರದಲ್ಲಿ ಮೂರನೇ ಬಾರಿಗೆ ನಡೆಯುತ್ತಿರುವ ಸಮ್ಮೇಳನ. ಇಷ್ಟು ವರ್ಷವೂ ಎರಡು ದಿನ ನಡೆಯುತ್ತಿದ್ದ ಸಮ್ಮೇಳನ ಈ ಬಾರಿ ಮೂರು ದಿನಕ್ಕೆ ವಿಸ್ತರಿಸಿರುವುದು ವಿಶೇಷ. “ಅಕ್ಕ ಕೇಳವ್ವ’ ಎಂಬ…

 • ಅಬಚೂರಿನ ಪೋಸ್ಟಾಫೀಸ್‌, ಮುಗ್ಧ ಬದುಕಿನ ಚಿತ್ರಣ

  ಸಣ್ಣ ಹಳ್ಳಿಯ ಸಾಮಾನ್ಯ ಮನುಷ್ಯನೂ ಒಂದು ಕಥೆಯ ಮುಖ್ಯ ಪಾತ್ರವಾಗಬಹುದು. ಅವರ ದಿನ ನಿತ್ಯದ ಜಂಜಾಟಗಳು ಕಥೆಯ ವಸ್ತುವಾಗಬಹುದು ಎಂಬುದನ್ನು ತೋರಿಸಿಕೊಟ್ಟ ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು. ಅವರ ಎಲ್ಲ ಕಥೆಗಳೂ ಸಾಮಾನ್ಯವಾಗಿ ಹಳ್ಳಿಗಳಲ್ಲೇ ನಡೆಯುತ್ತದೆ. ಕಾಲ, ಚಿಂತನೆಗಳ…

 • ಕ್ರೀಡಾ ಮಾಹಿತಿಯ ಅಂಗಳ ಆಟದ ಬಯಲು

  ಕೆಲಸ, ಶಾಲೆ, ಓದಿನ ಮಧ್ಯದಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಮನಸ್ಸಿಗೆ ಶಾಂತಿ, ನೆಮ್ಮದಿ ಇಲ್ಲದ ಕಾಲದಲ್ಲಿ ಖುಷಿಯನ್ನು ನೀಡುವ ಮನೋರಂಜನೆ ಕ್ರೀಡೆ. ಕ್ರಿಕೆಟ್, ಫ‌ುಟ್ಬಾಲ್‌, ಕಬಡ್ಡಿ, ಹಾಕಿ ಕ್ರೀಡೆಗಳನ್ನು ನೋಡುವಾಗ, ಆಡುವಾಗ ಎರಡರಲ್ಲೂ ಖುಷಿ ಇದೆ. ಕ್ರೀಡೆಯ ಬಗೆಗೆ…

 • ಮನಸ್ಸಿನ ತಲ್ಲಣಗಳನ್ನು ತೆರೆದಿಟ್ಟ ಇಂದಿರಾ

  ಒಂದು ಕಾಲದಲ್ಲಿ ಬಾಲ್ಯ ವಿವಾಹ ಎನ್ನುವುದು ಮುಖ್ಯವಾದ ಸಾಮಾಜಿಕ ಸಮಸ್ಯೆಯಾಗಿತ್ತು. ಬಾಲ್ಯವಿವಾಹದ ಅನಂತರ ವಿಧವೆಯರಾದ ಸ್ತ್ರೀಯರ ಬಾಳು ಹೇಗಿರುತ್ತದೆ ಎನ್ನುವುದು ಹಾಗೂ ವಿಧವೆಯೊಬ್ಬಳ ಮರು ಮದುವೆ ಸಮಾಜದಲ್ಲಿ ಉಂಟು ಮಾಡುವ ತಲ್ಲಣಗಳನ್ನು ಗುಲ್ವಾಡಿ ವೆಂಕಟ್‌ ರಾವ್‌ ಅವರು ತಮ್ಮ…

 • ಜಗತ್ತಿನ ಆಸಕ್ತಿ ಹೆಚ್ಚಿಸುವ ಜಗದಗಲ ಕುತೂಹಲ

  ವಿದುಷಿ ಸರೋಜಾ ಶ್ರೀನಾಥ್‌ ಬರೆದಿರುವ ‘ಜಗದಗಲ ಕುತೂಹಲ’ ಅವರಿಗೆ ಜಗದ ಮೇಲಿರುವ ಪ್ರೀತಿಗೆ ಕನ್ನಡಿ ಹಿಡಿಯುತ್ತದೆ. ಪ್ರಾಚಿನ ಸಾಹಿತ್ಯದ ಮೇಲಿರುವ ಅವರ ಅಭಿಮಾನ ಆಸಕ್ತಿಗಳೆರಡೂ ಈ ಕೃತಿಯಲ್ಲಿವೆ. ಇದರಲ್ಲಿರುವುದು ಕೇವಲ ಲಲಿತ ಪ್ರಬಂಧಗಳಲ್ಲ ಬದಲಾಗಿ ಶೋಧನೆಗಳು. ಈ ಕೃತಿಯಲ್ಲಿ…

ಹೊಸ ಸೇರ್ಪಡೆ