Team

 • ಕಟ್ಟಡಗಳ ಪರಿಶೀಲನೆಗೆ ತಂಡ

  ಬೆಂಗಳೂರು: ಬಿಬಿಎಂಪಿ ಎಲ್ಲ ಎಂಟು ವಲಯಗಳಲ್ಲಿರುವ ಶಿಥಿಲ ಕಟ್ಟಡಗಳ ಬಗ್ಗೆ ಪರಿಶೀಲನೆ ಮಾಡುವ ಸಂಬಂಧ ನಗರ ಯೋಜನಾ ಹಾಗೂ ವಲಯ ಮಟ್ಟದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ತಂಡ ರಚಿಸಲು ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಸೂಚನೆ ನೀಡಿದ್ದಾರೆ. ಭಾನುವಾರ…

 • ನಾನೇನೂ ಪಾಕ್‌ ತಂಡದ ಮಾತೆಯಲ್ಲ: ಸಾನಿಯ ತಿರುಗೇಟು

  ಹೊಸದಿಲ್ಲಿ: ಭಾರತ ವಿರುದ್ಧ ಪಾಕಿಸ್ಥಾನ ತಂಡ ಸೋತ ಬೆನ್ನಲ್ಲೇ ಪಾಕ್‌ ತಂಡದ ವಿರುದ್ಧ ಟೀಕೆಗಳ ಸುರಿಮಳೆ ಆಗುತ್ತಿದೆ. ಪಾಕಿಸ್ಥಾನ ಸೋತ ಬಳಿಕ ಸಾನಿಯಾ ಮಿರ್ಜಾ ಮತ್ತು ಪಾಕಿಸ್ಥಾನದ ನಟಿ ವೀಣಾ ಮಲ್ಲಿಕ್‌ ಟ್ವೀಟ್‌ನಲ್ಲಿ ಜಗಳ ಮಾಡಿಕೊಂಡಿದ್ದಾರೆ. “ಮಗುವಿನ ಬಗ್ಗೆ…

 • ಡಿ.ಎಚ್‌.ಕಪ್‌ 2019:ಟ್ರೋಫಿ ಗೆದ್ದ ವಸಾಯಿ ರೋಡ್‌ ಬಾಲಾಜಿ ಸೇವಾ ಸಮಿತಿ ತಂಡ

  ಮುಂಬಯಿ:ಡಿ.ಎಚ್‌.ಕಪ್‌ ಶ್ರೀ ಭದ್ರಕಾಳಿ ಮಹಾಲಕ್ಷ್ಮೀ ದುರ್ಗಾ ಹೊನ್ನಮ್ಮ ಸೇವಾ ಸಮಿತಿ ಖಾರ್‌ದಾಂಡಾ, ಮುಂಬಯಿ ಇದರ 17ನೇ ಇಂಟರ್‌ ಜಿ.ಎಸ್‌.ಬಿ. ಕ್ರಿಕೆಟ್‌ ಟೂರ್ನಮೆಂಟ್‌ – 2019 ಮೇ 12ರಂದು ಕಾಂದಿವಲಿ ಪೂರ್ವದ ಸಾಯಿ ನ್ಪೋರ್ಟ್ಸ್ ಮೈದಾನದಲ್ಲಿ ನಡೆಯಿತು. ಮುಂಬಯಿಯ ಜಿ.ಎಸ್‌.ಬಿ…

 • 46 ಲಕ್ಷ ರೂ. ಮೌಲ್ಯದ ಡ್ರಗ್ಸ್‌ ಜಪ್ತಿಮಾಡಿದ ದಯಾ ನಾಯಕ್‌ ತಂಡ

  ಮುಂಬಯಿ: ಪೊಲೀಸ್‌ ಇನ್ಸ್‌ಪೆಕ್ಟರ್‌ ದಯಾ ನಾಯಕ್‌ ನೇತೃತ್ವದಲ್ಲಿ ಪೊಲೀಸರ ತಂಡವು ಬುಧವಾರ 46 ಲಕ್ಷ ರೂ. ಮೌಲ್ಯದ ನಿಷೇಧಿತ ಮಾದಕ ಪದಾರ್ಥ ಗಳೊಂದಿಗೆ ಅದಕ್ಕೆ ಸಂಬಂಧಿಸಿದ ಮೂವರನ್ನು ಬಂಧಿಸಿದ್ದಾರೆ. ಖಾರ್‌ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ದಯಾ ನಾಯಕ್‌ ಅವರಿಗೆ…

 • ಎನ್‌ಕೌಂಟರ್‌ ದಯಾ ನಾಯಕ್‌ ತಂಡದಿಂದ ತಲೆ ಮರೆಸಿಕೊಂಡಿದ್ದ ಕ್ರಿಮಿನಲ್‌ ಸೆರೆ

  ಮುಂಬಯಿ: ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಎನ್‌ಕೌಂಟರ್‌ ದಯಾ ನಾಯಕ್‌ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಯನ್ನು ಚೇತನ್‌ ಚಂದು ಪಾಟೀಲ್‌ (29) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿಯನ್ನು ಪಡೆದ ದಯಾ ನಾಯಕ್‌ ನೇತೃತ್ವದ…

 • ರಾಜೇಂದ್ರ ಕುಮಾರ್‌ ನೇತೃತ್ವದ ಬಳಗಕ್ಕೆ ಗೆಲುವು

    ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿಯ ಒಟ್ಟು 16 ನಿರ್ದೇಶಕ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ, ಬ್ಯಾಂಕ್‌ನ ಹಾಲಿ ಅಧ್ಯಕ್ಷ ಡಾ|ಎಂ. ಎನ್‌. ರಾಜೇಂದ್ರ ಕುಮಾರ್‌ ನೇತೃತ್ವದ ಸಹಕಾರ ಬಳಗವು ಎಲ್ಲ…

 • ಮುಂಬೈ ಅ-23 ತಂಡಕ್ಕೆ ಅರ್ಜುನ್‌

  ಮುಂಬೈ: ಬಿಸಿಸಿಐ ಏಕದಿನ ಲೀಗ್‌ ಕ್ರಿಕೆಟ್ ಪಂದ್ಯಾವಳಿಗಾಗಿ ಆರಿಸಲಾದ ಮುಂಬೈ 23 ವಯೋಮಿತಿ ತಂಡದಲ್ಲಿ ಅರ್ಜುನ್‌ ತೆಂಡುಲ್ಕರ್‌ ಅವರನ್ನು ಸೇರಿಸಿಕೊಳ್ಳಲಾಗಿದೆ. ಈ ಪಂದ್ಯಾವಳಿ ಫೆ.14ರಿಂದ ಜೈಪುರದಲ್ಲಿ ಆರಂಭವಾಗಲಿದೆ. ಡಿ.ವೈ. ಪಾಟೀಲ್‌ ಟಿ20 ಟೂರ್ನಿ ಮತ್ತು ಆರ್‌ಎಫ್ಎಸ್‌ ತಲ್ಯಾರ್‌ ಖಾನ್‌…

 • ಚುನಾವಣೆಯಲ್ಲಿ ಜಯ ಸಿ.ಸುವರ್ಣ ಬಳಗಕ್ಕೆ ಭರ್ಜರಿ ಜಯ

  ಮುಂಬಯಿ: ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ ಇದರ 2018-2023ರ ಸಾಲಿನ ನಿರ್ದೇಶಕ ಮಂಡಳಿಗೆ ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಯ ರೂವಾರಿ, ಹಾಲಿ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರ ಬಳಗದ  ಎಲ್ಲ ಸ್ಪರ್ಧಿಗಳು ಭಾರೀ ಮತಗಳಿಂದ ಭರ್ಜರಿ ಜಯ ಸಾಧಿಸಿ…

 • ಏಶ್ಯಾ ಕಪ್: ಕೊಹ್ಲಿಗೆ ವಿಶ್ರಾಂತಿ, ರೋಹಿತ್ ಸಾರಥಿ

  ಮುಂಬೈ: ದುಬೈನಲ್ಲಿ ನಡೆಯುವ ಏಶ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಮೆಂಟ್ ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಅಚ್ಚರಿ ಎಂಬಂತೆ ಭಾರತದ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ, ರೋಹಿತ್ ಶರ್ಮಾಗೆ ನಾಯಕತ್ವದ ಜವಾಬ್ಧಾರಿ ನಿಡಲಾಗಿದೆ.  ಶನಿವಾರ ಬಿಸಿಸಿಐ ಪ್ರಕಟಿಸಿದ 16 ಆಟಗಾರರ ಪಟ್ಟಿಯಲ್ಲಿ ಹಲವು ಬದಲಾವಣೆ…

 • ಕರುನಾಡ ತಂಡದ ಹೊರಗೆ ಕನ್ನಡಿಗರ ಹವಾ!

  ರಾಯಲ್‌ ಚಾಲೆಂಜರ್ ಬೆಂಗಳೂರು (ಆರ್‌ಸಿಬಿ) ಕರ್ನಾಟಕದ ಟೀಂ ಎಂದೇ ಹೆಸರಾಗಿತ್ತು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲಿ ಕನ್ನಡದ ಬೆರಳೆಣಿಕೆಯ ಆಟಗಾರರು ಮಾತ್ರ ಇದ್ದಾರೆ. ಅವರಿಗೆ ಆಡುವ ಹನ್ನೊಂದು ಜನರ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ. ಇನ್ನೊಂದೆಡೆ, ಬೇರೆ…

 • 60 ಲಕ್ಷದ ಡ್ರಗ್ಸ್‌ನೊಂದಿಗೆ ಈರ್ವರನ್ನು ಬಂಧಿಸಿದ ದಯಾ ತಂಡ

  ಮುಂಬಯಿ: ಪೊಲೀಸ್‌ ಇನ್ಸ್‌ಪೆಕ್ಟರ್‌ ದಯಾ ನಾಯಕ್‌ ನೇತೃತ್ವದ ತಂಡವು ಜೋಗೇಶ್ವರಿ ಪ್ರದೇಶದಲ್ಲಿ ಸುಮಾರು 60 ಲ. ರೂ. ಮೌಲ್ಯದ ಕನಿಷ್ಠ 3 ಕೆ.ಜಿ. ಮೆಫೆಡ್ರೋನ್‌ ಅಥವಾ ಮಿಯಾವ್‌ ಮಿಯಾವ್‌ (ಎಂಡಿಎಂಎ) ಡ್ರಗ್ಸ್‌ನೊಂದಿಗೆ ಈರ್ವರು ವ್ಯಕ್ತಿಗಳನ್ನು ಬಂಧಿಸಿದೆ.  ಬಂಧಿತರನ್ನು ಅಹ್ಮದ್‌…

 • ದಾವಣಗೆರೆಯಲ್ಲಿ ಗ್ಯಾಂಗ್‌ವಾರ್‌;ಬುಳ್ಳನಾಗ &ಟೀಮ್‌ನ ಹತ್ಯೆ ಯತ್ನ

  ದಾವಣಗೆರೆ: ಹರಿಹರದ ಕುಮಾರಪಟ್ಟಣಂ ಸೇತುವೆ ಬಳಿ  ಶುಕ್ರವಾರ ರಾತ್ರಿ ಗ್ಯಾಂಗ್‌ವಾರ್‌ ನಡೆದಿದ್ದು, 15 ಕ್ಕೂ ಹೆಚ್ಚು ಜನ ದುಷ್ಕರ್ಮಿಗಳ ತಂಡ ಬುಳ್ಳನಾಗ ಮತ್ತು ತಂಡದ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ.  ಸುಪಾರಿ ಪಡೆದಿದ್ದ ತಂಡ ಬುಳ್ಳನಾಗ ಮತ್ತು…

 • ಬಿಜೆಪಿಯಿಂದ ಅವಳಿ ರಣತಂತ್ರ, ಇಬ್ಬಗೆಯ ಪ್ರಚಾರಕ್ಕೆ ಟೀಂ ರೆಡಿ

  ಬೆಂಗಳೂರು : ಚುನಾವಣೆ ಹೊಸ್ತಿಲಲ್ಲಿ  ಮಿಷನ್‌ 150 ಗುರಿಯೊಂದಿಗೆ ಮತ್ತೆ ಅಧಿಕಾರ ಹಿಡಿಯಲು ಭಾರೀ ತಂತ್ರಗಳನ್ನು ಹಣೆಯುತ್ತಿರುವ ಬಿಜೆಪಿ 2 ಮಾದರಿಯಲ್ಲಿ ಪ್ರಚಾರ ಸಮಿತಿಗಳನ್ನು ರಚಿಸಿದೆ.  ಪಕ್ಷವನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ…

 • ಭಿನ್ನರಿಗೆ ಶಾಕ್‌:ರೇಣುಕಾಚಾರ್ಯ ಸಹಿತ ನಾಲ್ವರಿಗೆ ಹುದ್ದೆಯಿಂದ ಕೊಕ್!

  ಬೆಂಗಳೂರು:ರಾಜ್ಯ ಬಿಜೆಪಿಯಲ್ಲಿ ಬಿ.ಎಸ್‌.ಯಡಿಯೂರಪ್ಪ ಮತ್ತು ಕೆ.ಎಸ್‌.ಈಶ್ವರಪ್ಪ ನಡುವಿನ ಭಿನ್ನಮತ ಶಮನಗೊಳಿಸಲು ಮುಂದಾಗಿರುವ ವರಿಷ್ಠರು ಕೆಲ ಕ್ರಮಗಳನ್ನ ಕೈಗೊಳ್ಳುತ್ತಿದ್ದು ಎರಡೂ ಬಣಗಳ ತಲಾ ಇಬ್ಬರನ್ನು ಹುದ್ದೆಯಿಂದ ವಜಾಗೊಳಿಸಿದೆ.  ಈಶ್ವರಪ್ಪ ಬಣದ ಭಾನುಪ್ರಕಾಶ್, ನಿರ್ಮಲ್ ಕುಮಾರ್‌  ಸುರಾನಾ ಅವರುಗಳನ್ನು ಉಪಾಧ್ಯಕ್ಷ ಸ್ಥಾನದಿಂದ…

 • ಕರ್ನಾಟಕ ಥ್ರೋ ಬಾಲ್‌ ತಂಡದ ಮೇಲೆ ಹಲ್ಲೆ:ದಿಲ್ಲಿ ಹುಡುಗಿಯರ ಗುಂಡಾಗಿರಿ

  ಹೊಸದಿಲ್ಲಿ: ಪಂದ್ಯಾವಳಿಯ ವೇಳೆ ರೆಫ್ರಿಗಳಿಂದ ಅನ್ಯಾಯವಾಗಿದೆ ಎಂದು ಪ್ರತಿಭಟಿಸಿದ ಕಾರಣಕ್ಕೆ ದೆಹಲಿಯ ಬಾಲಕಿಯರ ಥ್ರೋ ಬಾಲ್‌ ತಂಡದ ಆಟಗಾರ್ತಿಯರು ತಮಿಳುನಾಡು ಮತ್ತು ಕರ್ನಾಟಕ ತಂಡದ ಬಾಲಕಿಯರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.  ಪಂದ್ಯ  ನಡೆಯುತ್ತಿರುವಾಗಲೇ ಅಂಗಣದಲ್ಲೇ ತಮಿಳುನಾಡು…

ಹೊಸ ಸೇರ್ಪಡೆ