Weekly Market

 • ಅವ್ಯವಸ್ಥೆಯ ಆಗರವಾದ ವಾರದ ಸಂತೆ

  „ರಮೇಶ್‌ ಕರುವಾನೆ ಶೃಂಗೇರಿ: ಪಟ್ಟಣದಲ್ಲಿ ಮೂರು ದಶಕಗಳ ಹಿಂದೆ ಆರಂಭವಾದ ವಾರದ ಸಂತೆ ಇದೀಗ ದೊಡ್ಡ ಮಟ್ಟದಲ್ಲಿ ಬೆಳೆದಿರುವುದು ಬಡವರ ಪಾಲಿಗೆ ವರವಾಗಿದೆ. ಆದರೆ, ಸಂತೆ ಮಾತ್ರ ಅವ್ಯವಸ್ಥೆಯ ಆಗರವಾಗಿದೆ. ಶೃಂಗೇರಿಯಲ್ಲಿ ನಡೆಯುತ್ತಿರುವ ಸಂತೆ ಪ್ರದೇಶ ನಾಲ್ಕನೇ ಸ್ಥಳವಾಗಿದೆ….

 • ವಾರದ ಸಂತೆಗೆ ಜಾಗದ ಕೊರತೆ

  ಹುಬ್ಬಳ್ಳಿ: ನಗರದ ಗೋಕುಲ ರಸ್ತೆ ಕೆಇಸಿ (ಕಿರ್ಲೋಸ್ಕರ್‌ ಇಲೆಕ್ಟ್ರಿಕ್‌ ಕಂಪನಿ) ಎದುರು ಕಳೆದ 20-25 ವರ್ಷಗಳಿಂದ ನಡೆಯುತ್ತಿದ್ದ ವಾರದ ಸಂತೆ (ರವಿವಾರದ ಸಂತೆ) ಮೂರು ವಾರಗಳಿಂದ ಸ್ಥಗಿತಗೊಂಡಿದ್ದು, ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಕಾಯಿಪಲ್ಲೆ ಹಾಗೂ ಸಂತೆ ವ್ಯಾಪಾರಿಗಳು…

 • ವಿಕಾಸಾಶ್ರಮ ಮಂಗಳವಾರ ಸಂತೆಗೆ ಇನ್ನಿಲ್ಲ ಗಿಜಿಗಿಜಿ

  ಶಿರಸಿ: ಇಲ್ಲಿನ ಐತಿಹಾಸಿಕ ಪ್ರಸಿದ್ಧ ವಿಕಾಸಾಶ್ರಮ ಬಯಲಿನಲ್ಲಿ ಮಂಗಳವಾರದ ವಾರದ ಸಂತೆಯಂದು ಇನ್ನು ತರಕಾರಿ, ಹಣ್ಣು ಹಂಪಲು ಮಾರಾಟಕ್ಕೂ, ಖರೀದಿಗೂ ಗಿಜಿ ಗಿಟ್ಟಿಯಿಲ್ಲ. ಏಕೆಂದರೆ, ಅಭಿವೃದ್ಧಿ ಕಾಮಗಾರಿಯೊಂದು ಬಹುತೇಕ ಪೂರ್ಣವಾಗಿದ್ದು, ನಾಡಿದ್ದು ಮಂಗಳವಾರ ಸಂತೆಗೆ ಬಹುತೇಕ ಬಳಕೆಗೆ ಸಿಗಲಿದೆ….

 • ಗಂಗೊಳ್ಳಿ : ವಾರದ ಸಂತೆಗಿಲ್ಲ ಸ್ವಂತ ಜಾಗ

  ಗಂಗೊಳ್ಳಿ, ಜೂ. 20: ಅವಿಭಜಿತ ಕುಂದಾಪುರ ತಾಲೂಕಿನಲ್ಲಿಯೇ ದೊಡ್ಡ ಹಾಗೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಗ್ರಾಮವಾದ ಗಂಗೊಳ್ಳಿಯಲ್ಲಿ ಪ್ರತಿ ಬುಧವಾರ ನಡೆಯುವ ವಾರದ ಸಂತೆಗೆ ಇನ್ನೂ ಕೂಡ ಸ್ವಂತ ಜಾಗವಿಲ್ಲ. ಕಳೆದ 4 -5 ವರ್ಷಗಳಿಂದ ಖಾಸಗಿ ಜಾಗ…

 • ಹೆದ್ದಾರಿಯಂಚಿನಲ್ಲೇ ಸಂತೆ ಮಾರುಕಟ್ಟೆ

  ಭಟ್ಕಳ: ರೈತರು ಹಾಗೂ ಗ್ರಾಹಕ ಕೊಂಡಿಯೇ ವಾರದ ಸಂತೆ ಮಾರುಕಟ್ಟೆ. ರೈತರು ಕೃಷಿ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರುವ ವ್ಯವಸ್ಥೆ ಮಾಡಲಿಕ್ಕಾಗಿಯೇ ವಾರದಲ್ಲೊಮ್ಮೆ ಸಂತೆ ನಡೆಯುತ್ತದೆ. ನಗರದಲ್ಲಿ ಸಂತೆಯು ರವಿವಾರ ನಡೆಯುತ್ತಿದ್ದು, ರೈತರಿಗಾಗಿ, ಸ್ಥಳೀಯರಿಗಾಗಿ ನಡೆಸುವ ಈ ಸಂತೆ…

 • ಸೂಕ್ತ ಜಾಗವಿಲ್ಲದೆ ರಸ್ತೆಬದಿಯಲ್ಲಿ ವಾರದ ಸಂತೆ

  ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಸೋಮವಾರ ಸಂತೆ ನಡೆಸಲು ಸೂಕ್ತ ಜಾಗವಿಲ್ಲದೆ ರಸ್ತೆಬದಿಯಲ್ಲಿ ವ್ಯಾಪಾರಸ್ಥರು ವ್ಯವಹಾರ ಮಾಡುತ್ತಿರುವುದು ಸಾರ್ವ ಜನಿಕರು- ವಾಹನ ಸವಾರರಿಗೆ ತೊಂದರೆಯಾಗು ತ್ತಿದೆ. ಸರಿಯಾದ ಮೈದಾನವಿಲ್ಲದೆ ಸೋಮವಾರದ ಸಂತೆಯು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಬಿ.ಎಚ್ ರಸ್ತೆಯಲ್ಲಿ ಸಂಚರಿಸುವ ವಾಹನ…

 • ರಾ.ಹೆದ್ದಾರಿಯಲ್ಲೇ ಸಂತೆಕಟ್ಟೆ ಸಂತೆ!

  ಉಡುಪಿ: ವ್ಯಾಪಕವಾಗಿ ಬೆಳವಣಿಗೆಯಾಗುತ್ತಿರುವ ಉಡುಪಿಯ ಸಂತೆಕಟ್ಟೆಯ ಸಂತೆ ಇದೀಗ ರಾಷ್ಟ್ರೀಯ ಹೆದ್ದಾರಿ 66ರ ಉದ್ದಗಲಕ್ಕೆ ವ್ಯಾಪಿಸಿದೆ. ರವಿವಾರ ಇಲ್ಲಿ ನಡೆವ ಸಂತೆ ಸರ್ವೀಸ್‌ ರಸ್ತೆ ಪಕ್ಕದ ರಸ್ತೆ ವಿಭಜಕ ಸೇರಿದಂತೆ ಬಸ್‌ಸ್ಟಾಂಡ್‌ ಒಳಗೆ, ಹೊರಗೆ ಎಂದು ಎಲ್ಲೆಂದರಲ್ಲಿ ನಡೆಯುತ್ತಿದೆ….

ಹೊಸ ಸೇರ್ಪಡೆ