Amar

 • ಅಮರ ಪ್ರೇಮಕಾವ್ಯ

  “50 ಕೋಟಿಗೆ ನಿನ್ನ ಪ್ರೀತೀನಾ ಮಾರಿಬಿಟ್ಟೆ ….’ ಹೀಗೆ ಹೇಳಿ ಜೋರಾಗಿ ನಗುತ್ತಾನೆ ಅಮರ್‌. ಒಳ್ಳೆ ಹುಡುಗ ಅಮರ್‌ ಯಾಕೆ ಹೀಗೆ ಮಾಡಿಬಿಟ್ಟ ಎಂಬ ಪ್ರಶ್ನೆ ನಾಯಕಿ ಹಾಗೂ ಪ್ರೇಕ್ಷಕರ ಮನದಲ್ಲಿ ಕಾಡಲಾರಂಭಿಸುತ್ತದೆ. ಏನೋ ಕಾರಣವಿಲ್ಲದೇ, ಈ ತರಹ…

 • ಅಮರ್‌ ಚಿತ್ರದಲ್ಲಿ ನಟಿಸಲು ರಜನಿಕಾಂತ್‌ ರೆಡಿ ಇದ್ರು!

  ರೆಬೆಲ್‌ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ನಾಯಕ ನಟನಾಗಿ ಅಭಿನಯಿಸಿರುವ ಚೊಚ್ಚಲ ಚಿತ್ರ “ಅಮರ್‌’ ತೆರೆಗೆ ಬರೋದಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಚಿತ್ರ ಇದೇ ಮೇ 31ರಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಇನ್ನು ಚಿತ್ರತಂಡ ಭರ್ಜರಿಯಾಗಿ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ…

 • ಪ್ರೇಮಿಗಳ ದಿನಕ್ಕೆ “ಅಮರ್‌’ ಟೀಸರ್‌

  ರೆಬೆಲ್‌ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ನಾಯಕರಾಗಿ ನಟಿಸುತ್ತಿರುವ “ಅಮರ್‌’ ಚಿತ್ರದ ಮೊದಲ ಟೀಸರ್‌ ಪ್ರೇಮಿಗಳ ದಿನ (ಫೆ. 14)ದಂದು ಬಿಡುಗಡೆಯಾಗಲಿದೆ. “ಅಮರ್‌’ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು, ಮಣಿಪಾಲ, ಊಟಿ, ಕೇರಳ, ಕೊಯಮತ್ತೂರು, ಸ್ವಿಟ್ಜರ್‌ಲ್ಯಾಂಡ್‌ ಮೊದಲಾದ…

 • ಅಭಿಷೇಕ್‌ಗೆ ದರ್ಶನ್‌ ಸಾಥ್‌

  ಅಭಿಷೇಕ್‌ ಅಂಬರೀಶ್‌ ಅಭಿನಯದ “ಅಮರ್‌’ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆದಿದೆ. “ಅಮರ್‌’ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇರಲಿದೆ ಎಂದು ನಿರ್ದೇಶಕ ನಾಗಶೇಖರ್‌ ಈ ಹಿಂದೆಯೇ ಹೇಳಿದ್ದರು. ಅಷ್ಟೇ ಅಲ್ಲ, ಚಿತ್ರದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್‌ ನಟರು ಸಹ “ಅಮರ್‌’…

 • ಅಭಿಷೇಕ್‌ ಜೊತೆ ನಿರೂಪ್‌ ಭಂಡಾರಿ

  ಅನೂಪ್‌ ಭಂಡಾರಿ ನಿರ್ದೇಶನದ “ರಾಜರಥ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಿರೂಪ್‌ ಭಂಡಾರಿ, ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಇನ್ನು ಮೂರ್‍ನಾಲ್ಕು ದಿನಗಳ ಚಿತ್ರೀಕರಣ ನಡೆದರೆ, ಆ ಚಿತ್ರ ಪೂರ್ಣಗೊಳ್ಳಲಿದೆ. ಈಗ ನಿರೂಪ್‌ ಭಂಡಾರಿ ಸದ್ದಿಲ್ಲದೆಯೇ…

 • ಚಿಕ್ಕಣ್ಣ ಬಿಝಿ

  ಕಳೆದ ಕೆಲವು ತಿಂಗಳಲ್ಲಿ ಚಿಕ್ಕಣ್ಣ ಅಭಿನಯದ ಒಂದರಹಿಂದೊಂದು ಚಿತ್ರಗಳು ಬಿಡುಗಡೆಯಾಗುತ್ತಲೇ ಇವೆ. “ಸಂಹಾರ’ ಮತ್ತು “ರ್‍ಯಾಂಬೋ 2′ ಬಿಡುಗಡೆಯ ನಂತರ, “ಅಮ್ಮ ಐ ಲವ್‌ ಯೂ’ ಬಂದು. ಕಳೆದ ವಾರ “ಕನ್ನಡಕ್ಕಾಗಿ ಒಂದನ್ನು ಒತ್ತಿ’  ಬಿಡುಗಡೆಯಾಯಿತು. ಈ ವಾರ…

 • ಅಂಬರೀಶ್‌ ಹುಟ್ಟುಹಬ್ಬ ಸಂಭ್ರಮ

  ಸೋಮವಾರ ಅಂಬರೀಶ್‌ ಅವರ ಪುತ್ರ ಅಭಿಷೇಕ್‌ “ಅಮರ್‌’ ಚಿತ್ರದ ಮೂಲಕ ಹೀರೋ ಆಗಿ ಲಾಂಚ್‌ ಆಗಿದ್ದು ನಿಮಗೆ ಗೊತ್ತೆ ಇದೆ. ತಮ್ಮ ಮಗನ ಚೊಚ್ಚಲ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಖುಷಿ ಖುಷಿಯಾಗಿದ್ದ ಅಂಬರೀಶ್‌ ಅವರಿಗೆ ಮಂಗಳವಾರ ಮತ್ತೂಂದು ಸಂಭ್ರಮ….

 • ಆರಡಿ ಕಟೌಟ್‌ ಆದ್ರೇನು, ನಟನೆ ಚೆನ್ನಾಗಿ ಮಾಡಬೇಕು

  ಅಮರ್‌ – ಕನ್ನಡ ಚಿತ್ರರಂಗದಲ್ಲಿ ಈ ಹೆಸರು ಬಂದಾಗ ಎಲ್ಲರಿಗೂ ನೆನಪಾಗೋದು ಅಂಬರೀಶ್‌. ಅದಕ್ಕೆ ಕಾರಣ ಆ ಟೈಟಲ್‌ಗ‌ೂ ಅವರಿಗೂ ಇರುವ ಒಂದು ಅವಿನಾಭಾವ ಸಂಬಂಧ. ಮೊದಲನೇಯದಾಗಿ ಅಂಬರೀಶ್‌ ಅವರ ಮೂಲ ಹೆಸರು ಅಮರ್‌ನಾಥ್‌. ಇದು ಒಂದು ಅಂಶವಾದರೆ…

 • ಅಮರ್‌ ಕಹಾನಿ

  * ಇದೊಂದು ನೈಜ ಘಟನೆಯನ್ನಾಧರಿಸಿದ ಚಿತ್ರ. 90ರ ದಶಕದಲ್ಲಿ ಹೀರೋಯಿನ್‌ ಒಬ್ಬರ ಜೀವನದಲ್ಲಿ ನಡೆದ ಘಟನೆಯನ್ನಿಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. * ಇಲ್ಲಿ ನಾಯಕ-ನಾಯಕಿ ಇಬ್ಬರೂ ಬೈಕ್‌ ರೇಸರ್‌ಗಳಾಗಿದ್ದು, ಚಿತ್ರದಲ್ಲಿ ಬೈಕ್‌ ರೇಸ್‌ ಸಹ ಇರಲಿದೆ. * ಚಿತ್ರಕ್ಕೆ ಸುಮಾರು…

 • ಲಕ್ಕಿ “ಅ’ಕಾರ

  ಅಭಿಷೇಕ್‌ ಅಭಿನಯದ ಮೊದಲ ಚಿತ್ರಕ್ಕೆ “ಅಮರ್‌’ ಅಂತ ಹೆಸರಿಡುವ ಮುನ್ನ ಬೇರೆ ಇನ್ನೊಂದಿಷ್ಟು ಹೆಸರುಗಳು ಕೇಳಿ ಬಂದಿದ್ದವು. ಪ್ರಮುಖವಾಗಿ “ಜಲೀಲ’ ಎಂದು ಹೆಸರಿಡಲಾಗುತ್ತದೆ ಎಂದು ಹೇಳಲಾಗಿತ್ತು. ಕೊನೆಗೆ “ಅಮರ್‌’ ಎಂಬ ಹೆಸರನ್ನು ಫೈನಲ್‌ ಮಾಡಲಾಗಿದೆ. ಅಂಬರೀಶ್‌ ಅವರ ಮೂಲ…

 • ಅಮರ್‌ ನನ್ನ ಪಾಲಿನ ಅದೃಷ್ಟ!

  ಅಂಬರೀಶ್‌ ಪುತ್ರ ಅಭಿಷೇಕ್‌ ಅಭಿನಯದ “ಅಮರ್‌’ ಚಿತ್ರಕ್ಕೆ ಭರ್ಜರಿ ಚಾಲನೆ ಸಿಕ್ಕಿದೆ. ಇಂದು (ಮೇ.29) ಅಂಬರೀಶ್‌ ಅವರ ಹುಟ್ಟು ಹಬ್ಬ. ಈ ಸಂಭ್ರಮಕ್ಕೆ ಚಿತ್ರತಂಡ “ಅಮರ್‌’ ಚಿತ್ರದ ಒಂದು ಸಣ್ಣ ಟೀಸರ್‌ ಬಿಡುಗಡೆ ಮಾಡಲು ತುದಿಗಾಲ ಮೇಲೆ ನಿಂತಿದೆ….

 • ಅಭಿ ಎಂಬ ಅಮ್ಮನ ಮಗ

  ಅಭಿಷೇಕ್‌ ಅಭಿನಯದ ಮೊದಲ ಚಿತ್ರಕ್ಕೆ ಮೊದಲು ಹೆಸರು ಕೊಟ್ಟಿದ್ದು ಸುಮಲತಾ ಅವರಂತೆ. ಹಾಗಂತ ಚಿತ್ರತಂಡದವರೇ ಹೇಳಿಕೊಳ್ಳುತ್ತಾರೆ. ತಮ್ಮ ಮಗನ ಅರಂಗೇಟ್ರಂ ಕುರಿತು ಖುಷಿಯಿಂದ ಮಾತನಾಡುವ ಅವರು, “ಯಾವುದೇ ನಟನಿಗೂ ಅಭಿಮಾನಿಗಳು ಬಹಳ ಮುಖ್ಯ. ಅವರು ಲೈಫ್ಲೈನ್‌ ಎಂದರೆ ತಪ್ಪಿಲ್ಲ….

 • ಅಮರ್‌ಗೆ ಅದ್ಧೂರಿ ಚಾಲನೆ

  ಅಭಿಷೇಕ್‌ ಅಭಿನಯದ “ಅಮರ್‌’ ಚಿತ್ರಕ್ಕೆ ಸೋಮವಾರ ಜೆ.ಪಿ.ನಗರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಚಾಲನೆ ಸಿಕ್ಕಿದೆ. ಈ ಮುಹೂರ್ತ ಸಮಾರಂಭಕ್ಕೆ ಅಭಿಷೇಕ್‌ ಮತ್ತು ಚಿತ್ರತಂಡಕ್ಕೆ ಶುಭ ಕೋರುವುದಕ್ಕೆ ಶ್ರೀನಗರ ಕಿಟ್ಟಿ, ಕೆ.ಮಂಜು, ಉಮೇಶ್‌ ಬಣಕಾರ್‌, ಎಸ್‌.ಮಹೇಂದರ್‌ ಸೇರಿದಂತೆ ಕನ್ನಡ ಚಿತ್ರರಂಗದ…

 • ಮೊದಲ ಚಿತ್ರದಲ್ಲಿ ಅಭಿಷೇಕ್ ಹೀಗೆ ಕಾಣ್ತಾರೆ ನೋಡಿ!

  ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಮೊದಲ ಚಿತ್ರವು ಕೊನೆಗೂ ಶುರುವಾಗುವ ಹಂತಕ್ಕೆ ಬಂದಿದೆ. ಚಿತ್ರಕ್ಕೆ ಈಗಾಗಲೇ “ಅಮರ್’ ಎಂದು ಹೆಸರಿಡಲಾಗಿದ್ದು, ಚಿತ್ರವನ್ನು ನಾಗಶೇಖರ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಸೋಮವಾರ (ಮೇ 28) ನಡೆಯಲಿದ್ದು, ಚಿತ್ರದ ಮೊದಲ ಫೋಟೋ…

 • ಪ್ರಭಾಸ್‌ ರೇಂಜ್‌ಗೆ ಅಭಿಷೇಕ್‌

  ಅಂಬರೀಶ್‌ ಪುತ್ರ ಅಭಿಷೇಕ್‌ ಚಿತ್ರ “ಅಮರ್‌’ಗೆ ಹಸಿರು ನಿಶಾನೆ ಸಿಕ್ಕಾಗಿದೆ. ಕಳೆದ ಒಂದು ವಾರದ ಹಿಂದಷ್ಟೇ ಅಭಿಷೇಕ್‌ ಅವರ ಫೋಟೋ ಶೂಟ್‌ ಕೂಡ ನಡೆದಿದೆ. ಛಾಯಾಗ್ರಾಹಕ ಮೋಹನ್‌ಗೌಡ ಅವರು ಅಭಿಷೇಕ್‌ ಅವರ ಚೆಂದದ ಫೋಟೋಗಳನ್ನು ತೆಗೆದಿದ್ದಾರೆ. ಔಟ್‌ಡೋರ್‌, ಇನ್‌ಡೋರ್‌ನಲ್ಲೂ…

 • ಎಟಿಎಂ ಸುತ್ತ ಹೊಸಬರ ಚಿತ್ತ

  ನೈಜ ಘಟನೆಯನ್ನಾಧರಿಸಿ ಸಾಕಷ್ಟು ಸಿನಿಮಾಗಳು ಬರುತ್ತವೆ. ಸಮಾಜದಲ್ಲಿ ದೊಡ್ಡ ಸುದ್ದಿಗೆ ಕಾರಣವಾದ ಘಟನೆಗಳಿಗೆ ಸಿನಿಮೀಯ ರೂಪ ಕೊಟ್ಟು ಪ್ರೇಕ್ಷಕರನ್ನು ಮೋಡಿ ಮಾಡಲು ಬರುವ ಸಿನಿಮಾ ಸಾಲಿಗೆ ಈಗ ಹೊಸ ಸೇರ್ಪಡೆ “ಎಟಿಎಂ’. “ಎಟಿಎಂ’ (ಅಟೆಂಪ್ಟ್ ಟು ಮರ್ಡರ್‌) ಸಿನಿಮಾವೊಂದು…

 • ಅಭಿಷೇಕ್‌ ಸಿನಿಮಾಗೆ ಮತ್ತೆ ನಿರ್ದೇಶಕರು ಬದಲಾಗ್ತಾರಾ?

  ಅಂಬರೀಶ್‌ ಪುತ್ರ ನಾಯಕರಾಗುತ್ತಾರೆ, ಸದ್ಯದಲ್ಲೇ ಅವರ ಸಿನಿಮಾ ಆರಂಭವಾಗಲಿದೆ ಎಂಬ ಸುದ್ದಿ ಓಡಾಡುತ್ತಲೇ ಇದೆ. ಆರಂಭದಲ್ಲಿ ಈ ಚಿತ್ರವನ್ನು ಪವನ್‌ ಒಡೆಯರ್‌ ನಿರ್ದೇಶಿಸುತ್ತಾರೆಂದು ಹೇಳಲಾಗಿತ್ತಾದರೂ, ಆ ನಂತರ ಚೇತನ್‌ ಕುಮಾರ್‌ ಸಿನಿಮಾ ನಿರ್ದೇಶಿಸುತ್ತಾರೆಂದು ನಿರ್ಮಾಪಕ ಸಂದೇಶ್‌ ನಾಗರಾಜ್‌ ಅವರೇ…

 • ಅಭಿಷೇಕ್‌ ಈಗ ಅಮರ್‌

  ಅಂಬರೀಶ್‌ ಪುತ್ರ ಅಭಿಷೇಕ್‌ ಹೀರೋ ಆಗಿ ಲಾಂಚ್‌ ಆಗುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಅಭಿಷೇಕ್‌ ಹೀರೋ ಆಗುತ್ತಾರೆಂಬುದು ಪಕ್ಕಾ ಆದ ದಿನದಿಂದಲೇ ಅವರ ಸಿನಿಮಾಕ್ಕೆ ಯಾವ ಟೈಟಲ್‌ ಇಡಬಹುದೆಂಬ ಚರ್ಚೆ, ಸುದ್ದಿಗಳು ಓಡಾಡುತ್ತಲೇ ಇವೆ. ಆರಂಭದಲ್ಲಿ ಚಿತ್ರಕ್ಕೆ…

ಹೊಸ ಸೇರ್ಪಡೆ