book released

 • “ಮಹಾಕಾಳಿ ಕೇವ್ಸ್‌ನ ಮಹಾನುಭಾವ’ ಕೃತಿ ಬಿಡುಗಡೆ

  ಮುಂಬಯಿ: ಸಂಶೋಧನಾ ಕಾರ್ಯವನ್ನು ಕೇವಲ ಅಕಾಡೆಮಿ ಕ್ಷೇತ್ರದವರೇ ಮಾಡಬೇಕು ಎಂಬುದಿಲ್ಲ. ಲೋಕಕ್ಕೆ ಹೊಸ ಸಂಗತಿಯನ್ನು ಅಥವಾ ಇತಿಹಾಸಕಾರರು ಪರಿಗಣಿಸದೆ  ಇರುವ ವಿಷಯದ ಬಗ್ಗೆ ಯಾರೂ ಸಂಶೋಧನೆ ಮಾಡಬಹುದು ಎಂಬುದಕ್ಕೆ ಮುಂಬಯಿಯ ಹಿರಿಯ ಪತ್ರಕರ್ತ, ಲೇಖಕ ಅಶೋಕ್‌ ಸುವರ್ಣ ಸಾಕ್ಷಿಯಾಗಿದ್ದಾರೆ….

 • ಮುಂಬಯಿ ವಿವಿಯಲ್ಲಿ “ಓ ಮನಸೇ ತಲ್ಲಣಿಸದಿರು’ ಕೃತಿ ಬಿಡುಗಡೆ

  ಮುಂಬಯಿ: ಗುಜರಾತ್‌ನಲ್ಲಿ ಹಿರಿಯ ಸಾಹಿತಿ ಎಸ್ಕೆ ಹಳೆಯಂಗಡಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು.  ಯಾವುದೇ ತುಳು- ಕನ್ನಡ ಕಾರ್ಯಕ್ರಮಕ್ಕೆ ಅವರ ಸಂಚಲನೆಯೇ ಪ್ರಧಾನ ವಾದುದು. ಎಲ್ಲರಿಗೂ ಪ್ರೇರಕರಾದ ಅವರು ಓರ್ವ ಜಾತ್ಯತೀತ ಹಿರಿಯ ಚೇತನರಾ ಗಿದ್ದಾರೆ. ಆದ್ದರಿಂದ ಗುಜರಾತ್‌ನಲ್ಲಿ ಎಸ್ಕೆ…

 • ನಿತೀಶ್‌ ಸಂಸದೀಯ ಭಾಷಣಗಳ ಸಂಕಲನ: ಗ್ರಂಥ ಬಿಡುಗಡೆ

  ಪಟ್ನಾ : 67ರ ಹರೆಯದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ರಾಜ್ಯದಲ್ಲಿ ಅಧಿಕಾರ ವಹಿಸುವ ಮೊದಲಿನ ಒಂದೂವರೆ ದಶಕಗಳ ಕಾಲ ಸಂಸತ್‌ ಸದಸ್ಯರಾಗಿದ್ದ ಅವಧಿಯಲ್ಲಿ ಲೋಕಸಭೆಯಲ್ಲಿ ಮಾಡಿದ್ದ ಭಾಷಣಗಳ  ಸಂಗ್ರಹವನ್ನು ಒಳಗೊಂಡ ಗ್ರಂಥವನ್ನು ಇಂದು ಮಂಗಳವಾರ ಕಾರ್ಯಕ್ರಮವೊಂದರಲ್ಲಿ…

 • ಚೆಂಬೂರು ಕರ್ನಾಟಕ ಸಂಘದ ರಾತ್ರಿ ಕಾಲೇಜಿಗೆ ಚಾಲನೆ 

  ಮುಂಬಯಿ: ಪಗಾರಕ್ಕಿಂತ ಪ್ರಾರ್ಥ ನೆಯೇ ಬಲಿಷ್ಠವಾದುದು. ಪ್ರಾಮಾಣಿಕತೆಯ ಪರಿಶ್ರಮಕ್ಕೆ ಯಾವತ್ತೂ ಪರಮಾತ್ಮನ ಕೃಪೆ ಇದ್ದೇ ಇದೆ. ಆದ್ದ‌ರಿಂದ ಭಗವಂತನ ವಿಶ್ವಾಸಕ್ಕೆ ಪಾತ್ರರಾದಾಗ ನಮ್ಮಲ್ಲಿ ಪರರ ಸೇವೆಗೆ ತನ್ನಿಂದ ತಾನೇ ಉತ್ತೇಜನ ಹುಟ್ಟುತ್ತದೆ. ವಿದ್ಯಾರ್ಜನೆಯ  ಮೂಲಕ ಸುಶಿಕ್ಷಿತರನ್ನಾಗಿಸುವುದಕ್ಕಿಂತ ದೊಡ್ಡ ಸೇವೆ…

 • ಕಥೆಗಾರ ಪೇತ್ರಿ ವಿಶ್ವನಾಥ ಶೆಟ್ಟಿ ಅವರ ಕಥಾ ಸಂಕಲನ ಬಿಡುಗಡೆ

  ಮುಂಬಯಿ: ಕವಿ,  ಲೇಖಕರು ಸಮಾಜಕ್ಕೆ ಬದ್ಧರಾಗಿರಬೇಕು. ಒಳ್ಳೆಯ ಸಂಸ್ಕಾರ ಪಡೆದವರು ಉನ್ನತ ಮೌಲ್ಯವುಳ್ಳ ಕಾವ್ಯವನ್ನು ರಚಿಸುತ್ತಾರೆ. ಸರ್ವೋದಯವನ್ನು ಪ್ರತಿಪಾದಿಸುವುದು ಸೃಜನಶೀಲ ಮನಸುಗಳ ಮುಖ್ಯ ಧ್ಯೇಯವಾಗಿರಬೇಕು ಎಂದು ಕನ್ನಡದ ಹೆಸರಾಂತ ಸಾಹಿತಿ, ಪದ್ಮಶ್ರೀ ಪುರಸ್ಕೃತ ಡಾ| ದೊಡ್ಡರಂಗೇಗೌಡ ಅವರು ನುಡಿದರು….

 • ರಾಜ್ಯಶ್ರೀ ಕುಳಮರ್ವ ಅವರ ಕೃತಿ ‘ಬಂಡೂಲ’ ಬಿಡುಗಡೆ 

  ಕಾಸರಗೋಡು: ಬಾಲ್ಯದಿಂದಲೇ ಕನ್ನಡ ಹಾಗೂ ಆಂಗ್ಲ ಸಾಹಿತ್ಯ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಗಳಿಸಿಕೊಂಡು ನೂರಾರು ಕವನ ಹಾಗೂ ಪ್ರಬಂಧಗಳನ್ನು ಬರೆದು ಪ್ರಕಟಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ರಾಜ್ಯಶ್ರೀ ಕುಳಮರ್ವ ಅವರ ಕೃತಿ ‘ಬಂಡೂಲ’ವು ಬೆಂಗಳೂರಿನ ‘ವಾಡಿಯಾ’ ಸಭಾಂಗಣದಲ್ಲಿ ಬಿಡುಗಡೆಗೊಂಡಿತು….

ಹೊಸ ಸೇರ್ಪಡೆ