cartoon

 • ಮಾಯಾ ಕಾಡು

  ರಾತ್ರಿ ಎನೋ ಸದ್ದಾದಂತಾಗಿ ಸಿಂಚನಾಳಿಗೆ ಎಚ್ಚರವಾಯಿತು. ಗೋಡೆ ಬಳಿ ಬಂದು ನೋಡಿದರೆ ಅವರು ಬಿಡಿಸಿದ್ದ ಚಿತ್ರ ನಿಜವಾದ ಕಾಡಾಗಿ ಬದಲಾಗಿತ್ತು. ಮೂವರೂ ಕಾಡಿನೊಳಗೆ ಹೊಕ್ಕರು. ಕಾಡಿನ ದೇವತೆ ಪ್ರತ್ಯಕ್ಷಳಾಗಿ “ನೀವು ಪರಿಸರಪ್ರೇಮಿಗಳಾಗಿದ್ದರಿಂದ ನನಗೆ ನಿಮ್ಮನ್ನು ಕಂಡರೆ ಇಷ್ಟ’ ಎಂದಳು….

 • ಬಂಗಾಳಿಯ ವ್ಯಂಗ್ಯ ರೇಖೆಗಳುcartton on

  ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು 2019, ಏಪ್ರಿಲ್‌ 7ರಂದು ಬಂಗಾಳಿ ವ್ಯಂಗ್ಯಚಿತ್ರಕಾರ ಬಿಬೇಕ್‌ ಸೇನ್‌ಗುಪ್ತಾ ಅವರ ಕೃತಿಗಳ ಪ್ರದರ್ಶನವನ್ನು ಏರ್ಪಡಿಸುತ್ತಿದೆ. ಕೋಲ್ಕತ್ತಾದಲ್ಲಿ ವಿದ್ಯಾಭ್ಯಾಸ ಮುಗಿಸಿ, ಪ್ರಸ್ತುತ ಬೆಂಗಳೂರಿನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್‌ ಆಗಿರುವ ಗುಪ್ತಾ, ಕ್ರಿಯೇಟಿವ್‌ ಕ್ಯಾರಿಕೇಚರ್‌ಗಳಿಗೆ ಹೆಸರುವಾಸಿ. ಜಗತ್ತಿನ ಅನೇಕ…

 • ವ್ಯಂಗ್ಯ ಚಿತ್ರದಲ್ಲಿ ಅಡಗಿದೆ ಕುಶಲತೆ: ಇಂದ್ರಮ್ಮ

  ಹೊಸಪೇಟೆ: ಕರ್ನಾಟಕ ಲಲಿತಕಲಾ ಅಕಾಡೆಮಿ ವತಿ ಯಿಂದ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ಶುಕ್ರ ವಾರ ಏರ್ಪಡಿಸಿದ್ದ ವ್ಯಂಗ್ಯಚಿತ್ರ ಕಾರ್ಯಾಗಾರಕ್ಕೆ ಇಂದ್ರಮ್ಮ ಎಚ್‌.ವಿ. ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಲಲಿತಕಲಾ ಅಕಾಡೆಮಿಯಿಂದ ಕಿನ್ನಾಳ ಕಲೆ, ಡಿಜಿಟಲ್‌ ಕಾರ್ಯಾಗಾರ, ಇದೀಗ ಕನ್ನಡ…

 • ಬ್ಯಾಂಕಾಪುರದ ವ್ಯಂಗ್ಯಚಿತ್ರ ಪ್ರದರ್ಶನ

  ಬ್ಯಾಂಕ್‌ಗೆ ಸಮಾಜದ ಎಲ್ಲ ಸ್ತರಗಳ ಜನರೂ ಬರುತ್ತಾರೆ. ಬ್ಯಾಂಕ್‌ ಅಕೌಂಟ್‌ ತೆರೆಯಲು ಬರುವವರು, ಠೇವಣಿ ಇಡಲು ಬರುವ ಶ್ರೀಮಂತರು, ಸಹಿ ಹಾಕಲೂ ಬಾರದ ಅನಕ್ಷರಸ್ಥರು, ಹಣ ಕಳೆದಿದ್ದೀರೆಂದು ಮ್ಯಾನೇಜರ್‌ ಜೊತೆ ಜಗಳಕ್ಕೆ ಬರುವವರು… ಹೀಗೆ ನೂರಾರು ಬಗೆಯ ಜನರನ್ನು…

 • ವ್ಯಂಗ್ಯಚಿತ್ರದಲ್ಲಿ ರಸ್ತೆ ಸುರಕ್ಷೆ ಜಾಗೃತಿ 

  ಸಾಮ, ಭೇದ, ದಂಡಗಳ ಹೊರತಾಗಿ ಚಿತ್ರಕಲೆ ಹೆಚ್ಚು ಪ್ರಭಾವ ಬೀರುವ ಮಾಧ್ಯಮ ಎಂದು ಪರಿಗಣಿಸಲ್ಪಟ್ಟಿದೆ. ಅದರಲ್ಲೂ ವ್ಯಂಗ್ಯಚಿತ್ರಗಳು ಪ್ರಮುಖ ಸಂದೇಶಗಳನ್ನು ಹಾಸ್ಯ ಮಿಶ್ರಿತ ವಿಡಂಬನೆ ಮೂಲಕ ಮನದಟ್ಟು ಮಾಡುವ ಶಕ್ತಿ ಹೊಂದಿವೆ. ಆದ್ದರಿಂದಲೇ ಇತ್ತೀಚೆಗೆ ಜಿಲ್ಲಾಡಳಿತ ಮಟ್ಟದ ಮತದಾನ…

 • ಮಕ್ಕಳಲ್ಲಿ ನಗುವರಳಿಸಿದ ಕಾರ್ಟೂನ್‌ ರಚನೆ 

    ಪಾಠೇತರ ಚಟುವಟಿಕೆಯಿಂದ ಮಕ್ಕಳ ಮೆದುಳಿನ ಅರ್ಧಭಾಗದ ವಿಕಸನ ಆಗುತ್ತದೆ ಎಂದು ಮನೋತಜ್ಞರು ಹೇಳುತ್ತಾರೆ. ಮಕ್ಕಳ ಪ್ರತಿಭೆಗೆ ಲಲಿತ ಕಲೆಗಳಲ್ಲಿ ಅವರ ತೊಡಗಿಸಿಕೊಳ್ಳುವಿಕೆ ಎಷ್ಟರ ಮಟ್ಟಿಗಿದೆ ಎನ್ನುವುದೂ ಅಳತೆಗೋಲಾಗುತ್ತದೆ. ವಿದ್ಯಾರ್ಥಿಗಳಿಗೂ ಶಾಲಾ ಪಾಠಗಳ ಬೇಸರ ಮರೆತು ಪುನಚ್ಚೇತನಗೊಳ್ಳಲು ಮಧ್ಯೆ…

 • ಅನುಮತಿ ವಿನಾ ಕಾರ್ಟೂನ್‌ ಬಳಕೆ : ದೂರು

  ಕುಂದಾಪುರ: ತಾನು ರಚಿಸಿದ ವ್ಯಂಗ್ಯಚಿತ್ರವನ್ನು ಅನುಮತಿ ವಿನಾ ರಾಜಕೀಯ ಉದ್ದೇಶಕ್ಕಾಗಿ ಬಳಸಿದ್ದರ ವಿರುದ್ಧ ‘ನೇಶನ್‌ ವಿತ್‌ ನಮೋ’ ಫೇಸ್‌ಬುಕ್‌ ಪೇಜ್‌ ವಿರುದ್ಧ ಅಂತಾರಾಷ್ಟ್ರೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಸತೀಶ್‌ ಆಚಾರ್ಯ ದೂರು ನೀಡಿದ್ದಾರೆ. ‘ನೇಶನ್‌ ವಿತ್‌ ನಮೋ’ ಪೇಜ್‌ನಲ್ಲಿ ತಾನು…

 • ಮಂದಸ್ಮಿತನಿಗೆ ವ್ಯಂಗ್ಯಚಿತ್ರಾಭಿಷೇಕ 

  ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿರುವ ಬಾಹುಬಲಿಗೆ ಎರೆದ 88ನೇ ಮಹಾಮಸ್ತಕಾಭಿಷೇಕವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಬಂದ ಜನಸ್ತೋಮವನ್ನು ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಕಾರ್ಟೂನ್‌ ಪ್ರದರ್ಶನವೂ ಆಕರ್ಷಿಸಿತು. ಹಾಸನದ ಎಂ. ವಿ. ಶಿವರಾಮ್‌ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಸಹಯೋಗದಲ್ಲಿ ಫೆ.17ರಿಂದ 26ರವರೆಗೆ ಪ್ರದರ್ಶನ…

 • ಆಳ್ವಾಸ್‌ ನುಡಿಸಿರಿಯಲ್ಲಿ ನಗೆಸಿರಿ!

  ಇತ್ತೀಚೆಗೆ ವ್ಯಂಗ್ಯಚಿತ್ರಗಳ ಬೆಳವಣಿಗೆಗೆ ಪೂರಕವಾಗಿ ಆಳ್ವಾಸ್‌ ನುಡಿಸಿರಿಯ ಪೂರ್ವಭಾವಿ ಯಾಗಿ “ವ್ಯಂಗ್ಯಚಿತ್ರಸಿರಿ’ ಎಂಬ ರಾಜ್ಯಮಟ್ಟದ ವ್ಯಂಗ್ಯಚಿತ್ರ ಶಿಬಿರ, ಪ್ರಶಸ್ತಿ ಪ್ರದಾನ ಮತ್ತು ಪ್ರದರ್ಶನ ನಡೆಯಿತು.  ಎರಡು ದಿನಗಳ ವ್ಯಂಗ್ಯಚಿತ್ರ ಶಿಬಿರಕ್ಕೆ ರಾಜ್ಯದೆಲ್ಲೆಡೆಯಿಂದ 26 ಪ್ರಸಿದ್ಧ ವ್ಯಂಗ್ಯಚಿತ್ರಕಾರ ರನ್ನು ಕರೆಸಲಾಗಿತ್ತು….

 • ವಿರೋಧಿಗಳಿಗೆ ರಾಜ್‌ ಠಾಕ್ರೆಯ ವ್ಯಂಗ್ಯ ರೇಖೆಗಳ ಚುರುಕು!

  ಹೊಸದಲ್ಲಿ/ಮುಂಬಯಿ: ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್‌ ಠಾಕ್ರೆ ಈಗ ರಾಜಕೀಯ ಹೋರಾಟಕ್ಕೆ  ಹಳೇ ಶಸ್ತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಅದು ವ್ಯಂಗ್ಯಚಿತ್ರಗಳು. ಬಾಳಾ ಠಾಕ್ರೆಯಂತೆಯೇ ರಾಜ್‌ ಠಾಕ್ರೆ ಕೂಡ ಪ್ರತಿಭಾವಂತ ವ್ಯಂಗ್ಯಚಿತ್ರಕಾರ. ಅದರಲ್ಲೂ ರಾಜಕೀಯವನ್ನು ವ್ಯಂಗ್ಯ ರೇಖೆಗಳ ಮೂಲಕ ವಿಡಂಬಿಸುವುದರಲ್ಲಿ…

ಹೊಸ ಸೇರ್ಪಡೆ