country

 • ದೇಶದಲ್ಲೇ ಮೊದಲ ಬಾರಿಗೆ ಐವಿಆರ್‌ಎಸ್‌ ಬಳಕೆ

  ಬೆಂಗಳೂರು: ಬೆಂಗಳೂರು ಮತ್ತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಪ್ರತಿನಿತ್ಯ ಸುಮಾರು 3 ಸಾವಿರ ಮಂದಿಯಂತೆ 14 ದಿನಗಳಲ್ಲಿ 42 ಸಾವಿರ ಮಂದಿ ಬಂದಿದ್ದಾರೆ. ಪ್ರಾಥಮಿಕ ತಪಾಸಣೆ ವೇಳೆ ಸ್ವಯಂ ಘೋಷಣೆ ಪತ್ರದ ಮೂಲಕ ಅವರ ದೂರವಾಣಿ ಸಂಖ್ಯೆ,…

 • ದಲಿತ ಸಮಾಜದಿಂದ ದೇಶದ ಹೋರಾಟಕ್ಕೆ ನಾಂದಿ

  ಪಿರಿಯಾಪಟ್ಟಣ: ದೇಶ ಇತಿಹಾಸದಲ್ಲಿ ಚಳುವಳಿ ಕಟ್ಟಿ ಹೋರಾಟದ ಕಹಳೆ ಊದಿದ ಹೆಗ್ಗಳಿಕೆ ದಲಿತ ಸಮಾಜಕ್ಕೆ ಸಲ್ಲಬೇಕು ಎಂದು ಮೈಸೂರು ಮಹಾರಾಣಿ ಕಲಾ ಕಾಲೇಜಿನ ಉಪನ್ಯಾಸಕ ಪ್ರೊ.ಪುಟ್ಟರಾಜು ತಿಳಿಸಿದರು. ಪಟ್ಟಣದ ರೋಟರಿ ಭವನದಲ್ಲಿ ಭಾನುವಾರ ಇತ್ತಿಚೆಗೆ ನಿವೃತ್ತಿ ಹೊಂದಿದ ಡಿ.ಚನ್ನವೀರಯ್ಯರವರಿಗೆ…

 • ಬೇಸಗೆ ರಜೆ; ವಿದೇಶ ಪ್ರವಾಸ ಬುಕ್ಕಿಂಗ್‌ ರದ್ದುಗೊಳಿಸುತ್ತಿರುವ ಪ್ರವಾಸಿಗರು !

  ಮಹಾನಗರ: ದೇಶ-ವಿದೇಶಗಳಲ್ಲಿ ಕೊರೊನಾ ಭೀತಿ ಹೆಚ್ಚಾಗುತ್ತಿದ್ದಂತೆ, ಅದು ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅತಿಹೆಚ್ಚು ಪೆಟ್ಟು ಉಂಟುಮಾಡುತ್ತಿದೆ. ಅದರಲ್ಲಿಯೂ ಮುಂಬರುವ ಬೇಸಗೆ ರಜೆಯ ದೇಶ-ವಿದೇಶ ಪ್ರವಾಸದ ಲೆಕ್ಕಾ ಚಾರವನ್ನು ಈ ಕೊರೊನಾ ವೈರಸ್‌ ಭೀತಿ ಅಕ್ಷರಶಃ ಉಲ್ಟಾ ಮಾಡಿದೆ….

 • ದೇಶದ ಪ್ರಸಿದ್ಧ ತೀರ್ಥ ಕ್ಷೇತ್ರಗಳ ದರ್ಶನಕ್ಕೆ ಜೀವನ ಚೈತ್ರಯಾತ್ರೆ

  “ದೇಶ ಸುತ್ತು ಕೋಶ ಓದು’ ಎಂಬ ನಾಣ್ನುಡಿ ಯಂತೆ ಸರ್ಕಾರ ಹಿರಿಯ ನಾಗರಿಕರಿಗಾಗಿ ದೇಶ ಸುತ್ತುವುದರ ಜತೆಗೆ ಸುಪ್ರಸಿದ್ಧ ತೀರ್ಥ ಕ್ಷೇತ್ರಗಳನ್ನು ಕಣ್ತುಂಬಿಕೊಳ್ಳಲು “ಜೀವನ ಚೈತ್ರಯಾತ್ರೆ’ ಯೋಜನೆ ರೂಪಿಸಿದೆ. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ರೈಲ್ವೆ ಇಲಾಖೆಯ…

 • 2022ರ ಅಂತ್ಯಕ್ಕೆ ದೇಶಾದ್ಯಂತ 1.5 ಲಕ್ಷ ಆಯುಷ್ಮಾನ್‌ ಆರೋಗ್ಯ ಕೇಂದ್ರ

  ಬೆಂಗಳೂರು: 2022ರ ಅಂತ್ಯಕ್ಕೆ ರಾಜ್ಯದ 9 ಸಾವಿರ ಆರೋಗ್ಯ ಕೇಂದ್ರಗಳನ್ನು ಸೇರಿದಂತೆ ದೇಶದ 1.5 ಲಕ್ಷ ಆರೋಗ್ಯ ಕೇಂದ್ರಗಳನ್ನು “ಆಯುಷ್ಮಾನ್‌ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರ’ಗಳಾಗಿ ಮೇಲ್ದರ್ಜೆಗೇರಿಸುವ ಮೂಲಕ ಗುಣಮಟ್ಟದ ಸೇವೆಗಳನ್ನು ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರದ…

 • ನೋಟು ರದ್ದತಿಯಿಂದ ದೇಶದ ಆರ್ಥಿಕತೆ ಕುಂಠಿತ

  ಚಾಮರಾಜನಗರ: ಕೇಂದ್ರ ಕೈಗೊಂಡ ನೋಟು ಅಮಾನ್ಯಿಕರಣ ಸರಿ ನಿರ್ಧಾರವಲ್ಲ. ಇದರಿಂದ ದೇಶದ ಆರ್ಥಿಕತೆ ಕುಂಠಿತವಾಯಿತು. ಬ್ಯಾಂಕುಗಳ ವಿಲೀನೀಕರಣದಿಂದ ಜನ ಸಾಮಾನ್ಯರಿಗೆ ಅನುಕೂಲವಿಲ್ಲ. ಈ ವಿಲೀನೀಕರಣದಿಂದ ಜಗತ್ತಿನ ಅನೇಕ ದೇಶಗಳು ಆರ್ಥಿಕ ಮುಗ್ಗಟ್ಟು ಅನುಭವಿಸಿವೆ ಎಂದು ಆರ್ಥಿಕ ತಜ್ಞ ಡಾ….

 • ಕಾಡು ಸಂಸ್ಕೃತಿ ನಾಶದಿಂದ ದೇಶಕ್ಕೆ ಅಪಾಯ

  ಯಳಂದೂರು: ದೇಶದ ಮೂಲ ಸಂಸ್ಕೃತಿ ಹುಟ್ಟಿರುವುದು ಗಿರಿಜನರಿಂದಲೇ ಆಗಿದೆ. ಈ ಕಾಡು ಸಂಸ್ಕೃತಿ ನಾಶವಾದರೆ ದೇಶಕ್ಕೆ ಅಪಾಯವಿದೆ ಎಂದು ಶಾಸಕ ಎನ್‌. ಮಹೇಶ್‌ ತಿಳಿಸಿದರು. ತಾಲೂಕಿನ ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ…

 • ದೇಶದೆಲ್ಲೆಡೆ ಏಕರೂಪದ ವಾಹನ ತೆರಿಗೆ ಅಧಿವೇಶನದಲ್ಲಿ ಕಾನೂನು

  ಬೆಂಗಳೂರು: ಕೇಂದ್ರ ಸರ್ಕಾರವು ಒನ್‌ ನೇಷನ್‌ ಒನ್‌ ಟ್ಯಾಕ್ಸ್‌ ತರಲು ನಿರ್ಧರಿಸಿರುವುದರಿಂದ ರಾಜ್ಯ ಸರ್ಕಾರವೂ ಮುಂದಿನ ಅಧಿವೇಶನದಲ್ಲಿ ಕಾನೂನು ಜಾರಿಗೆ ತರಲಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಹೆಚ್ಚು ಬೆಲೆಯುಳ್ಳ ವಾಹನಗಳ…

 • ದೇಶದ ಭವಿಷ್ಯ ಮತದಾರರ ಕೈಲಿದೆ

  ಮೈಸೂರು: ದೇಶದ ಭವಿಷ್ಯ ಮತದಾರನ ಕೈಯಲ್ಲಿದ್ದು, ಯುವ ಜನತೆ ಮತದಾನದಿಂದ ವಂಚಿತರಾಗಬಾರದು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್‌.ಕೆ. ಒಂಟಿಗೂಡಿ ಹೇಳಿದರು. ಮೈಸೂರು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ತಾಲೂಕು ಆಡಳಿತದ ವತಿಯಿಂದ ಶನಿವಾರ ನಗರದ…

 • ದೇಶದ ಅತಿದೊಡ್ಡ ಮೇಳಕ್ಕೆ ಸಾಕ್ಷಿಯಾಗಲಿದೆ ಐಐಎಚ್‌ಆರ್‌

  ಬೆಂಗಳೂರು: ದೇಶದ ಅತಿದೊಡ್ಡ ತೋಟಗಾರಿಕೆ ಮೇಳಕ್ಕೆ ಇಲ್ಲಿನ ಹೆಸರಘಟ್ಟ ಈ ಬಾರಿ ಸಾಕ್ಷಿಯಾಗಲಿದ್ದು, ಕೇಂದ್ರದ ಮಹತ್ವಾಕಾಂಕ್ಷಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅಗ್ಗದ ಬೆಲೆಯಲ್ಲಿ ಹೈಟೆಕ್‌ ಬೇಸಾಯ ತಂತ್ರಜ್ಞಾನಗಳನ್ನು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಈ ಮೇಳದಲ್ಲಿ…

 • ಕಲರೋಥಾನ್‌

  ಇದು ದೇಶದ ದೊಡ್ಡ ಡ್ರಾಯಿಂಗ್‌ ಹಬ್ಬ. ಡ್ರಾಯಿಂಗ್‌, ಪೇಂಟಿಂಗ್‌ಗಳಿಂದ ಕಲಾವಿದರು ತಮ್ಮ ಕಲ್ಪನೆಯನ್ನು ಕಾಗದದ ಮೇಲೆ ಜೀವಂತವಾಗಿಡುವ ಸಂಭ್ರಮ. ಕಲರೋಥಾನ್‌ ಸೀಸನ್‌ 12ಕ್ಕೆ ರಾಜಧಾನಿ ಸಜ್ಜಾಗಿದ್ದು, ಇಡೀ ದಿನ ಚಿತ್ರಗಳದ್ದೇ ಧ್ಯಾನ ಏರ್ಪಡಲಿದೆ. ಕಳೆದವರ್ಷ ಈ ಕಲರೋಥಾನ್‌ನಲ್ಲಿ 7…

 • ಜಾತಿ, ಧರ್ಮದ ಹೆಸರಿನಲ್ಲಿ ದೇಶ ಒಡೆಯುವುದು ಬೇಡ

  ಯಳಂದೂರು: ಧರ್ಮ ನಿರಪೇಕ್ಷತೆ ಹಾಗೂ ಜಾತ್ಯತೀತತೆ ಭಾರತ ಸಂವಿಧಾನದ ಆತ್ಮವಾಗಿದೆ. ದೇಶದಲ್ಲಿ ಎನ್‌ಆರ್‌ಸಿ, ಸಿಎಎ ಜಾರಿಯಾದರೆ ಇದಕ್ಕೆ ಅಪಚಾರವೆಸಗಿದಂತಾಗುತ್ತದೆ. ಈ ನಿಟ್ಟಿನಲ್ಲಿ ದೇಶವನ್ನು ಜಾತಿ, ಧರ್ಮದ ಹೆಸರಿನಲ್ಲಿ ಒಡೆಯುವುದು ತರವಲ್ಲ ಎಂದು ನಿವೃತ್ತ ಪ್ರಾಂಶುಪಾಲ ಜೀತವನದ ಮನೋರಖೀತ ಬಂತೇಜಿ…

 • ದೇಶದ ಬೌದ್ಧಿಕ ಮೆದುಳು ಆಗಿರುವ ವಿವಿಗಳನ್ನು ಹತ್ತಿಕ್ಕಬೇಡಿ

  ಮೈಸೂರು: ವಿಶ್ವವಿದ್ಯಾಲಯಗಳು ದೇಶದ ಮೆದುಳು ಇದ್ದಂತೆ. ವಿವಿಗಳನ್ನು ಹತ್ತಿಕ್ಕಲು ಮುಂದಾದರೆ ದೇಶದ ಬೌದ್ಧಿಕ ಮೆದುಳನ್ನು ತೆಗೆದು ಹಾಕಿದಂತಾಗಲಿದೆ. ಹಾಗಾಗಿ ವಿವಿಗಳನ್ನು ಬಲಹೀನಗೊಳಿಸಬಾರದು ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು. ಮಾನಸ ಗಂಗೋತ್ರಿಯ ಮಾನವಿಕ…

 • ಕಾಂಗ್ರೆಸ್‌ ಕೆಟ್ಟ ರಾಜನೀತಿ ದೇಶಕ್ಕೆ ಅಪಾಯ

  ಚಿಕ್ಕಬಳ್ಳಾಪುರ: ಪೌರತ್ವ ತಿದ್ದುಪಡಿ ಕಾನೂನು ವಿರೋಧಿಸುತ್ತಿರುವ ಕಾಂಗ್ರೆಸ್‌ ನಾಯಕರು, ಭಾರತದ ಮುಸ್ಲಿಮರಿಗೆ ಯಾವ ರೀತಿ ತೊಂದರೆ ಆಗುತ್ತದೆ ಎಂಬುದನ್ನು ತಿಳಿಸಲು ಬಹಿರಂಗ ವೇದಿಕೆಯಲ್ಲಿ ಚರ್ಚೆಗೆ ಬರಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಸವಾಲು ಹಾಕಿದರು. ಚಿಕ್ಕಬಳ್ಳಾಪುರ ನಗರದಲ್ಲಿ ಶುಕ್ರವಾರ…

 • ಎಲ್ಲರಿಗೂ ದೇಶದ ಹಿತ ಮುಖ್ಯ

  ಕೋಲಾರ: ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ವೈಯಕ್ತಿಕ ಹಿತಾಸಕ್ತಿಗಿಂತ ದೇಶದ ಹಿತವೇ ಮುಖ್ಯವಾಗಬೇಕು. ದೇಶ ಹಾಗೂ ಜನರ  ಪರವಾಗಿ ಸರ್ಕಾರ ತೆಗೆದು ಕೊಳ್ಳುವ ನಿರ್ಧಾರಗಳಿಗೆ ಬೆಂಬಲ ನೀಡ ಬೇಕು ಎಂದು ಸಂಸದ ಎಸ್‌.ಮುನಿಸ್ವಾಮಿ ಮನವಿ ಮಾಡಿದರು.  ಶ್ರೀ ಕ್ಷೇತ್ರ …

 • ದೇಶಕ್ಕೆ ದೇಶವೇ ಸಿಎಎ ವಿರೋಧಿಸುತ್ತಿದೆ

  ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್‌ ಮಾತ್ರವಲ್ಲ, ದೇಶದ ಎಲ್ಲ ಭಾಗದ ಜನ ವಿರೋಧಿಸುತ್ತಿದ್ದಾರೆ ಎಂದು ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಮ್‌ ನಬಿ ಆಜಾದ್‌ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

 • ದೇಶದ ಹಿತಕ್ಕೆ ಪೌರತ್ವ ಕಾನೂನು

  ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾನೂನುನಿಂದ ಯಾವುದೇ ಜಾತಿ, ಧರ್ಮಕ್ಕೆ ತೊಂದರೆ ಇಲ್ಲ. ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ದೇಶದ ಹಿತಕ್ಕಾಗಿ ಮಾಡುತ್ತಿದ್ದು, ಯೋಜನೆಗಳ ಬಗ್ಗೆ ಅನಗತ್ಯವಾಗಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ…

 • ರಾಷ್ಟ್ರಕ್ಕೆ ಮಾರ್ಗದರ್ಶಕ

  ಬೆಂಗಳೂರು: ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳಲ್ಲಿ ಪರಂಪರೆಯ ಚಿಂತನೆಗಳು ಬೇರೂರಿದ್ದರೂ, ಅವರು ಪ್ರಗತಿಶೀಲ ವಿಚಾರಗಳಿಗೆ ಸ್ಪಂದಿಸುತ್ತಿದ್ದರು ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸ್ಮರಿಸುತ್ತಾರೆ. ಪರಂಪರೆ ಹಾಗೂ ಬದಲಾವಣೆ ನಡುವೆ ಸಮನ್ವಯ ದೃಷ್ಟಿ ಮೂಡಬೇಕೆಂಬ ಆಶಯ ಅವರದಾಗಿತ್ತು. ಅವೈದಿಕ…

 • ಬಿಜೆಪಿಯೇ ದೇಶದಿಂದ ಮುಕ್ತವಾಗುತ್ತಿದೆ

  ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಾವು ನೀಡಿದ್ದ ಭರವಸೆಗಳನ್ನೆಲ್ಲಾ ಹುಸಿ ಮಾಡಿ, ಅವರನ್ನು ಬೆಂಬಲಿಸಿದ್ದ ವಿದ್ಯಾರ್ಥಿಗಳು, ಯುವಕರಿಗೆ ತಿರುಪತಿ ತಿಮ್ಮಪ್ಪನ ನಾಮ ಹಾಕಿದ್ದಾರೆ. ಇದರ ಪರಿಣಾಮವಾಗಿ “ಕಾಂಗ್ರೆಸ್‌ ಮುಕ್ತ ಭಾರತ’ ಎನ್ನುತ್ತಿದ್ದ ಬಿಜೆಪಿಯೇ ದೇಶದಿಂದ ಮುಕ್ತವಾಗುತ್ತಿದೆ…

 • ದೇಶದಲ್ಲಿ ಆರ್ಥಿಕ ಶಿಸ್ತು ತರುವ ಕಾರ್ಯ ಆರಂಭ

  ಬೆಂಗಳೂರು: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸವಾಲು ಸಾಕಷ್ಟಿದೆ. ಇದರ ನಡುವೆಯೇ ದೇಶದಲ್ಲಿ ಆರ್ಥಿಕ ಶಿಸ್ತು ತರುವ ಕಾರ್ಯ ಆಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು. ಭಾರತೀಯ ಮಜ್ದೂರ್‌ ಸಂಘ (ವಿವಿಧ ಬ್ಯಾಂಕಿಂಗ್‌ ವಿಭಾಗ)ದ…

ಹೊಸ ಸೇರ್ಪಡೆ