dharmasthala mastakabhisheka 2019

  • ಬಾಹುಬಲಿಗೆ ಮಹಾಮಜ್ಜನ 

    ಈ ಸಲ ನಮ್ಮ ಧರ್ಮಸ್ಥಳದಲ್ಲಿ ನಡೆಯುತ್ತಿರುವುದು ನಾಲ್ಕನೆಯ ಮಹಾಮಸ್ತಕಾಭಿಷೇಕ. ಮಂಜುನಾಥಸ್ವಾಮಿ, ಚಂದ್ರನಾಥ ಸ್ವಾಮಿಯ ಅನುಗ್ರಹದೊಂದಿಗೆ 1982ರಲ್ಲಿ ಬಾಹುಬಲಿಯ ಭವ್ಯಮೂರ್ತಿಯನ್ನು ಪ್ರತಿಷ್ಠಾಪಿಸಿದ ಘಟನೆ ಮತ್ತೆ ಕಣ್ಣೆದುರು ಬರುತ್ತಿದೆ. ಅದೊಂದು ದಿವ್ಯ ಸನ್ನಿವೇಶ. ಇನ್ನೂ ವಿರಾಗಿಯಾಗದ ಬಾಹುಬಲಿಯ ರಾಜವೈಭವದ ದೃಶ್ಯವನ್ನು ನೆನಪಿಸಿಕೊಳ್ಳುವುದಕ್ಕಾಗಿ…

ಹೊಸ ಸೇರ್ಪಡೆ