fatal accident

 • ಭೀಕರ ಅಪಘಾತ: ಏಳು ಸಾವು

  ಬೆಳಗಾವಿ: ವೇಗವಾಗಿ ಹೋಗುತ್ತಿದ್ದ ಕಾರಿನ ಟೈರ್‌ ಸ್ಫೋಟಗೊಂಡು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಬೆಳಗಾವಿ ಹೊರವಲಯದ ಶ್ರೀನಗರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಭವಿಸಿದೆ….

 • ಮಂಡ್ಯ:ಭೀಕರ ಅಪಘಾತಕ್ಕೆ ಐವರು ದಾರುಣ ಸಾವು 

  ನಾಗಮಂಗಲ: ಇಲ್ಲಿನ ಸಂಕನಹಳ್ಳಿ ಬಳಿ ಟಿಪ್ಪರೊಂದು ಢಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ ಐವರು ದಾರುಣವಾಗಿ ಸಾವನ್ನಪ್ಪಿರುವ ಭೀಕರ ಅವಘಡ ಶುಕ್ರವಾರ ಸಂಜೆ ನಡೆದಿದೆ.  ಅಪಘಾತದ ತೀವ್ರತೆಗೆ ಆಟೋ ಚಾಲಕ ಸತೀಶ್‌ ಸೇರಿ ಐವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ…

 • ಭೀಕರ ಅಪಘಾತ: ನಗರದ ನಾಲ್ವರ ಸಾವು

  ಸಕಲೇಶಪುರ: ಕಾರು- ಸರ್ಕಾರಿ ಬಸ್‌ ನಡುವಿನ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ನಾಲ್ವರು ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮಾರನಹಳ್ಳಿ ಸಮೀಪದ ಶಿರಾಡಿ ಘಾಟ್‌ನಲ್ಲಿ ಭಾನುವಾರ ಮುಂಜಾನೆ ನಡೆದಿದೆ. ಬೆಂಗಳೂರಿನ ರಾಜಾನುಕುಂಟೆ ನಿವಾಸಿಗಳಾದ ಕಾರು ಚಾಲಕ…

 • ದಾವಣಗೆರೆ : ಭೀಕರ ಅಪಘಾತದಲ್ಲಿ ಬೆಂಗಳೂರಿನ ನಾಲ್ವರ ದುರ್ಮರಣ 

  ಹರಿಹರ: ಇಲ್ಲಿನ  ಹರಗನ ಹಳ್ಳಿಯಲ್ಲಿ ಶುಕ್ರವಾರ ತಡರಾತ್ರಿ ಕಾರೊಂದು ಡಿವೈಡರ್‌ಗೆ ಢಿಕ್ಕಿಯಾಗಿ ಸಂಭವಿಸಿದ ಅವಘಡದಲ್ಲಿ ಬೆಂಗಳೂರಿನ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.  ಮೃತರು ಇಂದಿರಾ ನಗರದ ನಿವಾಸಿಗಳಾಗಿದ್ದು,ಸಿದ್ದಪ್ಪ, ಅಜಯ್‌,ವಿನಯ್‌ ಸಿದ್ದಪ್ಪ ಎಂದು…

 • ಚಿತ್ರದುರ್ಗದಲ್ಲಿ ಭೀಕರ ಅಪಘಾತ : 2 ಸಾವು, ಮೂವರು ಗಂಭೀರ 

  ಚಿತ್ರದುರ್ಗ: ಹಿರಿಯೂರಿನ ಯರಬಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150(ಎ) ರಲ್ಲಿ  ಶನಿವಾರ ಬೆಳ್ಳಂಳೆಳಗ್ಗೆ ಕಾರಿಗೆ ಲಾರಿ ಢಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ  ಗಾಯಗೊಂಡಿದ್ದಾರೆ.  ಮೃತರು ಕಾರಿನಲ್ಲಿ ತೆರಳುತ್ತಿದ್ದ ತುಮಕೂರು ಮೂಲದ ಶಬಾನ…

 • ಭೀಕರ ಅಪಘಾತ: ಅಂತ್ಯಕ್ರಿಯೆಗೆ ತೆರಳುತ್ತಿದ್ದ ಐವರ ದುರ್ಮರಣ 

  ಬೆಳಗಾವಿ: ಸಂಬಂಧಿಯೊರ್ವರ ಅಂತ್ಯಕ್ರಿಯೆಗೆಂದು ಕ್ರೂಸರ್‌ನಲ್ಲಿ ತೆರಳುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ಶನಿವಾರ ರಾತ್ರಿ ಅಥಣಿ ಗುಡ್ಡಾಪುರ ರಸ್ತೆಯ ಅಡ್ಡಹಳ್ಳಿ ಎಂಬಲ್ಲಿ ಸಂಭವಿಸಿದೆ.ಅವಘಡದಲ್ಲಿ ಕ್ರೂಸರ್‌ನಲ್ಲಿದ್ದ 9 ಮಂದಿಗೆ ಗಂಭೀರ…

 • ಹುಬ್ಬಳ್ಳಿ: ಭೀಕರ ಅಪಘಾತ; ಬೈಕ್‌ ಸವಾರ ಸಜೀವ ದಹನ!

  ಹುಬ್ಬಳ್ಳಿ: ನಗರದ ಹೊರವಲಯದ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್‌ ಸವಾರ ಸಜೀವ ದಹನಗೊಂಡಿದ್ದು, ಸಹ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.  ರಾಷ್ಟ್ರೀಯ ಹೆದ್ದಾರಿ 4 ರಲ್ಲಿ  ಲಾರಿ ಮತ್ತು ಬೈಕ್‌ ಮುಖಾಮುಖಿ  ಢಿಕ್ಕಿ…

 • ಸಾಂಗ್ಲಿ ಬಳಿ ಲಾರಿ ಪಲ್ಟಿ: ರಾಜ್ಯದ 10 ಕಾರ್ಮಿಕರ ಸಾವು

  ಸಿಂದಗಿ/ಚಿಕ್ಕೋಡಿ: ಮಹಾರಾಷ್ಟ್ರದ ಸಾಂಗ್ಲಿಯ ತಾಸಗಾಂವ ಹತ್ತಿರ ಹಾಸು ಕಲ್ಲಿನ ಲಾರಿ ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ರಾಜ್ಯದ ಸಿಂದಗಿ, ಕಲಬುರ್ಗಿ ಮತ್ತು ಬೀದರ್‌ ಮೂಲದ 10 ಮಂದಿ ಕಾರ್ಮಿಕರು  ಸ್ಥಳದಲ್ಲೇ  ಮೃತಪಟ್ಟಿದ್ದು, 12 ಮಂದಿಗೆ ಗಂಭೀರ ಗಾಯಗಳಾದ ಘಟನೆ…

 • ಭೀಕರ ಅಪಘಾತ ; ಫ್ಲೈ ಓವರ್‌ನಿಂದ ಬಿದ್ದು ಬೈಕ್‌ ಸವಾರ ದುರ್ಮರಣ!

  ಬೆಂಗಳೂರು: ನಗರದಲ್ಲಿ ಒಂದೆಡೆ ಮಳೆ ಅಬ್ಬರಿಸುತ್ತಿದ್ದರೆ, ಗಾರೆಬಾವಿ ಪಾಳ್ಯದ ಎಲೆಕ್ಟ್ರಾನಿಕ್‌ ಸಿಟಿ ಪ್ಲೆ„ ಓವರ್‌ನಲ್ಲಿ ಶನಿವಾರ ಭೀಕರ ಅಪಘಾತ ಸಂಭವಿಸಿದ್ದು, ಹಿಂಬದಿಯಿಂದ ಕಾರ್‌ಗೆ ಢಿಕ್ಕಿಯಾಗಿ ಬೈಕ್‌ ಸವಾರರಿಬ್ಬರು ಫ್ಲೈ ಓವರ್‌ನಿಂದ ಕೆಳಕ್ಕೆ ಬಿದ್ದಿದ್ದಾರೆ. ದುರಂತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು,…

 • ಸಿಂಧನೂರು:ಭೀಕರ ಅಪಘಾತಕ್ಕೆ ಐವರು ಬಲಿ 

  ಸಿಂಧನೂರು: ಇಲ್ಲಿನ 7 ನೇ ಮೈಲ್ ಕ್ಯಾಂಪ್ ಬಳಿ ಶನಿವಾರ ಕ್ಯಾಂಟರ್ ಮತ್ತು ಟಂ ಟಂ ನಡುವೆ ಮುಖಾಮುಖಿ ಢಿಕ್ಕಿಯಾಗಿ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಇವರು ದಾರುಣವಾಗಿ ಸಾವನ್ನಪ್ಪಿದ್ದಾರೆ .  ಮೃತ ದುರ್ದೈವಿಗಳು  ಬೂತಲದಿನ್ನಿ ನಿವಾಸಿಗಳಾಗಿದ್ದು…

 • ಉತ್ತರ ಕನ್ನಡದಲ್ಲಿ 2 ಭೀಕರ ಅಪಘಾತ;10 ಬಲಿ 

  ಕಾರವಾರ: ಜಿಲ್ಲೆಯಲ್ಲಿ  ಬುಧವಾರ ಬೆಳಗ್ಗೆ 2 ಭೀಕರ ಅಪಘಾತಗಳು ಸಂಭವಿಸಿದ್ದು 10 ಮಂದಿ  ದಾರುಣವಾಗಿ ಸಾವನ್ನಪ್ಪಿದ್ದು, 15 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.  ಕಾರು ಲಾರಿ ಢಿಕ್ಕಿ ; 9 ಸಾವು  ಕಾರವಾರದಿಂದ  ಶಿರಸಿ ಸಂಪರ್ಕಿಸುವ ಅರೆಬೈಲ್‌ ಘಾಟ್‌ನ…

 • ಚಿಕ್ಕಬಳ್ಳಾಪುರ: ಭೀಕರ ಅಪಘಾತ; ಮೂವರ ದಾರುಣ ಸಾವು 

  ಚಿಂತಾಮಣಿ : ಇಲ್ಲಿನ ಮಾಡಿಗೆರೆ ಕ್ರಾಸ್‌ ಬಳಿ ಮಂಗಳವಾರ ಬೆಳ್ಳಂಬೆಳಗ್ಗೆ ಲಾರಿಯೊಂದು ಢಿಕ್ಕಿಯಾದ ಪರಿಣಾಮ ಆಟೋ ರಿಕ್ಷಾದಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.  ಅಪಘಾತದ ತೀವ್ರತೆಗೆ ರಿಕ್ಷಾ  ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಮುರಳಿ(45)ಅಶ್ವತ್ಥ(55)ಮತ್ತು ಛಲಪತಿ(35) ದಾರುಣವಾಗಿ…

 • ಮದ್ದೂರು:ಬೆಳ್ಳಂಬೆಳಗ್ಗೆ ಭೀಕರ ಅಪಘಾತ ;ಮೂವರ ದಾರುಣ ಸಾವು

   ಮದ್ದೂರು: ಇಲ್ಲಿದ ಕೊಲ್ಲಿ ವೃತ್ತದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ  ಕಾರೊಂದು ಡಿವೈಡರ್‌ಗೆ ಡಿಕ್ಕಿಯಾಗಿ , ಇತರ 2 ವಾಹನಗಳಿಗೆ ಗುದ್ದಿದ ಪರಿಣಾಮ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ನಿಯಂತ್ರಣ ತಪ್ಪಿದ ಕಾರು ಡಿವೈಡರ್‌ ಏರಿ ಮಿನಿ ಟೆಂಪೋ ಮತ್ತು ಸ್ಯಾಂಟ್ರೋ ಕಾರಿಗೆ…

 • ಉತ್ತರ ಪ್ರದೇಶದಲ್ಲಿ ಘೋರ ದುರಂತ:ಅಪಘಾತಕ್ಕೆ 25 ಮಕ್ಕಳು ಬಲಿ

   ಲಕ್ನೋ: ಉತ್ತರ ಪ್ರದೇಶದ ಆಲಿಘಂಜ್‌ನಲ್ಲಿ ಗುರುವಾರ ಬೆಳಗ್ಗೆ  ಶಾಲಾ ಬಸ್‌ ಮತ್ತು ಟ್ರಕ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು , 25  ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಘೋರ ದುರಂತ ನಡೆದಿದೆ. ಅಪಘಾತದಲ್ಲಿ ಬಸ್‌ನಲ್ಲಿದ್ದ 35 ಕ್ಕೂ ಹೆಚ್ಚು ವಿದ್ಯಾರ್ಥಿಗಳು…

ಹೊಸ ಸೇರ್ಪಡೆ