kill

 • ಕಾಶ್ಮೀರ:ಉಗ್ರರಿಂದ ಕಾನ್‌ಸ್ಟೇಬಲ್‌ ಹತ್ಯೆ,ಇಮಾಮ್‌ ಮೇಲೆ ಫೈರಿಂಗ್‌

  ಶ್ರೀನಗರ : ಕಣಿವೆ ರಾಜ್ಯದಲ್ಲಿ ಆಪರೇಷನ್‌ ಆಲೌಟ್‌ಗೆ ಪ್ರತಿತಂತ್ರ ಹೂಡಿರುವ ಉಗ್ರರು ವಿಧ್ವಂಸಕ ಕೃತ್ಯಗಳನ್ನು ನಡೆಸಿ ಅಟ್ಟಹಾಸ ಮೆರೆಯುತ್ತಿದ್ದಾರೆ. ಗುರುವಾರ ಪೊಲೀಸ್‌ ಪೇದೆಯೊಬ್ಬರನ್ನು ಅಪಹರಿಸಿ ಹತ್ಯೆಗೈದಿದ್ದು, ಶುಕ್ರವಾರ ಬೆಳಗಿನ ಜಾವ ಇಮಾಮ್‌ ವೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿವೆ. …

 • ಕೊಲೆ ಮಾಡಲೆಂದೇ ವಿಶ್ವನಾಥ್‌ ಶೆಟ್ಟಿ ಅವರಿಗೆ ಇರಿದಿದ್ದಾನೆ

  ಬೆಂಗಳೂರು:‘ಕೊಲೆ ಮಾಡಲೆಂದೇ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್‌ ಶೆಟ್ಟಿ ಅವರಿಗೆ ಇರಿಯಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವನಾಥ್‌ ಶೆಟ್ಟಿ ಅವರನ್ನು ಇರಿದು ಹತ್ಯೆಗೆ ಯತ್ನಿಸಿದ ವಿಚಾರ ತಿಳಿದ ತಕ್ಷಣವೇ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಮಲ್ಯ…

 • ಪತ್ನಿಯ ಪ್ರಿಯಕರನನ್ನ ಕೊಂದು ದೇವಾಲಯದಲ್ಲೇ ಸುಟ್ಟ ಪುರೋಹಿತ !

  ಹೊಸದಿಲ್ಲಿ: ಪುರೋಹಿತನೊಬ್ಬ ಪತ್ನಿಯ ಪ್ರಿಯಕರನನ್ನು ದೇವಾಲಯದಲ್ಲೇ ಬರ್ಬರವಾಗಿ ಕೊಲೆಗೈದು ಬೆಂಕಿ ಹಚ್ಚಿ ಸುಟ್ಟ ಅತ್ಯಂತ ಕಳವಳಕಾರಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ .  ವರದಿಯಾದಂತೆ, ಗಾಂಧಿನಗರ ಪ್ರದೇಶದ ದೇವಾಲಯವೊಂದರ  ಪುರೋಹಿತ  35ರ ಹರೆಯದ ಲಖನ್ ಎಂಬಾತ ತನ್ನ ಪತ್ನಿಯ…

 • ಶಾಲೆಯಲ್ಲೇ ಶಿಕ್ಷಕಿಗೆ ಬೆಂಕಿ ಹಚ್ಚಿ ಕೊಲ್ಲಲೆತ್ನಿಸಿದ ಪತಿ!

  ಮಾಗಡಿ: ಇಲ್ಲಿನ ಶಂಭಯ್ಯನ ಪಾಳ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಿಕ್ಷಕಿಯೊಬ್ಬರಿಗೆ ಆಕೆಯ ಪತಿ ಬೆಂಕಿ ಹಚ್ಚಿ ಹತ್ಯೆಗೈಯಲು ಯತ್ನಿಸಿರುವ ಘಟನೆ ನಡೆದಿದೆ. ಶಿಕ್ಷಕಿ ಕೆ.ಜಿ. ಸುನಂದಾ ಎನ್ನುವವರಿಗೆ 2ನೇ ಪತಿ  ರೇಣುಕಾರಾಧ್ಯ ಪೆಟ್ರೋಲ್‌ ಸುರಿದು ಬೆಂಕಿ…

 • ವರ್ಷಕ್ಕೆ 76,000 ಭಾರತೀಯ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ಬಲಿ!

  ದುಬೈ: ಬೇಗನೆ ಚಿಕಿತ್ಸೆ ಕೊಡದೆ ಇರುವ ಕಾರಣಕ್ಕಾಗಿ ಭಾರತದಲ್ಲಿ 2020 ರ ವೇಳೆ ವರ್ಷಕ್ಕೆ 76,000 ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ಬಲಿಯಾಗುವ ಸಾಧ್ಯತೆಗಳಿವೆ ಎಂಬ ಆತಂಕಕಾರಿ ವಿಚಾರವನ್ನು ಸಂಶೋಧಕರು ಹೊರಹಾಕಿದ್ದಾರೆ.  ಸ್ತನ ಕ್ಯಾನ್ಸರ್‌ ಭಾರತೀಯ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ…

 • ಪೊಲೀಸರಿಗೆ ಮಾಹಿತಿ ನೀಡ್ತೀಯಾ? ಉಗ್ರರಿಂದ ಯುವಕನ ಬರ್ಬರ ಹತ್ಯೆ 

  ಶ್ರೀನಗರ : ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅರುಭಾಗ್‌ ಎಂಬಲ್ಲಿ ಶನಿವಾರ ರಾತ್ರಿ ಯುವಕನೊಬ್ಬನನ್ನು ಉಗ್ರರು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ.  ಐಜಾಜ್‌ ಅಹಮದ್‌ (27) ಎಂಬ ಯುವಕನನ್ನು  ಮನೆಯ ಎದುರೇ ರಾತ್ರಿ 10.30 ರ ವೇಳೆಗೆ ತೀರ ಹತ್ತಿರದಿಂದ…

ಹೊಸ ಸೇರ್ಪಡೆ