land

 • ಕಾಶ್ಮೀರದ ಇಂಚಿಂಚು ಭೂಮಿ ನಮ್ಮದು

  ಬೆಂಗಳೂರು: ಕಾಶ್ಮೀರದ ಇಂಚಿಂಚು ಭೂಮಿ ನಮ್ಮದು. ಈ ವಿಚಾರದಲ್ಲಿ ನೆರೆ- ಹೊರೆ ದೇಶಗಳು ಮೂಗು ತೂರಿಸುವ ಅವಶ್ಯಕತೆಯಿಲ್ಲ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದ್ದಾರೆ. ಮಂಗಳವಾರ ವಿಜಯ ಕಾಲೇಜಿನಲ್ಲಿ ಬಿ.ಎಚ್‌.ಎಸ್‌. ಹೈಯರ್‌ ಎಜುಕೇಷನ್‌ ಸೊಸೈಟಿ ಹಮ್ಮಿ ಕೊಂಡಿದ್ದ “ಅಮೃತ ಮಹೋತ್ಸವ’…

 • ಶಾಲೆಗೆ ಭೂಮಿ ನೀಡುವ ಕುರಿತು ಸಿಎಂ ಜತೆ ಚರ್ಚೆ

  ಬೆಂಗಳೂರು: ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆ ನಿರ್ಮಿಸಲು ಬಿಲ್ಲವ ಅಸೋಸಿಯೇಶನ್‌ಗೆ ಎರಡು ಎಕರೆ ಭೂಮಿ ನೀಡುವ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು. ಬಿಲ್ಲವ ಅಸೋಸಿಯೇಶನ್‌ ಭಾನುವಾರ ಬನ್ನೇರುಘಟ್ಟ ರಸ್ತೆಯಲ್ಲಿರುವ…

 • ಭೂಮಿ ಮರುಭೂಮಿ ಆಗುತ್ತಿದೆ: ಯತಿರಾಜ್‌

  ಮೈಸೂರು: ಇಡೀ ಜಗತ್ತಿನಲ್ಲಿ ಭೂಮಿಯ ಶೇ.75 ರಷ್ಟು ಮರುಭೂಮಿಯಾಗುತ್ತಿದೆ ಎಂದು ತುಮಕೂರು ವಿಜ್ಞಾನ ಕೇಂದ್ರದ ವಿಜ್ಞಾನಿ ಸಿ.ಯತಿರಾಜ್‌ ಆತಂಕ ವ್ಯಕ್ತಪಡಿಸಿದರು. ಅಭಿರುಚಿ ಪ್ರಕಾಶನ ಭಾನುವಾರ ಕಿರು ರಂಗಮಂದಿರದಲ್ಲಿ ಆಯೋಜಿಸಿರುವ “ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಕ್ಕಿ-ಪುಕ್ಕ’ ಕಾರ್ಯಕ್ರಮದಲ್ಲಿ “ಜಗದ ಜ್ವರ’ದ ವಿಶೇಷ…

 • ರೈತರ ಜಮೀನಿಗೆ ಸೂಕ್ತ ಪರಿಹಾರ ಅಗತ್ಯ

  ದೇವನಹಳ್ಳಿ: ಸುಮಾರು ವರ್ಷಗಳಿಂದ ಹಳ್ಳಿಯಲ್ಲಿ ವಾಸವಾಗಿರವ ಗ್ರಾಮಸ್ಥರಿಗೆ ಕೇವಲ ಅರ್ಧ ಎಕರೆ ಜಮೀನು ಹಾಗೂ ಮನೆ ಮಾತ್ರ ಇದ್ದು, ರಸ್ತೆ ನಿರ್ಮಾಣಕ್ಕಾಗಿ ರೈತರಿಂದ ಪಡೆಯುವ ಭೂಮಿ ಹಾಗೂ ಮನೆಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಬೂದಿಗೆರೆ ಗ್ರಾಪಂ ಅಧ್ಯಕ್ಷ…

 • “ಭೂಮಿ, ವಸತಿ ಹಕ್ಕು ವಂಚಿತರಿಗೆ ನ್ಯಾಯ ಕಲ್ಪಿಸಿಕೊಡಿ’

  ಬೆಂಗಳೂರು: ವಾಸಿಸಲು ಮನೆ ಹಾಗೂ ಕೃಷಿ ಮಾಡಲು ಭೂಮಿ ಇಲ್ಲದವರಿಗೆ ಸರ್ಕಾರದ ವತಿಯಿಂದ ಮನೆ ಹಾಗೂ ಜಮೀನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸ್ವಾತಂತ್ರ್ಯಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿಯವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು. ಬುಧವಾರ ಭೂಮಿ ಹಾಗೂ ವಸತಿ…

 • ಭೂಮಿ ಕಳೆದುಕೊಳ್ಳುವವರಿಗೆ ಪುನರ್ವಸತಿಗೆ ಆಗ್ರಹ

  ದೊಡ್ಡಬಳ್ಳಾಪುರ: ಎತ್ತಿನ ಹೊಳೆ ಯೋಜನೆ ನೀರು ಸಂಗ್ರಹಕ್ಕೆ ಉದ್ದೇಶಿಸಲಾಗಿರುವ ಭೈರಗೊಂಡ್ಲು ಡ್ಯಾಂ ನಿರ್ಮಾಣಕ್ಕೆ ಮುಂದಾಗುವ ಮುನ್ನ ಮನೆ, ಜಮೀನು ಕಳೆದುಕೊಳ್ಳುವ ಗ್ರಾಮಸ್ಥರಿಗೆ ಪುನರ್ವಸತಿ ಹಾಗೂ ಪುನರ್‌ ಜೀವನ ನಿರ್ಮಾಣ ಮಾಡಿ ಕೊಡಬೇಕು ಎಂದು ಭಕ್ತರಹಳ್ಳಿ ಗ್ರಾಪಂ ವ್ಯಾಪ್ತಿಯ ಆಲಪನಹಳ್ಳಿ…

 • ಆಸ್ತಿಗಾಗಿ ಜಮೀನಿನಲ್ಲಿಯೇ ಹಲ್ಲೆ; ಇಬ್ಬರು ಉದ್ಯಮಿಗಳ ಹತ್ಯೆ

  ಬೆಂಗಳೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಜನರ ಗುಂಪು ದೊಣ್ಣೆಗಳಿಂದ ಇಬ್ಬರು ರಿಯಲ್‌ ಎಸ್ಟೇಟ್‌ ಉದ್ಯಮಿಗಳನ್ನು ಹೊಡೆದು ಕೊಲೆಮಾಡಿರುವ ಘಟನೆ ದೇವರಚಿಕ್ಕನಹಳ್ಳಿಯಲ್ಲಿ ಮಂಗಳವಾರ ನಡೆದಿದೆ. ಆನಂದ್‌ ರೆಡ್ಡಿ (66), ಪ್ರಕಾಶ್‌ ರೆಡ್ಡಿ (46) ಮೃತರು. ಕೊಲೆ ಆರೋಪಿಗಳಾದ ರಾಮಯ್ಯ ರೆಡ್ಡಿ,…

 • ಸ್ಮಶಾನ ಜಾಗಕ್ಕೆ ಜಮೀನು: ಕಾಲಮಿತಿ ಕ್ರಿಯಾಯೋಜನೆ ರೂಪಿಸಿ

  ಬೆಂಗಳೂರು: “ಸತ್ತ ವ್ಯಕ್ತಿಯ ಸಭ್ಯ ಹಾಗೂ ಘನತೆಯ ಅಂತ್ಯಕ್ರಿಯೆ’ಗೆ ಅವಕಾಶಮಾಡಿಕೊಡುವ ನಿಟ್ಟಿನಲ್ಲಿ ಸ್ಮಶಾನ ಜಾಗ ಇಲ್ಲದ ರಾಜ್ಯದ 6,053 ಕಂದಾಯ ಗ್ರಾಮಗಳು ಹಾಗೂ 281 ಪಟ್ಟಣಗಳಲ್ಲಿ ಸ್ಮಶಾನಕ್ಕಾಗಿ ಅಗತ್ಯ ಜಮೀನು ಒದಗಿಸಲು ಕಾಲಮಿತಿ ಕ್ರಿಯಾ ಯೋಜನೆ ರೂಪಿಸಿ ಅದನ್ನು…

 • ಯೋಧರಿಗೆ ಭೂಮಿ ನೀಡಲು ಪ್ರಸ್ತಾವನೆ

  ಬೆಂಗಳೂರು: ದೇಶದ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಕುಟುಂಬ ಸದಸ್ಯರಿಗೆ ಜಮೀನು ಅಥವಾ ನಿವೇಶನ ಹಂಚಿಕೆ ವಿಚಾರವಾಗಿ ಇಲಾಖೆಯಲ್ಲಿ ಅವಕಾಶಗಳಿದ್ದರೆ ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ…

 • ಜಮೀನು ಕೊಡಲು ರೈತರ ವಿರೋಧ: ಸಭೆ ವಿಫ‌ಲ

  ಮೈಸೂರು: ನಂಜನಗೂಡು ತಾಲೂಕಿನ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿ ಐಲ್ಯಾಂಡ್‌ ಕಂಟೇನರ್‌ ಡಿಪೋ ಸ್ಥಾಪನೆಗೆ ಜಮೀನು ನೀಡಿಲು ನಿರಾಕರಿಸಿದ್ದ ರೈತರೊಂದಿಗೆ ಸಂಸದ ಪ್ರತಾಪಸಿಂಹ ನೇತೃತ್ವದಲ್ಲಿ ಜಿಲ್ಲಾಡಳಿತ ನಡೆಸಿದ ಸಭೆ ವಿಫ‌ಲವಾಯಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕೇಂದ್ರ ಸರ್ಕಾರದ ಕಂಟೇನರ್‌…

 • ಜಿಂದಾಲ್‌ಗೆ ಭೂಮಿ ನೀಡಿದರೆ ಉಗ್ರ ಹೋರಾಟ

  ನೆಲಮಂಗಲ: ಸರ್ಕಾರ ಶಾಮೀಲಾಗಿ ಜಿಂದಾಲ್‌ ಸಂಸ್ಥೆಗೆ ಭೂಮಿಯನ್ನು ಪರಭಾರೆ ಮಾಡಲು ಮುಂದಾಗಿರುವುದು ಖಂಡನೀಯ ಎಂದು ಕನ್ನಡಸೇನೆ ರಾಜ್ಯಾದ್ಯಕ್ಷ ಕೆ.ಆರ್‌.ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣ ಸಮೀಪದ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ನವಯುಗ ಟೋಲ್‌ಬಳಿಯಲ್ಲಿ ಕನ್ನಡ ಅಭಿಮಾನದ ಸಂಕಲ್ಪ ಯಾತ್ರೆಗೆ…

 • ಜಿಂದಾಲ್‍ಗೆ ಜಮೀನು ಪರಭಾರೆ ಮಾಡಿದ್ರೆ ತೀವ್ರ ಹೋರಾಟ

  ಬಳ್ಳಾರಿ: “ಮೈತ್ರಿ ಸರ್ಕಾರ ಜಿಂದಾಲ್‌ ಸಂಸ್ಥೆಗೆ 3,667 ಎಕರೆ ಜಮೀನನ್ನು ಶುದ್ಧ ಕ್ರಯ ಮಾಡದೆ ಮೊದಲಿನಂತೆ ಲೀಜ್‌ನಲ್ಲೇ ಮುಂದುವರಿಸಬೇಕು. ಸರ್ಕಾರ ರಚಿಸಿರುವ ಉಪ ಸಮಿತಿ ಸದಸ್ಯರು ಸ್ಥಳ ಪರಿಶೀಲಿಸಿ ವರದಿ ನೀಡಬೇಕು’ ಎಂದು ವಿಜಯನಗರ ಶಾಸಕ ಆನಂದ್‌ಸಿಂಗ್‌, ಮಾಜಿ…

 • ಜಿಂದಾಲ್‌ಗೆ ಭೂಮಿ ಮರುಪರಿಶೀಲನೆ ಬಿಎಸ್‌ವೈ ಸ್ವಾಗತ

  ಬೆಂಗಳೂರು: ಜಿಂದಾಲ್‌ ಕಂಪನಿಗೆ ಭೂಮಿ ಮಾರಾಟ ನಿರ್ಧಾರ ಮರು ಪರಿಶೀಲನೆ ಮಾಡಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಭೂವಿಜ್ಞಾನಿಗಳಿಂದ ಅಲ್ಲಿ ಲಭ್ಯವಿರುವ ಅದಿರಿನ ಬಗ್ಗೆ ಪರಿಶೀಲನೆ ಮಾಡಿ ದಾಖಲೆ ಸಿದ್ಧಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ದೆಹಲಿಗೆ…

 • ಜಿಂದಾಲ್‌ಗೆ ಭೂಮಿ: ಹಿರೇಮಠ ವಿರೋಧ

  ಬೆಂಗಳೂರು: ರಾಜ್ಯ ಸರ್ಕಾರ ಜಿಂದಾಲ್‌ ಕಂಪನಿಗೆ 3,667 ಎಕರೆ ಭೂಮಿಯನ್ನು ಅಗ್ಗದ ದರಕ್ಕೆ ಮಾರಾಟ ಮಾಡುವ ಬದಲು ಗುತ್ತಿಗೆ ಆಧಾರದಲ್ಲಿ ಭೂಮಿ ನೀಡಲಿ ಎಂದು ಸಮಾಜ ಪರಿವರ್ತನಾ ಸಮುದಾಯದ ಸ್ಥಾಪಕ ಎಸ್‌.ಆರ್‌ ಹಿರೇಮಠ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಂಪನಿಗಳಿಗೆ…

 • ಹೊಲಾ ಕಸಕೊಂಡ್ರ ಹೊಟ್ಟಿಗಿ ಏನ ಮಣ್ಣ ತಿನ್ನೋದು?

  ಬೆಳಗಾವಿ: ಇರೋ ಒಂದ ಎಕರೆ ಹೊಲದಾಗ ನಾಲ್ಕೈದು ಜನ ಅಣ್ತಮ್ಮಂದಿರಿಗೆ ಹಂಚಿ ಹೋಗಿರೋ ಹೊಲ ಉಳಿದಿದ್ದು ಒಬ್ಬೊಬ್ಬರಿಗೆ ಎಂಟೋ ಹತ್ತ ಗುಂಟೆ. ಇಂಥಾ ಸ್ಥಿತಿಯೊಳಗ ಇದ್ದ ಹೊಲಾ ಕಸಕೊಂಡ್ರ ಮುಂದ ನಾವ ಹೊಟ್ಟಿಗಿ ಏನ್‌ ತಿನ್ನೋದು. ಹೊಲಾ ಹೋತಂದ್ರ…

 • ಜಿಂದಾಲ್‌ಗೆ ಭೂಮಿ ನೀಡುವ ಅಗತ್ಯವಿಲ್ಲ

  ಯಾದಗಿರಿ: ಜಿಂದಾಲ್‌ ಈಗಾಗಲೇ ಮತ್ತೂಂದು ಘಟಕ ಸ್ಥಾಪಿಸುವಷ್ಟು ಭೂಮಿ ಹೊಂದಿದೆ. ಹಾಗಾಗಿ, ಅದಕ್ಕೆ ಜಮೀನು ನೀಡುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್‌ಗೆ ಭೂಮಿ ನೀಡುವ ಮೂಲಕ ಇಡೀ ರಾಜ್ಯವನ್ನೇ…

 • ಅಕ್ರಮವಾಗಿ ಜಮೀನು ಪಡೆದಿಲ್ಲ

  ಬಳ್ಳಾರಿ: ಜಿಂದಾಲ್‌ ಸಂಸ್ಥೆ ಯಾವುದೇ ಅಕ್ರಮ ಎಸಗುತ್ತಿಲ್ಲ. ಎಲ್ಲವೂ ಕಾನೂನಿನ ಚೌಕಟ್ಟಿನಲ್ಲೇ ನಡೆಯುತ್ತಿದೆ. ಜಮೀನು ಪರಭಾರೆ ವಿಷಯದಲ್ಲಿ ಯಾರೋ ಒಬ್ಬರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆಂದರೆ ಆ ಬಗ್ಗೆ ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ ಎಂದು ಜಿಂದಾಲ್‌ ಸಮೂಹ ಸಂಸ್ಥೆಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ…

 • ರಸ್ತೆ ಬದಿ, ಜಮೀನಿನಲ್ಲೇ ಕಸ ವಿಲೇವಾರಿ, ದುರ್ನಾತ

  ಕೊಳ್ಳೇಗಾಲ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಂಗ್ರಹಿಸುವ ಕಸವನ್ನು ನಗರ ಹೊರವಲಯದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸುರಿಯುವ ಬದಲು ರಸ್ತೆ ಬದಿಯಲ್ಲೇ ರಾಶಿ ಹಾಕುತ್ತಿದ್ದು, ಓಡಾಡುವ ವಾಹನ ಸವಾರರಿಗೆ, ನಾಗರಿಕರು ದುರ್ನಾತ ತಾಳಲಾರದೇ ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ನಗರದ 31…

 • ವೀಕೆಂಡ್‌ ವಿತ್‌ ಲ್ಯಾಂಡ್‌

  ಜಮೀನು ಮಾರೋದು ಹಳೆಯ ಟ್ರೆಂಡ್‌. ಇದೇ ಜಮೀನನ್ನು ತುಂಡು ತುಂಡು ಮಾಡಿ ಚದರ ಅಡಿಗೆ ಇಷ್ಟು ಅಂತ ಮಾರಾಟ ಮಾಡುವುದು ಈಗಿನ ಟ್ರೆಂಡ್‌. ಇದಕ್ಕೆ ಫಾರ್ಮ್ ಲ್ಯಾಂಡ್‌ ಅಂತ ಹೆಸರಿಟ್ಟಿದ್ದಾರೆ. ಅದರಲ್ಲೇ ಕಾಫೀ, ಅಡಿಕೆ ಬೆಳೆ ತೆಗೆದು ಕೈಗೆ…

 • ಜಮೀನಿಗೆ ಬೆಂಕಿ: ಅಪಾರ ನಷ್ಟ

  ತರೀಕೆರೆ: ಜಮೀನೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಬೆಳೆ ಮತ್ತು ಕೃಷಿ ಪರಿಕರ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ಅರಸೀಕೆರೆ ಗ್ರಾಮದ ಬಳಿ ಗುರುವಾರ ಮಧ್ಯಾಹ್ನ 1:30ರ ಸುಮಾರಿಗೆ ನಡೆದಿದೆ. ಗ್ರಾಮದ ಜಯಣ್ಣ ಎಂಬವವರಿಗೆ ಸೇರಿದ ಜಮೀನಿನಲ್ಲಿ ಬೆಂಕಿ ತಗುಲಿ…

ಹೊಸ ಸೇರ್ಪಡೆ