malnutrition

 • ಮೂಳೆಗಳ ಬಲಿಷ್ಠತೆಯಿಂದ ಸದೃಢ ಆರೋಗ್ಯ

  ಆಧುನಿಕ ಶೈಲಿಯ ಆಹಾರ ಕ್ರಮಗಳು ಮನಷ್ಯನನ್ನು ಬಹಳ ಬೇಗನೇ ಆಸ್ಪತ್ರೆಯತ್ತ ಮುಖಮಾಡಲು ಕಾರಣವಾಗುತ್ತಿವೆ. ಬೆನ್ನು, ಸೊಂಟ, ಕೈ, ಕಾಲು ನೋವು ಹೀಗೆ ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ವಯಸ್ಸಿನ ಪರಿಧಿಯನ್ನು ಮೀರಿ ಬಾಧಿಸುವುದಿದೆ.  ಮೂಳೆಗಳು ಸದೃಢವಾಗಿದ್ದರೆ  ಮಾತ್ರ ದೇಹ ಗಟ್ಟಿಮುಟ್ಟಾಗಿರಲು…

 • ಅಕ್ರಮ ತನಿಖೆಗೆ ನಡೆದಿದೆ ಸಿದ್ಧತೆ

  ಬೀದರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಐದು ಎಂಎಸ್‌ಪಿಟಿಸಿ (ಮಹಿಳಾ ಆಹಾರ ಉತ್ಪನ್ನ ಘಟಕ) ಗಳಲ್ಲಿ ಈ ವರೆಗೆ ನಡೆದ ವ್ಯವಹಾರ ಕುರಿತು ಅಧಿಕಾರಿಗಳು ಸೂಕ್ತ ತನಿಖೆ ನಡೆಸಲು ಸಿದ್ಧತೆ ನಡೆದಿದೆ…

 • ಕಟ್ಟುಮಸ್ತಾದ ದೇಹಕ್ಕೆ ವ್ಯಾಯಮ

  ಕಟ್ಟುಮಸ್ತಾದ ದೇಹವಿರಬೇಕು ಎಂಬುದು ಬಹುತೇಕ ಎಲ್ಲ ಯುವಕರ ಬಯಕೆ. ಕಟ್ಟುಮಸ್ತಾದ ದೇಹವನ್ನು ಪಡೆಯುವುದರ ಮೂಲಕ ಆರೋಗ್ಯವಾಗಿರುವುದು ಕೂಡ ಬಹಳ ಮುಖ್ಯ. ಆದರೆ ಇದು ಅಷ್ಟು ಸುಲಭವಲ್ಲ. ಸತತ ವ್ಯಾಯಾಮ, ಸೂಕ್ತ ಆಹಾರ, ನಿದ್ರೆ ಕೂಡ ಇಲ್ಲಿ ಬಹುಮುಖ್ಯ. ಎದೆ,…

 • ಬಿಸಿಯೂಟ ನೌಕರರನ್ನು ಬೀದಿಗೆ ತಳ್ಳಲು ಹುನ್ನಾರ

  ಮಸ್ಕಿ: ಕೇಂದ್ರ ಸರ್ಕಾರ ದೇಶದಲ್ಲಿನ 24 ಲಕ್ಷ ಬಿಸಿಯೂಟ ನೌಕರರನ್ನು ಬೀದಿಗೆ ತಳ್ಳುವ ವ್ಯವಸ್ಥಿತ ಹುನ್ನಾರ ಮಾಡುತ್ತಿದೆ ಎಂದು ಬಿಸಿಯೂಟ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಮಹಾದೇವಮ್ಮ ಆರೋಪಿಸಿದರು. ಪಟ್ಟಣದ ಗಚ್ಚಿನ ಮಠದ ಆವರಣದಲ್ಲಿ ರವಿವಾರ ಆಯೋಜಿಸಿದ್ದ ಅಕ್ಷರ…

 • ಬಹುತೇಕ ಅಂಗನವಾಡಿಗೆ ಬಾಡಿಗೆ ಕಟ್ಟಡವೇ ಸೂರು

  ಭಾಲ್ಕಿ: ಮಕ್ಕಳ ದೈಹಿಕ, ಭಾವನಾತ್ಮಕ ಬೆಳವಣಿಗೆ ಹಾಗೂ ವಿವಿಧ ಪೌಷ್ಠಿಕಾಂಶಗಳನ್ನು ಒದಗಿಸುವ ಉದ್ದೇಶಕ್ಕಾಗಿ ಇರುವ ಅಂಗನವಾಡಿ ಕೇಂದ್ರಗಳು ಪಟ್ಟಣದಲ್ಲಿ ಬಹುತೇಕ ಬಾಡಿಗೆ ಕಟ್ಟದಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. ಆದರೆ ಯಾವ ಭಾಗದ ಅಂಗನವಾಡಿ ಕೇಂದ್ರ ಎಲ್ಲಿದೆ ಎಂಬುದ ಕುರಿತು ನಾಗರಿಗೆ…

 • ಉಕದಲ್ಲಿ ಹೆಚ್ಚುತ್ತಿದೆ ಅಪೌಷ್ಟಿಕತೆ

  ಬೀದರ: ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 24,87,770 ಮಕ್ಕಳ ಪೈಕಿ 5,66,375 ಮಕ್ಕಳು ಅಪೌಷ್ಟಿಕತೆಯಿಂದ ಕಡಿಮೆ ತೂಕದ ಸಮಸ್ಯೆ ಎದುರಿಸುತ್ತಿರುವ ಮಾಹಿತಿ ಹೊರ ಬಿದ್ದಿದೆ. ಸೆಪ್ಟೆಂಬರ್‌ ತಿಂಗಳವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ತೂಕ ಮಾಡಿಸಿದ…

 • ಪೌಷ್ಟಿಕ ಆಹಾರ ಸೇವೆಯಿಂದಆರೋಗ್ಯ ವೃದ್ಧಿ: ಚನ್ನಪ್ಪ

  ಸಂಡೂರು: ಶಾಲೆ ಎಷ್ಟು ಮುಖ್ಯವೋ, ಮನೆಯೂ ಸಹ ಅಷ್ಟೇ ಪ್ರಾಮುಖ್ಯವಾಗಿದೆ. ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು ಎನ್ನುವಂತೆ ತಾಯಿಯನ್ನು ಇಂದು ಮಾತೃವಂದನೆ ಎನ್ನುವ ವಿಶೇಷ ಕಾರ್ಯಕ್ರಮದ ಮೂಲಕ ಅವರನ್ನು ಗೌರವಿಸುವುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಪುರಸಭೆ…

 • ಕೌಶಲ್ಯ ವೃದ್ಧಿಗೆ ಕಾಯಕ ಯೋಜನೆ ಜಾರಿ

  ಬೀದರ: ಕೌಶಲ್ಯ ಮತ್ತು ಉದ್ಯಮಶೀಲತೆ ಗುಣಮಟ್ಟ ವೃದ್ಧಿಸುವ ಗುರಿಯೊಂದಿಗೆ ಸರಕಾರ ಕಾಯಕ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಮೂರು ಸಾವಿರ ಜನರನ್ನು ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಹಕಾರ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ…

 • ಅಪೌಷ್ಟಿಕತೆಯ ಪೆಟ್ಟಿಗೆ ನಲುಗುವ ಮಕ್ಕಳು

  ಭಾರತದ ಅಗಾಧವಾದ ಜನಸಂಖ್ಯೆ, ದೊಡ್ಡ ಪ್ರಮಾಣದ ಯುವ ಸಮೂಹ ಇಡೀ ಜಗತ್ತೇ ಬೆರಗುಗಣ್ಣುಗಳಿಂದ ನೋಡುವಂತೆ ಮಾಡಿದೆ. ಹೌದು, ಇದೊಂದು ಅವಕಾಶಗಳ ಆಗರ. ಆದರೆ ಈ ಆಶಯ ನನಸಾಗುವಲ್ಲಿ ಇರುವ ದೊಡ್ಡ ಆತಂಕ ನಮ್ಮಲ್ಲಿ ಆಳವಾಗಿ ಬೇರು ಬಿಟ್ಟಿರುವ ಬಡತನ…

 • ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಸಹಕರಿಸಿ

  ಯಾದಗಿರಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವ ವೀರೇಂದ್ರಕುಮಾರ ಅವರು, ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ಗುರುವಾರ ನೂತನ ಅಂಗನವಾಡಿ ಕೇಂದ್ರ ಉದ್ಘಾಟಿಸಿದರು. ಮಕ್ಕಳ ಪೌಷ್ಟಿಕಾಂಶ ನಿವಾರಣೆಗೆ ಏನೆಲ್ಲ ಆಹಾರ ತಿನಿಸುಗಳನ್ನು ನೀಡಲಾಗುತ್ತಿದೆ ಎಂಬ ಬಗ್ಗೆ…

 • ಬಿಎಸ್ಪಿಯಿಂದ ಸಮಾನ ಅವಕಾಶ: ಶ್ಯಾಮಸುಂದರ

  ಮಾನ್ವಿ: ಸರ್ವರಿಗೂ ಸಮಾನ ಅವಕಾಶ ನೀಡಬಲ್ಲ ಪವಿತ್ರವಾದ ಪ್ರಜಾಪ್ರಭುತ್ವ ಜಾರಿಗೆ ತರಲು ಬಿಎಸ್‌ಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದು ಬಿಎಸ್‌ಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಶ್ಯಾಮಸುಂದರ ಕುಂಬ್ದಾಳ ಹೇಳಿದರು. ಬಹುಜನ ಸಮಾಜ ಪಕ್ಷ ತಾಲೂಕು ಘಟಕದಿಂದ ಸೋಮವಾರ ಪಟ್ಟಣದ…

 • ಆಗಲಿಲ್ಲ ಮಾತೃಪೂರ್ಣ, ಬರಲಿದೆ ಮಾತೃವಂದನ

  ಬೆಳ್ತಂಗಡಿ: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಮಾತೃಪೂರ್ಣ ಯೋಜನೆ ಕರಾವಳಿ ಭಾಗದಲ್ಲಿ ಯಶಸ್ವಿಯಾಗಿಲ್ಲ. ದ.ಕ. ಜಿಲ್ಲೆಯದ್ದು ರಾಜ್ಯದಲ್ಲಿಯೇ ಕನಿಷ್ಠ ಯೋಜನಾ ಪ್ರಗತಿ. ಈ ಮಧ್ಯೆ ಕೇಂದ್ರ ಸರಕಾರ ಜ. 1ರಿಂದ ಮಾತೃವಂದನ ಯೋಜನೆ ಜಾರಿಗೆ ತರುತ್ತಿದೆ. ಅಪೂರ್ಣ ಮಾತೃಪೂರ್ಣ ಗರ್ಭಿಣಿ/ಬಾಣಂತಿಯರಿಗೆ…

 • ಕೃಷಿ ಮೇಳಕ್ಕೆ ತೆರೆ

  ರಾಯಚೂರು: ಇಲ್ಲಿನ ಕೃಷಿ ವಿವಿಯಲ್ಲಿ ನಡೆದ ನಾಲ್ಕು ದಿನಗಳ ಕೃಷಿ ಮೇಳಕ್ಕೆ ಸೋಮವಾರ ತೆರೆ ಬಿತ್ತು. ಜಲ-ನೆಲ ಸಿರಿ, ಧಾನ್ಯ ಸಿರಿ, ಜೀವನ ಸಿರಿ ಎಂಬ ಧ್ಯೇಯವಾಕ್ಯದೊಂದಿಗೆ ಹಮ್ಮಿಕೊಂಡ ಕೃಷಿ ಮೇಳಕ್ಕೆ ನಿರೀಕ್ಷೆ ಮೀರಿ ಜನ ಸ್ಪಂದನೆ ದೊರಕಿತು. ಈ…

 • ಪಡಿತರದಲ್ಲಿ ಜೋಳ-ರಾಗಿ ವಿತರಿಸಿ

  ಬೀದರ: ಪಡಿತರ ವ್ಯವಸ್ಥೆಯಡಿ ಪೌಷ್ಟಿಕಾಂಶ ಇಲ್ಲದ ಅಕ್ಕಿ, ಗೋಧಿ ಬದಲು ಆಹಾರ ಸಂಸ್ಕೃತಿಯ ಅಂಗವಾಗಿರುವ ಜೋಳ, ರಾಗಿ ವಿತರಿಸಬೇಕು ಎಂದು ಡೆಕ್ಕನ್‌ ಡೆವಲಪ್‌ ಮೆಂಟ್‌ ಸಂಸ್ಥೆಯ ಮುಖ್ಯಸ್ಥ ಪಿ.ವಿ. ಸತೀಶ ಸಲಹೆ ನೀಡಿದರು. ನಗರದ ಹೊರವಲಯದ ಪಶು ವಿವಿಯಲ್ಲಿ…

 • ಅಂಗನವಾಡಿಗೆ ಬೇಕಿದೆ ಕಾಯಕಲ್ಪ

  ಔರಾದ: ಲಾಧಾ ಗ್ರಾಪಂ ವ್ಯಾಪ್ತಿಯ ಮುಸ್ತಾಪುರ ಗ್ರಾಮದಲ್ಲಿ ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಒಡೆದು ಮೂರು ವರ್ಷ ಕಳೆದರೂ, ಸಬ್ಬಂಧ ಪಟ್ಟ ಇಲಾಖೆ ಅಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಳ್ಳದಿರುವುದರಿಂದ ಮಳೆ ಬಂದಾಗಲೆಲ್ಲ ಮಕ್ಕಳು ನೆನೆಯುತ್ತಿದ್ದಾರೆ. ಅಂಗನವಾಡಿ ಕಟ್ಟಡ ಹಳೆಯದಾಗಿದ್ದು, ಮೇಲ್ಛಾವಣಿಯ…

 • ಮಾತೃಪೂರ್ಣ ಸದ್ಬಳಕೆಗೆ ಸಲಹೆ

  ಶಹಾಬಾದ: ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲು ಜಾರಿಯಾಗಿರುವ ಮಾತೃಪೂರ್ಣ ಯೋಜನೆಯನ್ನು ಗರ್ಭಿಣಿಯರು ಹಾಗೂ ಬಾಣಂತಿಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮರತೂರ ಹೇಳಿದರು.  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ…

ಹೊಸ ಸೇರ್ಪಡೆ