shot dead

 • ಐದು ವರ್ಷದ ಮಗಳ ಎದುರಿನಲ್ಲೇ ಶಿಕ್ಷಕಿಯನ್ನು ಗುಂಡಿಟ್ಟು ಕೊಂದ ದುಷ್ಟರು

  ಮೊಹಾಲಿ: ಶಾಲಾ ಶಿಕ್ಷಕಿಯೊಬ್ಬರನ್ನು ಆಕೆಯ ಐದು ವರ್ಷದ ಕಂದಮ್ಮನ ಮುಂದೆಯೇ ದುಷ್ಟರು ಗುಂಡಿಟ್ಟು ಕೊಂದಿರುವ ಭೀಕರ ಘಟನೆ ಪಂಜಾಬ್ ರಾಜ್ಯದ ಮೊಹಾಲಿಯಲ್ಲಿ ಗುರುವಾರ ನಡೆದಿದೆ. ಇಲ್ಲಿನ ಖರಾರ್ ಪಟ್ಟಣದಲ್ಲಿರುವ ನಾಲೆಡ್ಜ್ ಬಸ್ ಗ್ಲೋಬಲ್ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಸರಬ್ಜಿತ್ ಕೌರ್…

 • ಶಿರೋಮಣಿ ಅಕಾಲಿದಳ ಮುಖಂಡನಿಗೆ ಗುಂಡಿಕ್ಕಿ ಹತ್ಯೆ: ಎರಡೂ ಕಾಲು ಕತ್ತರಿಸಿ ಸೇಡು ತೀರಿಸಿಕೊಂಡರು

  ನವದೆಹಲಿ:ಶಿರೋಮಣಿ ಅಕಾಲಿ ದಳದ ಮುಖಂಡನನ್ನು ಗುಂಡಿಕ್ಕಿ ಹತ್ಯೆಗೈದ ಬಳಿಕ ಕಾಲುಗಳನ್ನು ಕತ್ತರಿಸಿ ಹಾಕಿರುವ ಬರ್ಬರ ಘಟನೆ ಪಂಜಾಬ್ ನ ಗುರುದಾಸ್ ಪುರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. 51 ವರ್ಷದ ದಲ್ಬೀರ್ ಸಿಂಗ್ ಧಿಲ್ವಾನ್ ಹತ್ಯೆಯ…

 • ಫುಟ್ಬಾಲ್ ಪಂದ್ಯ ವೀಕ್ಷಿಸುತ್ತಿದ್ದವರ ಮೇಲೆ ಏಕಾಏಕಿ ಗುಂಡಿನ ದಾಳಿ; ನಾಲ್ವರು ಸಾವು

  ಲಾಸ್ ಏಂಜಲೀಸ್: ಫುಟ್ಬಾಲ್ ಪಂದ್ಯ ವೀಕ್ಷಿಸುತ್ತಿದ್ದವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಸೆಂಟ್ರಲ್ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಉತ್ತರ ಲಾಸ್ ಏಂಜಲೀಸ್ ನಿಂದ ಸುಮಾರು 320 ಕಿಲೋ ಮೀಟರ್…

 • ಜಮ್ಮು-ಕಾಶ್ಮೀರ; ಉಗ್ರರ ಗುಂಡಿಗೆ ಇಬ್ಬರು ಟ್ರಕ್ ಚಾಲಕರು ಬಲಿ, ಟ್ರಕ್ ಗೆ ಬೆಂಕಿ

  ಜಮ್ಮು-ಕಾಶ್ಮೀರ: ಇಬ್ಬರು ಟ್ರಕ್ ಚಾಲಕರನ್ನು ಉಗ್ರರು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿದೆ. ದಾಳಿಯಲ್ಲಿ ಮತ್ತೊಬ್ಬ ಚಾಲಕ ಗಾಯಗೊಂಡಿದ್ದು, ಟ್ರಕ್ ಅನ್ನು ಬೆಂಕಿಹಚ್ಚಿ ಸುಟ್ಟು ಹಾಕಿರುವುದಾಗಿ ವರದಿ ತಿಳಿಸಿದೆ. ಇಬ್ಬರು ಟ್ರಕ್ ಚಾಲಕರು ರಾಜಸ್ಥಾನ ಮೂಲದವರಾಗಿದ್ದು,…

 • ಮುಂಬೈ; ಬಿಜೆಪಿ ಕಾರ್ಪೋರೇಟರ್ ಸೇರಿದಂತೆ ಕುಟುಂಬ ಸದಸ್ಯರು ಗುಂಡಿನ ದಾಳಿಗೆ ಬಲಿ

  ಮುಂಬೈ: ಬಿಜೆಪಿ ಕಾರ್ಪೋರೇಟರ್ ಹಾಗೂ ಕುಟುಂಬದ ಸದಸ್ಯರನ್ನು ಮನೆಯೊಳಗೆ ಮೂವರು ಶಸ್ತ್ರಧಾರಿಗಳು ಗುಂಡಿನ ದಾಳಿ ನಡೆಸಿದ ಹತ್ಯೆಗೈದಿರುವ ಘಟನೆ ಭಾನುವಾರ ಮಹಾರಾಷ್ಟ್ರದ ಜಲ್ ಗಾಂವ್ ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಭಾನುವಾರ ತಡರಾತ್ರಿ ಬಿಜೆಪಿ ಕಾರ್ಪೋರೇಟರ್ ರವೀಂದ್ರ ಖಾರಟ್(55ವರ್ಷ)…

 • ಭೂ ವಿವಾದ : ಗ್ರಾಮಪ್ರಧಾನನ ಗುಂಡೇಟಿಗೆ ಒಂಭತ್ತು ಬಲಿ

  ಲಕ್ನೋ : ಉಳುವ ಭೂಮಿಯ ಒಡೆತನಕ್ಕೆ ಸಂಬಂಧಿಸಿದಂತೆ ಒಂಬತ್ತು ಜನರು ಗುಂಡೇಟಿಗೆ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ. ಇಲ್ಲಿನ ಸೋನ್ ಭದ್ರಾ ಜಿಲ್ಲೆಯ ಮುರಾಟಿಯಾ ಎಂಬ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಇದೇ ಗ್ರಾಮದ ಗ್ರಾಮ ಪ್ರಧಾನ್…

 • ಶೂಟೌಟ್ ಗೆ ಖಾಸಗಿ ನ್ಯೂಸ್ ಚಾನೆಲ್ ಆ್ಯಂಕರ್ ಮತ್ತು ಸ್ನೇಹಿತ ಬಲಿ

  ಕರಾಚಿ:ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳದ ಪರಿಣಾಮ ಪಾಕಿಸ್ತಾನ ಮೂಲದ ಟಿವಿ ಚಾನೆಲ್ ನ ಆ್ಯಂಕರ್ ಅನ್ನು ಗುಂಡಿಟ್ಟು ಹತ್ಯೆಗೈದಿರುವ ಘಟನೆ ನಡೆದಿದೆ. ಪಾಕಿಸ್ತಾನದ ಬೋಲ್ ನ್ಯೂಸ್ ಚಾನೆಲ್ ಆ್ಯಂಕರ್ ಮುರೀದ್ ಅಬ್ಬಾಸ್ ಅವರನ್ನು ಖೈಯಾಬಾನ್ ಇ ಬುಖಾರಿ…

 • ಟಿಎಂಸಿ ನಾಯಕನ ತಲೆಗೆ ಗುಂಡಿಕ್ಕಿ ಹತ್ಯೆ

  ಕೋಲ್ಕತಾ: ಲೋಕಸಭೆ ಚುನಾವಣೆ ಫ‌ಲಿತಾಂಶ ಪ್ರಕಟವಾದಾಗಿನಿಂದಲೂ ಪಶ್ಚಿಮ ಬಂಗಾಲದಲ್ಲಿ ಮುಂದುವರಿದಿರುವ ಬಿಜೆಪಿ-ತೃಣಮೂಲ ಕಾಂಗ್ರೆಸ್‌ ಘರ್ಷಣೆ ಇನ್ನೂ ನಿಂತಿಲ್ಲ. ಶನಿವಾರ ಹೂಗ್ಲಿ ಜಿಲ್ಲೆಯ ಬಂದೇಲ್‌ ರೈಲು ನಿಲ್ದಾಣದ ಬಳಿಕ ಟಿಎಂಸಿ ನಾಯಕರೊಬ್ಬರ ತಲೆಗೆ ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿದೆ. ಟಿಎಂಸಿ ಗ್ರಾ.ಪಂ….

 • 2 ಅಡಿ ಪುಟ್ಟ ಜಾಗಕ್ಕಾಗಿ ಜಗಳ; ಗುಂಡೇಟಿಗೆ ಒಂದೇ ಕುಟುಂಬದ ಐವರ ಹತ್ಯೆ!

  ಸಾಗರ್(ಮಧ್ಯಪ್ರದೇಶ): ಕಿರಿದಾದ ರಸ್ತೆ ನಿರ್ಮಾಣಕ್ಕಾಗಿ ಬೇಕಾಗಿದ್ದ ಜಾಗಕ್ಕಾಗಿ ಎರಡು ಕುಟುಂಬಗಳ ನಡುವೆ ನಡೆದ ಜಗಳದಿಂದಾಗಿ ಒಂದೇ ಕುಟುಂಬದ ಐವರನ್ನು ಗುಂಡಿಟ್ಟು ಹತ್ಯೆಗೈದ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಮನೋಜ್ ಅಹಿರ್ವಾರ್…

 • ಅಮೆರಿಕ: ಭಾರತೀಯ ಮೂಲದ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಗುಂಡಿನ ದಾಳಿಗೆ ಬಲಿ

  ವಾಷಿಂಗ್ಟನ್:ಇಬ್ಬರು ಮಕ್ಕಳು ಸೇರಿದಂತೆ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರನ್ನು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಅಮೆರಿಕದ ವೆಸ್ಟ್ ಡೆಸ್ ಮೊಯಿನ್ಸ್ ನಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಸಿಎನ್ ಎನ್ ವರದಿ ಪ್ರಕಾರ, ಮೃತರನ್ನು ಚಂದ್ರಶೇಖರ್ ಶಂಕರ…

 • ಡಂಡಂ: ಗುಂಡಿಕ್ಕಿ ಟಿಎಂಸಿ ನಾಯಕನ ಬರ್ಬರ ಹತ್ಯೆ

  ಡಂಡಂ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತರೊಬ್ಬರನ್ನು ಮಂಗಳವಾರ ರಾತ್ರಿ ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಡಂಡಂ ನಗರಸಭೆಯ ವಾರ್ಡ್‌ 6 ರ ಅಧ್ಯಕ್ಷರಾಗಿರುವ ನಿರ್ಮಲ್‌ ಕುಂಡು ಅವರನ್ನು ಬೈಕ್‌ಗಳಲ್ಲಿ ಆಗಮಿಸಿದ ನಾಲ್ಕರಿಂದ ಐವರು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ….

 • ಅಪರಿಚಿತ ದುಷ್ಕರ್ಮಿಗಳ ಗುಂಡಿನ ದಾಳಿಗೆ ಸಮಾಜವಾದಿ ಪಕ್ಷದ ಮುಖಂಡ ಬಲಿ

  ನೋಯ್ಡಾ:ಅಪರಿಚಿತ ದುಷ್ಕರ್ಮಿಗಳ ಗುಂಡಿನ ದಾಳಿಗೆ ಸಮಾಜವಾದಿ ಪಕ್ಷದ ಮುಖಂಡ ಬಲಿಯಾಗಿರುವ ಘಟನೆ ಗ್ರೇಟರ್ ನೋಯ್ಡಾದ ದಾದ್ರಿ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ರಾಮ್ ಟೆಕ್ ಕಟಾರಿಯಾ ಸಮಾಜವಾದಿ ಪಕ್ಷದ ದಾದ್ರಿ ಅಸೆಂಬ್ಲಿ ವಲಯದ ಅಧ್ಯಕ್ಷ….

 • ಸ್ಮೃತಿ ಆಪ್ತನ ಹತ್ಯೆ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತ ಗುಂಡಿಗೆ ಬಲಿ

  ನವದೆಹಲಿ:ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕವೂ ಪಶ್ಚಿಮಬಂಗಾಳದಲ್ಲಿ ಹಿಂಸಾಚಾರ ಮುಂದುವರಿದಿದ್ದು, ಇದೀಗ ಭಾನುವಾರ ತಡರಾತ್ರಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತನೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಉತ್ತರ 24 ಪರಾಗಣ್ ಜಿಲ್ಲೆಯಲ್ಲಿ ನಡೆದಿದೆ. ಉತ್ತರಪ್ರದೇಶದ ಅಮೇಠಿಯಲ್ಲಿಯೂ ಭಾನುವಾರ ಸಂಸದೆ ಸ್ಮೃತಿ ಇರಾನಿ…

 • ಅಮೇಥಿಯಲ್ಲಿ ಸ್ಮೃತಿ ಇರಾನಿ ಆಪ್ತನ ಬರ್ಬರ ಹತ್ಯೆ

  ಅಮೇಥಿ : ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಆಪ್ತ ಸುರೇಂದ್ರ ಸಿಂಗ್‌ ಅವರನ್ನು ಭಾನುವಾರ ಬೆಳಗ್ಗೆ ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈಯಲಾಗಿದೆ. ಸ್ಮೃತಿ ಇರಾನಿ ಅವರ ಗೆಲುವಿನ ಸಂಭ್ರಮಾಚರಣೆಗೆ ತೆರಳಿ ಮನೆಗೆ ವಾಪಾಸಾಗಿ ಮನೆಯ ಹೊರಗೆ ಮಲಗಿದ್ದ ವೇಳೆ…

 • ಜನಜಂಗುಳಿ ಪ್ರದೇಶದಲ್ಲಿ ಎರಡು ಗ್ಯಾಂಗ್ ಸ್ಟರ್ ತಂಡಗಳ ಶೂಟೌಟ್; ಇಬ್ಬರು ಬಲಿ

  ನವದೆಹಲಿ:ಎರಡು ವಿರೋಧಿ ರೌಡಿ ಗ್ಯಾಂಗ್ ಗಳ ನಡುವೆ ನಡೆದ ಶೂಟೌಟ್ ನಲ್ಲಿ ಇಬ್ಬರು ಶಂಕಿತ ಕ್ರಿಮಿನಲ್ ಗಳು ಸಾವನ್ನಪ್ಪಿರುವ ಘಟನೆ ದೆಹಲಿಯ ದ್ವಾರಕಾ ಮೊರ್ ಮೆಟ್ರೋ ಸ್ಟೇಶನ್ ಸಮೀಪ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ, ದರೋಡೆ, ಹಣ…

 • ಲೈಸೆನ್ಸ್ ರದ್ದು ಕೇಸ್; ಕಚೇರಿಯೊಳಗೆ ನುಗ್ಗಿ ಗುಂಡು ಹಾರಿಸಿ ಅಧಿಕಾರಿ ಹತ್ಯೆ!

  ಚಂಡೀಗಢ್: ಕಚೇರಿಯೊಳಗೆ ನುಗ್ಗಿದ ದುಷ್ಕರ್ಮಿಯೊಬ್ಬ ಫುಡ್ ಅಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಷನ್ ವಿಭಾಗದ ಮಹಿಳಾ ಅಧಿಕಾರಿಯನ್ನು ಗುಂಡಿಟ್ಟು ಕೊಂದ ಘಟನೆ ಪಂಜಾಬ್ ನ ಮೋಹಾಲಿ ಸಮೀಪದ ಖಾರರ್ ನಲ್ಲಿ ನಡೆದಿದೆ. ದಶಕಗಳಿಂದ ಫಾರ್ಮಸಿಯನ್ನು ನಡೆಸುತ್ತಿದ್ದ ಮಾಲೀಕನ ಫಾರ್ಮಸಿ ಲೈಸೆನ್ಸ್ ಅನ್ನು…

 • ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಶಾಸಕನ ಬರ್ಬರ ಹತ್ಯೆ 

  ಕೋಲ್ಕತಾ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ  ಶನಿವಾರ ಸಂಜೆ ಟಿಎಂಸಿ ಶಾಸಕರೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ.  ಸತ್ಯಜಿತ್‌ ಬಿಸ್ವಾಸ್‌ ಹತ್ಯೆಯಾದ ಶಾಸಕನಾಗಿದ್ದು, ಕೃಷ್ಣಗಂಜ್‌ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.  ಸರಸ್ವತಿ ಪೂಜಾ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ…

 • ಚಲಿಸುತ್ತಿದ್ದ ರೈಲಿನಲ್ಲಿ ಮಾಜಿ ಬಿಜೆಪಿ ಶಾಸಕನ ಬರ್ಬರ ಹತ್ಯೆ

   ಅಹಮದಾಬಾದ್‌: ಗುಜಾರಾತ್‌ನ ಮಾಜಿ ಬಿಜೆಪಿ ಶಾಸಕ ಜಯಂತಿಲಾಲ್‌ ಭಾನುಶಾಲಿ ಅವರನ್ನು  ಸೋಮವಾರ ರಾತ್ರಿ ಚಲಿಸುತ್ತಿರುವ ರೈಲಿನಲ್ಲೇ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಭುಜ್‌ ನಿಂದ ಅಹಮದಾಬಾದ್‌ಗೆ ಸಂಚರಿಸುತ್ತಿದ್ದ ಸಯಾಜಿ ನಗರ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈ ಹತ್ಯೆ ನಡೆದಿದೆ….

 • ಮಣಿಪುರದಲ್ಲಿ ಕುಕಿ ರೆವಲ್ಯೂಶನರಿ ಆರ್ಮಿಯ ಹಿರಿಯ ನಾಯಕನ ಹತ್ಯೆ

  ಇಂಪಾಲ : ಕುಕಿ ರೆವಲ್ಯೂಶನರಿ ಆರ್ಮಿ (ಕೆಆರ್‌ಎ) ಇದರ ಹಿರಿಯ ನಾಯಕ, 48ರ ಹರೆಯದ ಹೇಮ್‌ಖೊತಾಂಗ್‌ ಮಿಶಾವೋ ಅವರನ್ನು ಅಪರಿಚಿತ ವ್ಯಕ್ತಿಗಳು ಮಣಿಪುರದ ಕೊಂಗೋಕ್‌ಪೀ ಜಿಲ್ಲೆಯಲ್ಲಿ ಗುಂಡಿಕ್ಕಿ ಕೊಂದಿರುವುದಾಗಿ ಪೊಲೀಸರು ಇಂದು ಶುಕ್ರವಾರ ತಿಳಿಸಿದ್ದಾರೆ. ಹೇಮ್‌ಖೊತಾಂಗ್‌ ಅವರು ಕೆಆರ್‌ಎ…

 • ಕಾರಿಗೆ ಬೈಕ್‌ ಸವರಿತೆಂಬ ಕಾರಣಕ್ಕೆ ಸವಾರನನ್ನು ಗುಂಡಿಕ್ಕಿ ಕೊಂದರು

  ಹೊಸದಿಲ್ಲಿ : ಕಾರಿಗೆ ಬೈಕ್‌ ಸವರಿತೆಂಬ ಕಾರಣಕ್ಕೆ ಉಂಟಾದ ಜಗಳದ ಪರಾಕಾಷ್ಠೆಯಲ್ಲಿ ಬೈಕ್‌ ಸವಾರನನ್ನು ಗುಂಡಿಕ್ಕಿ ಕೊಲ್ಲಲಾದ ಘಟನೆ ಇಲ್ಲಿನ ಮಯೂರ್‌ ವಿಹಾರ್‌ ಫಾಸೆಲ್‌ ಪಾಂಡವ ನಗರದ ಪೊಲೀಸ್‌ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ನಡೆದಿದೆ.  ರಸ್ತೆ ಅಕ್ರೋಶದಲ್ಲಿ ಕೊಲ್ಲಲ್ಪಟ್ಟ ಬೈಕ…

ಹೊಸ ಸೇರ್ಪಡೆ