skill development

  • ಶಿಕ್ಷಣ ಸಂಸ್ಥೆಗಳು ಕೌಶಲಾಭಿವೃದ್ಧಿಗೆ ಒತ್ತು ನೀಡಲಿ

    ಬೆಂಗಳೂರು: ಶಿಕ್ಷಣ ಸಂಸ್ಥೆಗಳು ಕೇವಲ ಮಾಹಿತಿ ಕೇಂದ್ರಗಳಾಗಿ ಉಳಿಯದೇ ಜ್ಞಾನಕೇಂದ್ರಗಳಾಗಿ ಕೌಶಲಾಭಿವೃದ್ಧಿಗೆ ಒತ್ತು ನೀಡಬೇಕು ಎಂದು ಬೆಂಗಳೂರು ವಿವಿ ಕುಲಪತಿ ಕೆ.ಆರ್‌.ವೇಣುಗೋಪಾಲ್‌ ತಿಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯವು ದಿಶಾ ಸಂಸ್ಥೆ ಸಹಯೋಗದಲ್ಲಿ ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ…

  • ವಿಶೇಷ ಚೇತನರ ಕೌಶಲ್ಯಾಭಿವೃದ್ಧಿಗೆ ಕ್ರಮ

    ಕೋಲಾರ: ವಿಶೇಷ ಚೇತನ ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಿಂಗಳಿಗೆ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ವಿಶೇಷ ಚೇತನರ ಸಬಲೀಕರಣ ಇಲಾಖೆ ಉಪನಿರ್ದೇಶಕ ವೆಂಕಟರಾಮ್‌ ಹೇಳಿದರು. ನಗರ ಹೊರವಲಯದ ಅಂತರಗಂಗಾ ಬುದ್ಧಿಮಾಂದ್ಯರ ವಸತಿ ಶಾಲೆಯಲ್ಲಿ ಇಂಚರ ಸಂಸ್ಥೆ ಹಾಗೂ…

  • ಉಚಿತ ಆನ್‌ಲೈನ್‌ ಐಟಿ ಕೌಶಲ್ಯ ಅಭಿವೃದ್ಧಿ

    ಬೆಂಗಳೂರು: ಎಜುಕೇಷನ್‌ ಆನ್‌ ಕ್ಲೌಡ್‌(ಇಒಸಿ) ಸಂಸ್ಥೆ ರಾಜ್ಯಾದ್ಯಂತ ಸ್ಕಿಲ್‌ ಡೆವಲಪ್‌ಮೆಂಟ್‌ ಪ್ರೋಗ್ರಾಂ (ಎಸ್‌ಡಿಪಿ)ನಡಿಯಲ್ಲಿ 35ಕ್ಕೂ ಹೆಚ್ಚು ಜಾಬ್‌ ಓರಿಯೆಂಟೆಡ್‌ ಐಟಿ ಸ್ಕಿಲ್‌ ಪ್ರೋಗ್ರಾಂ ಕೋರ್ಸ್‌ಗಳನ್ನು ಹಮ್ಮಿಕೊಂಡಿದೆ. ಇಒಸಿ-ಎಸ್‌ಡಿಪಿ ತರಬೇತಿ ಪಡೆಯುವ ಕರ್ನಾಟಕದ ವಿದ್ಯಾರ್ಥಿಗಳಿಗೆಭಾರತದ ಮೊದಲ ಡಿಜಿಟಲ್‌ ಗ್ರಂಥಾಲಯ ಉಚಿತ…

  • ಕೌಶಲಾಭಿವೃದ್ಧಿಗೊಂದು ನೀಲ ನಕ್ಷೆ

    ಹಿಂದೆ ಕಾಲೇಜಿಗೆ ಹೋಗುವ ವೇಳೆಗಾಗಲೇ ತಮ್ಮ ಕುಟುಂಬಕ್ಕೆ ಪರಂಪರಾಗತವಾಗಿ ಸಿದ್ಧಿಸಿದ್ದ ಕೌಶಲಗಳಲ್ಲಿ ಹುಡುಗರು ಸಿದ್ಧಹಸ್ತರಾಗಿ ಬಿಡುತ್ತಿದ್ದರು. ಬಿ.ಎ. ಅಥವಾ ಬಿ.ಕಾಂ. ಕಲಿತು ಒಂದು ವೇಳೆ ಆ ಕ್ಷೇತ್ರಗಳಲ್ಲಿ ಕೆಲಸ ಸರಿದೂಗದಿದ್ದರೆ, ಮತ್ತೆ ಕುಟುಂಬದ ಉದ್ಯೋಗಗಳಲ್ಲಿ ಮುಳುಗಿ ಹೋಗುತ್ತಿದ್ದರು.  ಕೌಶಲಾಭಿವೃದ್ಧಿಯನ್ನು…

  • ಸಂಪ್ರದಾಯದ ಜತೆ ಕೌಶಲ್ಯಾಭಿವೃದ್ಧಿಗೆ ಆದ್ಯತೆ 

    ಬೆಂಗಳೂರು: ಸ್ಥಳೀಯ ಸಂಪ್ರದಾಯ ಉಳಿಸಿಕೊಳ್ಳುವುದರ ಜತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿಯನ್ನು ವೈಜ್ಞಾನಿಕವಾಗಿ ರೂಪಿಸಲು ಆದ್ಯತೆ ನೀಡುವುದಾಗಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್‌ ಹೆಗಡೆ ಹೇಳಿದ್ದಾರೆ. ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಳೆದ ಮೂರು ದಿನಗಳಿಂದ…

  • ಶಿಕ್ಷಕರಿಗೆ ಕೌಶಲಾಭಿವೃದ್ಧಿ : ಮಾಹಿತಿ

    ಬೆಳ್ತಂಗಡಿ: ಕಪುಚಿನ್‌ ಕೃಷಿಕ ಸೇವಾ ಕೇಂದ್ರ ದಯಾಳ್‌ಬಾಗ್‌ ಗ್ರಾಮಾಭಿವೃದ್ಧಿ ಯೋಜನೆ ವಿಮುಕ್ತಿ ಲಾಯಿಲ ಇದರ ವತಿಯಿಂದ ಓದುವ ಮತ್ತು ಗಣಿತದ ಕೌಶಲಾಭಿವೃದ್ಧಿ ಬಗ್ಗೆ ಶಿಕ್ಷಕರಿಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ನಿರ್ದೇಶಕ ಫಾ| ವಿನೋದ್‌ ಮಸ್ಕರೇನ್ಹಸ್‌ ಮಾತನಾಡಿ, ಮಕ್ಕಳು ಮೆಚ್ಚುವ…

  • “ಕೌಶಲ್ಯಾಭಿವೃದ್ಧಿ ತರಬೇತಿ ಸದ್ಬಳಕೆ ಮಾಡಿಕೊಳ್ಳಿ’

    ಚೇಳೂರು: ಮುಂದಿನ ದಿನಗಳಲ್ಲಿ ಗುಬ್ಬಿ ತಾಲೂಕಿನಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ನಿಗಮ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.  ಚೇಳೂರಿನ ಪಟೇಲ್‌ ಕಲ್ಯಾಣ ಮಂಟಪದಲ್ಲಿ ಸ್ನೇಹ ಜೀವನ ಫೌಂಡೇಶನ್‌, ಸಾಮಾಜಿಕ ಆರಣ್ಯ ವಲಯ ಗುಬ್ಬಿ, ಕೆನರಾ…

ಹೊಸ ಸೇರ್ಪಡೆ