son

 • ಅಮ್ಮ- ಮಗನ ರಂಗಪ್ರವೇಶ

  ಸಾಮಾನ್ಯವಾಗಿ ಒಂದೇ ಗುರುಗಳ ಇಬ್ಬರು ಶಿಷ್ಯರು ಅಥವಾ ಅಣ್ಣ-ತಂಗಿ, ಅಕ್ಕ-ತಂಗಿ- ಹೀಗೆ ಜೋಡಿಯಲ್ಲಿ ರಂಗಪ್ರವೇಶ ಮಾಡುವವರ ಬಗ್ಗೆ ಕೇಳಿದ್ದೇವೆ. ಆದರೆ, ಇಲ್ಲೊಂದು ಅಪರೂಪದ ರಂಗಪ್ರವೇಶ ಆಯೋಜನೆಗೊಂಡಿದೆ. ಇಲ್ಲಿ ಒಟ್ಟಿಗೆ ಗೆಜ್ಜೆ ಕಟ್ಟುತ್ತಿರುವುದು ತಾಯಿ ಮತ್ತು ಮಗ! ಶ್ರೀಲಕ್ಷ್ಮೀ ಪ್ರಸಾದ್‌…

 • ಅಮ್ಮನ ಚಾಟಿಂಗ್‌ ಮಗನ ಪಬ್‌ಜಿ…

  ಅಮ್ಮ ಬೇರೊಬ್ಬ ಗಂಡಸಿನ ಜೊತೆ ಮೊಬೈಲ್‌ನಲ್ಲಿ ಸರಸವಾಡುವುದನ್ನು ನೋಡಿದ ಮಗ, ದಿಗ್ಭ್ರಾಂತನಾಗಿದ್ದಾನೆ. ಅಪ್ಪನಿಗೆ ಹೇಳುವುದಾಗಿ ಹೆದರಿಸಿದ್ದಾನೆ. ಆಗ ಅಮ್ಮ ಅವನಿಗೆ ಕಂಪ್ಯೂಟರ್‌ ಗೇಮ್‌ ಆಡಲು ಕೊಟ್ಟು ದಿಕ್ಕು ತಪ್ಪಿಸಿದ್ದಾಳೆ. ಅವನೀಗ ಪಬ್‌ ಜಿ ಗೀಳಿಗೆ ಬಿದ್ದು, ಕಾಲೇಜಿಗೆ ಹೋಗುವುದನ್ನೇ…

 • ಮುದ್ದೆ ಕೋಲಿಂದ ಥಳಿಸಿ ಅಪ್ಪನ ಕೊಂದ

  ಬೆಂಗಳೂರು: ಇತ್ತೀಚೆಗೆ ಅಪ್ರಾಪ್ತ ವಯಸ್ಸಿನ ಪುತ್ರಿಯೊಬ್ಬಳು ತನ್ನ ಪ್ರಿಯಕರನ ಜತೆ ಸೇರಿ ತಂದೆಯನ್ನು ಭೀಕರವಾಗಿ ಕೊಲೆಮಾಡಿದ ಘಟನೆಯ ನೆನಪು ಮಾಸುವ ಮುನ್ನವೇ, ಇಲ್ಲೊಬ್ಬ ಯುವಕ ಮುದ್ದೆ ಹಿಟ್ಟು ಕೂಡಿಸುವ ಕೋಲಿನಿಂದ ಥಳಿಸಿ ತನ್ನ ತಂದೆಯನ್ನೇ ಹತ್ಯೆಗೈದಿರುವ ಪ್ರಕರಣ ತಡವಾಗಿ…

 • ಶಾಸಕ ಭೀಮಾನಾಯ್ಕ್ ಪುತ್ರ ಸೇರಿ ಮೂವರಿಗೆ ಗಾಯ

  ಬಳ್ಳಾರಿ: ಕಾರು ಹಾಗೂ ಟಾಟಾ ಏಸ್‌ ನಡುವೆ ಡಿಕ್ಕಿಯಾಗಿ ಹಗರಿ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮಾನಾಯ್ಕ್ ಪುತ್ರ ಅಶೋಕ್‌ ಸೇರಿ ಮೂವರು ಗಾಯಗೊಂಡಿರುವ ಘಟನೆ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಭವಿಸಿದೆ. ಶಾಸಕ ಭೀಮಾನಾಯ್ಕ್…

 • ಕಾರು ಅಪಘಾತ:ಉತ್ತರಾಖಂಡ್‌ ಸಚಿವರ ಪುತ್ರ ಸೇರಿ ಮೂವರು ಬಲಿ

  ಫ‌ರೀದ್‌ ಪುರ್‌ : ಇಲ್ಲಿನ ಎನ್‌ಎಚ್‌ 24 ರಲ್ಲಿ ಬುಧವಾರ  ನಡೆದ ಭೀಕರ ಅಪಘಾತದಲ್ಲಿ ಉತ್ತಾರಖಂಡದ ಸಚಿವರ ಪುತ್ರ ಸೇರಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ನಸುಕಿನ 3 ಗಂಟೆಯ ವೇಳೆಗೆ ಕಾರು ಟ್ರಕ್‌ಗೆ ಗುದ್ದಿ ನಜ್ಜುಗುಜ್ಜಾಗಿದೆ. ಸಚಿವ ಅರವಿಂದ್‌…

 • ಕೋಳಿ ಫ‌ಯಾಜ್‌ ಮಗನ ಕಾಲಿಗೆ ಗುಂಡು

  ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿಶೀಟರ್‌ ಅಮೀರ್‌ಖಾನ್‌ ಅಲಿಯಾಸ್‌ ಪಪ್ಪು (34) ಕಾಲಿಗೆ ಗುಂಡು ಹೊಡೆದು ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ರೌಡಿಶೀಟರ್‌ ಕೋಳಿ ಫ‌ಯಾಜ್‌ ಮಗನಾಗಿರುವ ಅಮೀರ್‌ ವಿರುದ್ಧ ಶಿವಾಜಿನಗರ ಪೊಲೀಸ್‌ ಠಾಣೆಯಲ್ಲಿ…

 • CPI(M) ನಾಯಕ ಕೊಡಿಯೇರಿ ಬಾಲಕೃಷ್ಣನ್‌ ಪುತ್ರನ ಮೇಲೆ ರೇಪ್‌ ಕೇಸ್‌

  ಮುಂಬಯಿ: ಕೇರಳದ ಮಾಜಿ ಗೃಹ ಸಚಿವ, ಸಿಪಿಐ(ಎಂ) ಹಿರಿಯ ನಾಯಕ ಕೊಡಿಯೇರಿ ಬಾಲಕೃಷ್ಣನ್‌ ಅವರ ಪುತ್ರ ಬಿನೋಯ್‌ ವಿನೋದಿನಿ ಬಾಲಕೃಷ್ಣನ್‌ ಅವರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮುಂಬಯಿಯ ಓಶಿವಾರಾ ಠಾಣೆಯಲ್ಲಿ 33ರ ಹರೆಯದ ಮಹಿಳೆ ದೂರು ದಾಖಲಿಸಿದ್ದು,…

 • ಮಗನಿಗೆ ತಂದೆಯ ಕಿಡ್ನಿ ಕಸಿ; ಎಸ್‌ಡಿಎಂ ವೈದ್ಯರ ಸಾಧನೆ

  ಧಾರವಾಡ: ಮಕ್ಕಳು ಚೆನ್ನಾಗಿ ಇರಲೆಂದು ತಂದೆ-ತಾಯಿ ಎಂತಹ ತ್ಯಾಗವನ್ನಾದರೂ ಮಾಡುತ್ತಾರೆ ಎನ್ನುವುದಕ್ಕೆ ಇದೀಗ ಮತ್ತೂಂದು ಉದಾಹರಣೆ ಸಿಕ್ಕಿದೆ. ಮಗ ಅನಾರೋಗ್ಯಕ್ಕೆ ತುತ್ತಾಗಿದ್ದನ್ನು ನೋಡಲಾಗದೇ ತಂದೆಯು ಕರುಳ ಕುಡಿ ಬದುಕಬೇಕೆಂದು ತನ್ನ ಒಂದು ಕಿಡ್ನಿ ದಾನ ಮಾಡಿದ್ದು, ಎಸ್‌ಡಿಎಂ ವೈದ್ಯಕೀಯ…

 • ತಾಯಿ-ಮಗನ ಬರ್ಬರ ಹತ್ಯೆ ;ರೈಲ್ವೇ ಹಳಿಯಲ್ಲಿ ಶವಗಳು

  ಬೆಳಗಾವಿ: ತಾಯಿ ಮತ್ತು ಮಗನನ್ನು ಬರ್ಬರವಾಗ ಹತ್ಯೆಗೈದು ರೈಲ್ವೇ ಹಳಿಯಲ್ಲಿ ಎಸೆಯಲಾಗಿರುವ ಭೀಭತ್ಸ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹುಕ್ಕೇರಿಯ ಬಿರನೊಳಿ ಮೂಲದ ರೇಣುಕಾ (38) ಮತ್ತು ಲಕ್ಷ್ಮಣ (8) ಶವಗಳು ನ್ಯೂ ಗಾಂಧಿ ನಗರ ಬಳಿಯ ರೈಲ್ವೇ ಹಳಿಯಲ್ಲಿ…

 • ಎಚ್‌ಡಿಕೆ ಕರೆಯಲೇ ಇಲ್ಲ,ಹಾಗಾಗಿ ಮಂಡ್ಯ ಕೈ ನಾಯಕರು ತಟಸ್ಥ

  ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ನಡೆದರೂ ಕಾಂಗ್ರೆಸ್‌ ತಟಸ್ಥವಾಗಿರಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಕಾರಣ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ್‌, ಮುಖ್ಯಮಂತ್ರಿ ಅವರು ನಮ್ಮನ್ನು ಮಗನ ಪರ ಪ್ರಚಾರಕ್ಕೆ ಕರೆಯಲಿಲ್ಲ….

 • ಮಗ ಶಾಸಕನಾದರೂ ಬಿಡದ ಕೃಷಿ ವ್ಯಾಮೋಹ

  ಬೆಳ್ತಂಗಡಿ: ಮಗ ಶಾಸಕನಾದರೂ ತಂದೆ ಸೈಕಲ್‌ನಲ್ಲಿ ಹಾಲು ಹಿಡಿದು ಸಾಗುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ. ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜರ ತಂದೆ ಮುತ್ತಣ್ಣ ಪೂಂಜ (74) ತಮ್ಮ ಗರ್ಡಾಡಿ ಮನೆಯಲ್ಲಿ 30 ವರ್ಷಗಳಿಂದ ಕೃಷಿಯಲ್ಲಿ ತೊಡಗಿದ್ದಾರೆ….

 • ನಿವೃತ್ತ ಪೊಲೀಸ್‌ ಅಧಿಕಾರಿ ಪುತ್ರ ಜೈಲಿಗೆ

  ಬೆಂಗಳೂರು: “ಸಾರ್ವಜನಿಕ ಪ್ರದೇಶದಲ್ಲಿ ಸಿಗರೇಟ್‌ ಸೇದಿ, ಗಲಾಟೆ ಮಾಡಬೇಡಿ’ ಎಂದ ಪೊಲೀಸರಿಗೇ ಬೆದರಿಕೆ ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ, ನಿವೃತ್ತ ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌(ಎಎಸ್‌ಐ) ಪುತ್ರ ಪೊಲೀಸರ ಅತಿಥಿಯಾಗಿದ್ದಾರೆ. ಖಾಸಗಿ ಕಂಪನಿ ಉದ್ಯೋಗಿ ಪಾಂಡು (32) ಬಂಧಿತ ಆರೋಪಿ….

 • ಮಗನ ನೋಡಲು ಬಂದು ಮೃತದೇಹ ಕೊಂಡೊಯ್ದರು!

  ಬೆಂಗಳೂರು: ಮಗನ ಬರುವಿಕೆಗೆ ಕಾದಿದ್ದ ಪೋಷಕರು, ಹಲವು ಬಾರಿ ದೂರವಾಣಿ ಕರೆ ಮಾಡಿದರೂ ಆತ ಸ್ವೀಕರಿಸದ ಹಿನ್ನೆಲೆಯಲ್ಲಿ ಆತ ವಾಸವಿದ್ದ ಪಿ.ಜಿ ಬಳಿ ತೆರಳಿದಾಗ ಮಗ ಮಲಗಿದ್ದ ಹಾಸಿಗೆಯಲ್ಲೇ ಪ್ರಾಣ ಬಿಟ್ಟಿದ್ದ ಘಟನೆ ಮತ್ತಿಕೆರೆಯಲ್ಲಿ ಸೋಮವಾರ ಮುಂಜಾನೆ ನಡೆದಿದೆ….

 • ಮಗನ ಎದುರೇ ತಂದೆಗೆ ಹೃದಯಾಘಾತ

  ಹುಳಿಯಾರು: ವಾಹನ ಚಲಾಯಿಸುತ್ತಿ ರುವಾಗಲೇ ಹೃದಯಾಘಾತದಿಂದ ಚಾಲಕ ಸಾವನ್ನಪ್ಪಿದ ದುರ್ಘ‌ಟನೆ ಹುಳಿಯಾರಿನ ಎಪಿಎಂಸಿ ಮುಂಭಾಗ ಬುಧವಾರ ಬೆಳಗ್ಗೆ ನಡೆದಿದೆ. ಮೃತ ದುರ್ದೈವಿ ಚಾಲಕನನ್ನು ಶಿವಕುಮಾರ್‌ (35) ಎಂದು ಗುರುತಿಸ ಲಾಗಿದೆ. ಇವರು ಕೊರಟಗೆರೆ ತಾಲೂಕು ಅಲ್ಲಾಳಸಂದ್ರ ಗ್ರಾಮದವರಾಗಿದ್ದು, ತುಮಕೂರಿನಲ್ಲಿ…

 • ಪತ್ನಿ, ಪುತ್ರನನ್ನು ಕೊಂದು ನೇಣಿಗೆ ಶರಣಾದ ನಿರುದ್ಯೋಗಿ ವಿವಾಹಿತ

  ಕೋಟ, ರಾಜಸ್ಥಾನ : 35ರ ಹರೆಯದ ನಿರುದ್ಯೋಗಿ ವಿವಾಹಿತ ವ್ಯಕ್ತಿಯೋರ್ವ ತನ್ನ ಪತ್ನಿ ಮತ್ತು ಅಪ್ರಾಪ್ತ ವಯಸ್ಸಿನ ಪುತ್ರನನ್ನು ಕೊಂದು ಬಳಿಕ ತಾನು ಮನೆಯ ಸೀಲಿಂಗ್‌ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ರಾಜಸ್ಥಾನದ ಬುಂಡಿ…

 • ಅಣ್ಣನಿಗೆ ಮೋಸ ಮಗನಿಗೆ ಟಿಕೆಟ್‌

  ಕಲಬುರಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಟಿಕೆಟ್‌ನ್ನು ತಮ್ಮ ಪುತ್ರನಿಗೆ ಕೊಡಿಸುವ ಮೂಲಕ ಡಾ| ಉಮೇಶ ಜಾಧವ ಅವರ ನಿಜವಾದ ಮುಖವಾಡ ಕಳಚಿ ಬಿದ್ದಿದೆ. ಚುನಾವಣೆಯಲ್ಲಿ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆಂದು ಕಾಂಗ್ರೆಸ್‌ ಮುಖಂಡ,…

 • ಅಸಾರಾಂ ಪುತ್ರ ದೋಷಿ

  ಅಹಮದಾಬಾದ್‌: ಜೈಲು ಶಿಕ್ಷೆ ಅನುಭವಿಸುತ್ತಿರುವ ಸ್ವಘೋಷಿತ ದೇವಮಾನವ ಅಸಾರಾಂ ಬಾಪು ಅವರ ಪುತ್ರ ನಾರಾಯಣ್‌ ಸಾಯಿ ಕೂಡ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಗುಜರಾತ್‌ ಕೋರ್ಟ್‌ ಶುಕ್ರವಾರ ತೀರ್ಪು ನೀಡಿದೆ. ದೋಷ ಸಾಬೀತಾಗಿರುವುದಾಗಿ ತೀರ್ಪು ನೀಡಿದ ಕೋರ್ಟ್‌, ಶಿಕ್ಷೆಯನ್ನು…

 • ಚಿಂಚೋಳಿ: ಜಾಧವ್‌ ಪುತ್ರನಿಗೆ ಟಿಕೆಟ್‌?

  ಬೆಂಗಳೂರು: ಚಿಂಚೋಳಿ ವಿಧಾನ ಸಭೆ ಉಪಚುನಾವಣೆಗೆ ಬಿಜೆಪಿಯಿಂದ ಡಾ| ಉಮೇಶ್‌ ಜಾಧವ್‌ ಸಹೋದರ ರಾಮ ಚಂದ್ರ ಜಾಧವ್‌ ಹೆಸರು ಗುರುವಾರ ಶಿಫಾ ರಸು ಗೊಂಡ 24 ಗಂಟೆಗಳಲ್ಲಿ ಅಚ್ಚರಿಯ ಬೆಳವಣಿಗೆ ಯಲ್ಲಿ ಉಮೇಶ್‌ ಜಾಧವ್‌ ಪುತ್ರ ಡಾ| ಅವಿನಾಶ್‌ ಜಾಧವ್‌ ಹೆಸರನ್ನು ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ…

 • ಮಗನನ್ನು ಸೈನ್ಯಕ್ಕೆ ಸೇರಿಸಲಿ: ಸುಮಲತಾ

  ಕೆ.ಆರ್‌.ಪೇಟೆ/ಮಳವಳ್ಳಿ: ಮುಖ್ಯಮಂತ್ರಿ ಕುಮಾರಸ್ವಾಮಿಗೆ ದೇಶಪ್ರೇಮವಿದ್ದರೆ ತಮ್ಮ ಮಗನನ್ನು ಸಂಸದನನ್ನಾಗಿ ಮಾಡುವ ಬದಲು ಸೈನಿಕನನ್ನಾಗಿ ಮಾಡಬಹುದಿತ್ತು ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ತಿರುಗೇಟು ನೀಡಿದ್ದಾರೆ. ತಾಲೂಕಿನ ವಿವಿಧೆಡೆ ರೋಡ್‌ ಶೋ ನಡೆಸಿ, ಸಿಎಂ ವಿರುದ್ಧ ಹರಿಹಾಯ್ದರು. ಮುಖ್ಯಮಂತ್ರಿಯವರು ಎರಡು…

 • ತಂದೆ-ತಾಯಿ ಬಾ ಎಂದರೂ, ಬಾರದ ಮಗ

  ಬೆಂಗಳೂರು: “ನೀನು ನಮಗೆ ಬೇಕು, ಬಾ ಮನೆಗೆ ಹೋಗೋಣ, ನಮ್ಮನ್ನು ಅತಂತ್ರ ಮಾಡಬೇಡ ಎಂದು ಹೆತ್ತ ತಂದೆ-ತಾಯಿ ಗೋಗರೆದರೆ, ಇಲ್ಲ ಬರಲ್ಲ ನಾನು ಸ್ವತಂತ್ರವಾಗಿ ಬದುಕುತ್ತೇನೆ ಎಂದು ಕಡ್ಡಿ ಮುರಿದಂತೆ ಮಗ ಹೇಳಿದ. ಹತ್ತು ವರ್ಷಗಳ ಹಿಂದೆ ಮನೆ…

ಹೊಸ ಸೇರ್ಪಡೆ