Virat Kohli

 • ಮೊಹಾಲಿ: ಹರಿಣಗಳಿಗೆ ಕೊಹ್ಲಿ ಪಡೆ ಸವಾಲು

  ಮೊಹಾಲಿ: ಭಾರತ-ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯ ದ್ವಿತೀಯ ಮುಖಾಮುಖೀ ಮೊಹಾಲಿಯಲ್ಲಿ ಬುಧವಾರ ನಡೆಯಲಿದೆ. ಧರ್ಮಶಾಲಾದಲ್ಲಿ ನಡೆಯಬೇಕಾಗಿದ್ದ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಅಭಿಮಾನಿಗಳಲ್ಲಿ ಬೇಸರ ಮನೆ ಮಾಡಿತ್ತು. ಆದರೆ ಮೊಹಾಲಿಯಲ್ಲಿ ಮಳೆಯ…

 • ಕೊಹ್ಲಿ ಟ್ವೀಟ್‌; ಧೋನಿ ನಿವೃತ್ತಿ ವದಂತಿ!

  ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ನಿವೃತ್ತಿ ವದಂತಿಯೊಂದು ಅನಿರೀಕ್ಷಿತವಾಗಿ ಜೀವಪಡೆದ ವಿದ್ಯಮಾನವೊಂದು ಗುರುವಾರ ನಡೆದಿದೆ. ಧೋನಿಗೆ ಗೌರವ ಸೂಚಿಸಿ ವಿರಾಟ್‌ ಕೊಹ್ಲಿ ಟ್ವೀಟ್‌ ಮಾಡಿದ್ದರು. ಇದರ ಬೆನ್ನಲ್ಲೇ ಈ ಹೊತ್ತಿನಲ್ಲಿ ಕೊಹ್ಲಿ…

 • ‘ಝೋಯಾ ಫ್ಯಾಕ್ಟರ್’ ನಲ್ಲಿ ಟಿಕ್ ಟಾಕ್ ಸ್ಟಾರ್ ಜೂನಿಯರ್ ವಿರಾಟ್ ಕೊಹ್ಲಿ!

  ಚೀನಾದ ಮೂಲದ ವಿಡಿಯೋ ಶೇರಿಂಗ್ ಆ್ಯಪ್ ಆಗಿರುವ ಟಿಕ್ ಟಾಕ್ ಹಲವಾರು ಕಾರಣಗಳಿಗೆ ಸದಾ ಸುದ್ದಿಯಲ್ಲಿರುತ್ತದೆ. ಈ ಟಿಕ್ ಟಾಕ್ ನಲ್ಲಿ ವಿಡಿಯೋ ಶೇರ್ ಮಾಡುವ ಹುಚ್ಚಿಗೆ ಬಿದ್ದ ಹಲವರು ತಮ್ಮ ಪ್ರಾಣಕ್ಕೇ ಕುತ್ತು ತಂದುಕೊಂಡಿರುವ ಘಟನೆಗಳೂ ವರದಿಯಾಗಿವೆ….

 • ಟ್ರಾಫಿಕ್‌ ದಂಡದ ಬಳಿಕ ವಿಶ್ವದ ಶ್ರೀಮಂತ ಕ್ರಿಕೆಟ್‌ಗನ ಸ್ಥಿತಿ !

  ಯಾರು ಬೇಕಾದರೂ ತಮಾಷೆ ಮಾಡಬಹುದು, ಯಾರು ಬೇಕಾದರೂ ತಮಾಷೆಗೆ ವಸ್ತುವಾಗಬಹುದು. ಸಾಮಾಜಿಕ ತಾಣಗಳು ಬಂದಮೇಲಂತೂ ಹಾಸ್ಯ ಮಾಡುವುದು, ಅಪಹಾಸ್ಯ ಮಾಡುವುದು, ಕಡೆಗೆ ವೈಯಕ್ತಿಕ ನಿಂದನೆ ಮಾಡುವುದು ಎಗ್ಗುಸಿಗ್ಗಿಲ್ಲದೇ ನಡೆಯುತ್ತಿದೆ. ಈಗ ಸಾಮಾಜಿಕ ತಾಣಗಳಲ್ಲಿ ಹಾಸ್ಯಕ್ಕೊಳಗಾಗುವ ಸರದಿ ಭಾರತ ಕ್ರಿಕೆಟ್…

 • ಟೆಸ್ಟ್‌ ನಲ್ಲಿ ಕೊಹ್ಲಿ ಹಿಂದಿಕ್ಕಿ ಮತ್ತೆ ‌ಅಗ್ರ ಶ್ರೇಯಾಂಕಕ್ಕೇರಿದ ಸ್ಟೀವ್‌ ಸ್ಮಿತ್

  ದುಬೈ: ಆಸೀಸ್‌ ಆಟಗಾರ ಸ್ಟೀವನ್‌ ಸ್ಮಿತ್‌ ಟೆಸ್ಟ್‌ ಕ್ರಿಕೆಟ್‌ ನಲ್ಲಿ ಈಗ ನಂ 1 ಆಟಗಾರ. ಭಾರತದ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಹಿಂದಿಕ್ಕಿ ಸ್ಮಿತ್‌ ಈ ಸಾಧನೆ ಮಾಡಿದ್ದಾರೆ. ವಿಂಡೀಸ್‌ ಸರಣಿಯಲ್ಲಿ ಸಾಧಾರಣ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ…

 • ನಾಯಕನಾಗಿ ಧೋನಿ ಹಿಂದಿಕ್ಕಿದ ವಿರಾಟ್ ಕೊಹ್ಲಿ

  ಕಿಂಗ್ಸ್ ಟನ್: ಸದಾ ಒಂದಲ್ಲ ಒಂದು ದಾಖಲೆ ಬರೆಯುವ ಭಾರತ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಈಗ ಮತ್ತೊಂದು ದಾಖಲೆ ಬರೆದಿದ್ದಾರೆ. ನಾಯಕನಾಗಿ ಹೊಸತೊಂದು ದಾಖಲೆ ಬರೆದಿರುವ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿಯನ್ನು ಹಿಂದಿಕ್ಕಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ…

 • ಭಾರತದ ಸಾಂಘಿಕ ಹೋರಾಟಕ್ಕೆ 257ರನ್‌ ಜಯ: ಸರಣಿ ಕೈವಶ

  ಕಿಂಗ್ಸ್ಟನ್:‌ ವೆಸ್ಟ್‌ ಇಂಡೀಸ್‌ ವಿರುದ್ದದ ಎರಡನೇ ಟೆಸ್ಟ್‌ ಪಂದ್ಯದಲ್ಲೂ ಆಲ್‌ ರೌಂಡ್‌ ಪ್ರದರ್ಶನ ನೀಡಿದ ಟೀಮ್‌ ಇಂಡಿಯಾ 257 ರನ್‌ ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕ್ಲೀನ್ ಸ್ವೀಪ್‌ ಮಾಡಿಕೊಂಡಿದೆ. ತೃತೀಯ…

 • ದ್ವಿತೀಯ ಟೆಸ್ಟ್: ಮಯಾಂಕ್, ಕೊಹ್ಲಿ ಅರ್ಧಶತಕ; ರಾಹುಲ್‌ ಮತ್ತೆ ಫೇಲ್

  ಕಿಂಗ್‌ ಸ್ಟನ್: ಭಾರತ ಮತ್ತು ವೆಸ್ಟ್‌ ಇಂಡೀಸ್‌ ದ್ವಿತೀಯ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ಐದು ವಿಕೆಟ್‌ ನಷ್ಟಕ್ಕೆ 264 ರನ್‌ ಗಳಿಸಿದ್ದು ಹಿಡಿತ ಸಾಧಿಸಿದೆ. ‌ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿಸಲ್ಪಟ್ಟ ಭಾರತಕ್ಕೆ…

 • ಅರುಣ್ ಜೇಟ್ಲಿ ಕ್ರೀಡಾಂಗಣವಾಗಿ ಬದಲಾಗಲಿದೆ ದೆಹಲಿಯ ಫಿರೋಜ್ ಶಾ ಕೋಟ್ಲಾ ಸ್ಟೇಡಿಯಂ

  ಹೊಸದಿಲ್ಲಿ: ಇತ್ತೀಚೆಗೆ ನಿಧನ ಹೊಂದಿದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಗೆ ಗೌರವ ಪೂರ್ವಕವಾಗಿ ಅವರ ಹೆಸರನ್ನು ದೆಹಲಿಯ ಫಿರೋಜ್ ಶಾ ಕೋಟ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಇಡಲು ದಿಲ್ಲಿ ಕ್ರಿಕೆಟ್ ಅಸೋಸಿಯೇಶನ್ ನಿರ್ಧರಿಸಿದೆ. ಹೀಗಾಗಿ ಇನ್ನು ಮುಂದೆ…

 • ಗೆಲುವಿನಲ್ಲೂ ದಾಖಲೆ ಬರೆದ ಕಿಂಗ್‌ ಕೊಹ್ಲಿ

  ಆಂಟಿಗುವಾ: ದಾಖಲೆಗಳ ಸರದಾರ ವಿರಾಟ್‌ ಕೊಹ್ಲಿ ವಿಂಡೀಸ್‌ ವಿರುದ್ದದ ಟೆಸ್ಟ್‌ ಗೆಲುವಿನ ನಂತರ ಹೊಸ ದಾಖಲೆ ಬರೆದಿದ್ದಾರೆ. ಆದರೆ ಈ ಬಾರಿ ರನ್‌, ಶತಕಗಳಲ್ಲಿ ಮಾತ್ರ ವಿರಾಟ್‌ ದಾಖಲೆ ಬರೆದಿಲ್ಲ, ನಾಯಕನಾಗಿ ವಿರಾಟ್‌ ಹೊಸ ಮೈಲಿಗಲ್ಲನ್ನು ನೆಟ್ಟಿದ್ದಾರೆ. ಹೌದು,…

 • ‌ಕೊಹ್ಲಿ, ರಹಾನೆ ಅರ್ಧಶತಕ: ಭಾರತದ ಹಿಡಿತದಲ್ಲಿ ಆಂಟಿಗುವಾ ಟೆಸ್ಟ್

  ಆಂಟಿಗುವಾ: ದ್ವಿತೀಯ ಇನ್ನಿಂಗ್ಸ್‌ ನಲ್ಲಿ ನಾಯಕ ವಿರಾಟ್‌ ಕೊಹ್ಲಿ ಮತ್ತು ಉಪನಾಯಕ ಅಜಿಂಕ್ಯ ರಹಾನೆಯ ಅರ್ಧ ಶತಕದ ನೆರವಿನಿಂದ ಭಾರತ ಮುನ್ನಡೆ ಸಾಧಿಸಿದೆ. ದ್ವಿತೀಯ ಇನ್ನಿಂಗ್ಸ್‌ ನಲ್ಲಿ ಮೂರು ವಿಕೆಟ್‌ ನಷ್ಟಕ್ಕೆ 185 ರನ್‌ ಗಳಿಸಿರುವ ಭಾರತ ಒಟ್ಟಾರೆ…

 • ವಿರಾಟ್‌ ಕೊಹ್ಲಿ ಓದಿಗೆ ಕಾಲೆಳೆದ ಅಭಿಮಾನಿಗಳು!

  ನಾರ್ತ್‌ ಸೌಂಡ್‌: ಟೆಸ್ಟ್‌ ಪಂದ್ಯದ 2ನೇ ದಿನದ ಆಟದಲ್ಲಿ ವಿರಾಟ್‌ ಕೊಹ್ಲಿ ಡ್ರೆಸ್ಸಿಂಗ್‌ ಕೊಠಡಿ ಯಲ್ಲಿ ಕುಳಿತು ಪುಸ್ತಕ ಓದುತ್ತಿರುವ ಫೋಟೊ ಒಂದು ವೈರಲ್‌ ಆಗಿದೆ. ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ, ಖ್ಯಾತ ಮನಃಶಾಸ್ತ್ರಜ್ಞ ಸ್ಟೀವನ್‌ ಸಿಲ್ವೆಸ್ಟರ್‌ ಬರೆದ “ಡಿಟಾಕ್ಸ್‌…

 • ಕೊಹ್ಲಿ: ಸಚಿನ್‌ಗೆ ಅರ್ಹ ಉತ್ತರಾಧಿಕಾರಿ

  ವಿಶ್ವ ಕ್ರಿಕೆಟ್‌ನ ದೇವರೆಂದೇ ಒಂದುಕಾಲದಲ್ಲಿ ಅಭಿಮಾನಿಗಳಿಂದ ಆರಾಧಿಸಲ್ಪಟ್ಟಿದ್ದ ಸಚಿನ್‌ ತೆಂಡುಲ್ಕರ್‌ರ ಒಂದೊಂದೇ ದಾಖಲೆಗಳು ಹಿಂದಕ್ಕೆ ಬೀಳುತ್ತಿವೆ. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪನಾಯಕ ರೋಹಿತ್‌ ಶರ್ಮ ಸೇರಿಕೊಂಡು ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತ, ಊಹೆಗೂ…

 • ಮೊದಲ ಪಂದ್ಯದಲ್ಲಿ12 ರನ್‌, ಈಗ ವಿಶ್ವ ಶ್ರೇಷ್ಠ: ಕೊಹ್ಲಿಯ 11 ವರ್ಷದ ಕ್ರಿಕೆಟ್‌ ಜರ್ನಿಯ ಕಥೆ

  ಇಂದು ವಿರಾಟ್‌ ಕೊಹ್ಲಿ ವಿಶ್ವದ ಅಗ್ರ ಶ್ರೇಣಿಯ ಆಟಗಾರ. ರನ್‌ ಮಶೀನ್.‌ ಪ್ರತೀ ಪಂದ್ಯದಲ್ಲೂ ಹೊಸ ಹೊಸ ದಾಖಲೆ ಬರೆಯುತ್ತಿರುವ ಈ ಶತಕಗಳ ಸಾಮ್ರಾಟ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಕಾಲಿರಿಸಿ ಹನ್ನೊಂದು ವರ್ಷ ಕಳೆಯಿತು. ಈ ಹನ್ನೊಂದು ವರ್ಷದ…

 • ವಿರಾಟ್‌ ಕೊಹ್ಲಿ ಏಕದಿನದಲ್ಲಿ 75-80 ಶತಕ ಹೊಡೆಯುತ್ತಾರಂತೆ !

  ಭಾರತ ತಂಡದ ನಾಯಕ, ರನ್‌ ಮೆಷಿನ್‌ ವಿರಾಟ್‌ ಕೊಹ್ಲಿ ಪ್ರತೀ ಪಂದ್ಯದಲ್ಲೂ ಒಂದಲ್ಲಾ ಒಂದು ದಾಖಲೆ ಬರೆಯುತ್ತಾರೆ. ವಿಂಡೀಸ್‌ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ವಿರಾಟ್‌ ತನ್ನ ಏಕದಿನ ಶತಕಗಳ ಸಂಖ್ಯೆಯನ್ನು 42ಕ್ಕೇರಿಸಿದ್ದಾರೆ. ಅಂದಹಾಗೆ ಭಾರತದ…

 • ಡ್ಯಾನ್ಸ್‌ ಮಾಡುವ ಅವಕಾಶ ತಪ್ಪಿಸಿಕೊಳ್ಳುವುದಿಲ್ಲ: ಕೊಹ್ಲಿ

  ಪೋರ್ಟ್‌ ಆಫ್ ಸ್ಪೇನ್‌:”ತಂಡದ ನಾಯಕನಾಗಿರುವುದರಿಂದ ನಾನು ಮೈದಾನದಲ್ಲಿ ನರ್ತಿಸಬಾರದು ಎಂಬ ಭಾವನೆ ನನಗಿಲ್ಲ. ನಾನೂ ಒಬ್ಬ ಆಟಗಾರ. ಹಾಗಾಗಿ ನರ್ತಿಸುವುದರಲ್ಲಿ ನನಗೆ ಖುಷಿಯಿದೆ’ ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ. ವಿಂಡೀಸ್‌ ವಿರುದ್ಧದ ಏಕದಿನ ಕ್ರಿಕೆಟ್‌ನಲ್ಲಿ 42ನೇ ಶತಕ ಬಾರಿಸಿದ ಕೊಹ್ಲಿ…

 • ವಿರಾಟ್‌ ಕೊಹ್ಲಿ 75-80 ಶತಕ ಬಾರಿಸಬಲ್ಲರು: ವಾಸಿಮ್‌ ಜಾಫ‌ರ್‌

  ಮುಂಬಯಿ: ಏಕದಿನದಲ್ಲಿ 42ನೇ ಏಕದಿನ ಶತಕ ಬಾರಿಸಿ ವಿಜೃಂಭಿಸಿರುವ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಮಾಜಿ ಓಪನರ್‌ ವಾಸಿಮ್‌ ಜಾಫ‌ರ್‌ ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಕೊಹ್ಲಿ ಇದೇ ಲಯದಲ್ಲಿ ಮುಂದುವರಿದರೆ ಸಚಿನ್‌ ತೆಂಡುಲ್ಕರ್‌ ದಾಖಲೆಯನ್ನು ಮುರಿಯಲಿದ್ದಾರೆ. ಮಾತ್ರವಲ್ಲ, 75ರಿಂದ 80…

 • ಕೊಹ್ಲಿ ಶತಕ.. ಭಾರತಕ್ಕೆ ಗೆಲುವಿನ ಪುಳಕ

  ಪೋರ್ಟ್‌ ಆಫ್‌ ಸ್ಪೇನ್:‌ ರನ್‌ ಮಶಿನ್‌ ವಿರಾಟ್‌ ಕೊಹ್ಲಿಯ ಭರ್ಜರಿ ಶತಕ, ಶ್ರೇಯಸ್‌ ಅಯ್ಯರ್‌ ಜವಾಬ್ಧಾರುಯುತ ಅರ್ಧ ಶತಕ, ಭುವನೇಶ್ವರ್‌ ಕುಮಾರ್‌ ಮಿಂಚಿನ ಬೌಲಿಂಗ್‌ ಸಾಧನೆಯಿಂದ ವಿಂಡೀಸ್‌ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಭಾರತ 59 ರನ್‌ ಅಂತರದಿಂದ…

 • ವಿಂಡೀಸ್‌ ಸರಣಿ: ಪಂತ್‌ಗೆ ಉತ್ತಮ ಅವಕಾಶ: ಕೊಹ್ಲಿ

  ಲಾಡರ್‌ಹಿಲ್: ಭಾರತ ಮತ್ತು ವೆಸ್ಟ್‌ಇಂಡೀಸ್‌ ಪ್ರವಾಸದ ವೇಳೆ ಮಹೇಂದ್ರ ಸಿಂಗ್‌ ಧೋನಿ ಅವರ ಅನುಪಸ್ಥಿತಿಯನ್ನು ಉದಯೋನ್ಮುಖ ಕ್ರಿಕೆಟಿಗ ರಿಷಬ್‌ ಪಂತ್‌ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ಆಯ್ಕೆ…

 • ನನಗೆ ರೊನಾಲ್ಡೊ ಸ್ಫೂರ್ತಿ: ವಿರಾಟ್ ಕೊಹ್ಲಿ

  ಮುಂಬಯಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಲಕ್ಷಾಂತರ ಜನರಿಗೆ ಸ್ಫೂರ್ತಿ. ಸಮಕಾಲೀನ ಕ್ರಿಕೆಟ್‌ನ ಸರ್ವಶ್ರೇಷ್ಠ ಬ್ಯಾಟ್ಸ್‌ ಮನ್‌ ಎಂದು ಕರೆಸಿಕೊಂಡಿದ್ದಾರೆ. ಇಂತಹ ಕೊಹ್ಲಿಗೆ ಪೋರ್ಚುಗೀಸ್‌ ಫ‌ುಟ್ಬಾಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಸ್ಫೂರ್ತಿಯಂತೆ. ಅವರ ಕೆಲಸದ…

ಹೊಸ ಸೇರ್ಪಡೆ