yash

 • ಕೆಜಿಎಫ್-2ಗೆ ರವೀನಾ ಟಂಡನ್‌ ಎಂಟ್ರಿ

  ಯಶ್‌ ನಾಯಕರಾಗಿರುವ “ಕೆಜಿಎಫ್-2’ನಲ್ಲಿ ರವೀನಾ ಟಂಡನ್‌ ನಟಿಸಲಿದ್ದಾರಂತೆ …ಹೀಗೊಂದು ಸುದ್ದಿ ಅನೇಕ ದಿನಗಳಿಂದ ಹರಿದಾಡುತ್ತಿದ್ದರೂ ಚಿತ್ರತಂಡ ಮಾತ್ರ ಅಧಿಕೃತವಾಗಿ ಈ ಬಗ್ಗೆ ಏನೂ ಹೇಳಿರಲಿಲ್ಲ. ಈಗ ಸ್ವತಃ ಚಿತ್ರತಂಡ ರವೀನಾ ಟಂಡನ್‌ ಎಂಟ್ರಿಯನ್ನು ಖಚಿತಪಡಿಸಿದೆ. ನಿರ್ದೇಶಕ ಪ್ರಶಾಂತ್‌ ನೀಲ್‌,…

 • ಯಶ್‌ ಬರ್ತ್‌ಡೇ ರೆಕಾರ್ಡ್!

  ಐದು ಸಾವಿರ ಕೆ.ಜಿ. ಕೇಕ್‌, 216 ಅಡಿ ಎತ್ತರದ ಕಟೌಟ್‌, ಸಾವಿರಾರು ಸಂಖ್ಯೆಯ ಅಭಿಮಾನಿಗಳ ಉದ್ದನೆಯ ಸಾಲು, ಚಪ್ಪಾಳೆ, ಶಿಳ್ಳೆ, ಜೈಕಾರಗಳ ಸದ್ದು… ಇದು ನಾಯಂಡಹಳ್ಳಿ ಬಳಿ ಇರುವ ನಂದಿ ಲಿಂಕ್‌ ಗ್ರೌಂಡ್‌ನ‌ಲ್ಲಿ ಕಂಡು ಬಂದ ದೃಶ್ಯ. ಇದಕ್ಕೆಲ್ಲ…

 • ಗಣಿನಾಡಲ್ಲಿ ಭರದಿಂದ ಸಾಗಿದ ಕೆಜಿಎಫ್ ಶೂಟಿಂಗ್‌

  ಇತ್ತೀಚೆಗಷ್ಟೆ “ಕೆಜಿಎಫ್-2′ ಚಿತ್ರದ ಫ‌ಸ್ಟ್‌ ಲುಕ್‌ ಪೋಸ್ಟರ್‌ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಸೋಶಿಯಲ್‌ ಮೀಡಿಯಾಗಳಲ್ಲಿ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇದರ ನಡುವೆಯೇ ಚಿತ್ರತಂಡ ಗಣಿನಾಡು ಬಳ್ಳಾರಿಯಲ್ಲಿ ಸದ್ದಿಲ್ಲದೆ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಜಿಂದಾಲ್‌ ಉಕ್ಕಿನ…

 • “ಕೆಜಿಎಫ್-2′ ಫ‌ಸ್ಟ್‌ಲುಕ್‌, ಟೀಸರ್‌

  ಯಶ್‌ ಅಭಿನಯದ “ಕೆಜಿಎಫ್-2′ ಚಿತ್ರದ ಫ‌ಸ್ಟ್‌ಲುಕ್‌, ಟೀಸರ್‌ ಬಿಡುಗಡೆಯಾಗಿದೆ. ಈ ಮೂಲಕ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳು ಖುಷಿಯಾಗಿದ್ದಾರೆ. ಬೃಹತ್‌ ಗಾತ್ರದ ಕಂಬವೊಂದನ್ನು ಯಶ್‌ ನೇತೃತ್ವದಲ್ಲಿ ಒಂದಷ್ಟು ಮಂದಿ ಕಾರ್ಮಿಕರು ಎಳೆದು ನಿಲ್ಲಿಸುವ ಪ್ರಯತ್ನದಲ್ಲಿರುವ ಫೋಟೋವೊಂದನ್ನು ಚಿತ್ರತಂಡ ಬಿಟ್ಟಿದೆ. ಜೊತೆಗೆ…

 • ಡಿ.21ಕ್ಕೆ “ಕೆಜಿಎಫ್ 2′ ಫ‌ಸ್ಟ್‌ಲುಕ್‌

  ಕಳೆದ ವರ್ಷ ಡಿಸೆಂಬರ್‌ 21 ರಂದು ಯಶ್‌ ಅಭಿನಯದ “ಕೆಜಿಎಫ್’ ಬಿಡುಗಡೆಯಾಗಿತ್ತು. ಈ ಡಿಸೆಂಬರ್‌ 21 ರಂದು “ಕೆಜಿಎಫ್-2′ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಲಿದೆ. ಹೌದು, ಸ್ವತಃ ಫ‌ಸ್ಟ್‌ಲುಕ್‌ ಬಿಡುಗಡೆ ಕುರಿತು ಹೊಂಬಾಳೆ ಫಿಲಂಸ್‌ ಘೋಷಣೆ ಮಾಡಿದೆ. ಕನ್ನಡ ಸೇರಿದಂತೆ…

 • ಟ್ವಿಟ್ಟರ್ ಟ್ರೆಂಡ್ ಆದ ಕೆಜಿಎಫ್ 2: ಫಸ್ಟ್ ಲುಕ್ ಬಿಡುಗಡೆ ದಿನಾಂಕ ಪ್ರಕಟಿಸಿದ ತಂಡ

  ಬೆಂಗಳೂರು: ಸ್ಯಾಂಡಲ್ ವುಡ್ ನ ಬ್ಲಾಕ್ ಬಾಸ್ಟರ್ ಚಿತ್ರ ಕೆಜಿಎಫ್ ನ ಎರಡನೇ ಭಾಗಕ್ಕೆ ದೇಶದ ಜನ ಕಾತರಿಸುತ್ತಿದ್ದಾರೆ. ಕೆಜಿಎಫ್ ನ ಮೊದಲ ಭಾಗ ಬಿಡುಗಡೆಯಾಗಿ ಒಂದು ವರ್ಷವಾಗುವ ಸಮಯದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಸಿಹಿ ಸುದ್ದಿ ನೀಡಿದ್ದಾರೆ….

 • ಎರಡನೇ ಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್‌

  ಬೆಂಗಳೂರು: ನಟಿ ರಾಧಿಕಾ ಪಂಡಿತ್‌ ಬುಧವಾರ ಮುಂಜಾನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದು, ಇನ್ನು 2-3 ದಿನಗಳಲ್ಲಿ ಇಬ್ಬರೂ ಆಸ್ಪತ್ರೆಯಿಂದ ಡಿಸಾcರ್ಜ್‌ ಆಗಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ….

 • “ಗಿರ್ಮಿಟ್‌’ ಎಂಬ ಹೊಸ ರುಚಿ!

  ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ಪ್ರಯೋಗಗಳು ನಡೆದಿವೆ. ಈಗ ಮತ್ತೂಂದು ಹೊಸ ಪ್ರಯತ್ನ ಆಗಿದೆ. ಅದು “ಗಿರ್ಮಿಟ್‌’ ಎಂಬ ಚಿತ್ರದ ಮೂಲಕ. ಹೌದು ಈ ಹಿಂದೆ “ಕಟಕ’ ಚಿತ್ರ ಮಾಡಿದ್ದ ಚಿತ್ರತಂಡವೇ ಮತ್ತೂಂದು ಹೊಸ ಪ್ರಯತ್ನ ಮಾಡುವ ಮೂಲಕ…

 • ಕೆಜಿಎಫ್ 2 ಚಿತ್ರೀಕರಣಕ್ಕೆ ಮತ್ತೂಂದು ಅಡ್ಡಿ

  ಕೆಜಿಎಫ್: ಬಹುವೆಚ್ಚದ ಕೆಜಿಎಫ್ 2 ಚಿತ್ರೀಕರಣಕ್ಕೆ ಮತ್ತೂಂದು ಅಡ್ಡಿ ಎದುರಾಗುವ ಸಂಭವ ಇದೆ. ಕುಖ್ಯಾತ ರೌಡಿ ತಂಗಂ ನ ತಾಯಿ ಪೌಳಿ ಕೆಜಿಎಫ್ 2 ಚಿತ್ರೀಕರಣಕ್ಕೆ ತಡೆಯಾಜ್ಞೆ ನೀಡಬೇಕೆಂದು ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಆದರೆ ತಡೆಯಾಜ್ಞೆ…

 • “ಕೆಜಿಎಫ್’ ತಂಡ ಸೇರಿದ ಸಂಜಯ್‌ದತ್‌

  ಕನ್ನಡದ “ಕೆಜಿಎಫ್-2′ ಚಿತ್ರದಲ್ಲಿ ಬಾಲಿವುಡ್‌ ನಟ ಸಂಜಯ್‌ದತ್‌ ನಟಿಸಲಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತು. ಆದರೆ, ಅವರು ಯಾವಾಗ “ಕೆಜಿಎಫ್’ ಚಿತ್ರ ತಂಡವನ್ನು ಸೇರಿಕೊಳ್ಳುತ್ತಾರೆ, ಅವರ ಭಾಗದ ಚಿತ್ರೀಕರಣ ಯಾವಾಗ ಅನ್ನೋದು ಕುತೂಹಲದ ಪ್ರಶ್ನೆಯಾಗಿತ್ತು. ಈಗ ಸಂಜಯ್‌ದತ್‌ ಅಧಿಕೃತವಾಗಿ…

 • ಯಶ್‌ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರತಿಷ್ಠಾನ ಪ್ರಶಸ್ತಿ

  ಬೆಂಗಳೂರು: ಚಿತ್ರರಂಗದಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ, ಕೊಡಮಾಡುವ “ದಾದಾ ಸಾಹೇಬ್‌ ಫಾಲ್ಕೆ ಫಿಲ್ಮ್ ಫೌಂಡೇಷನ್‌ ಅವಾರ್ಡ್‌ ಸೌತ್‌  2019’ಗೆ ಈ ಬಾರಿ ನಟ ಯಶ್‌ ಅವರು ಆಯ್ಕೆಯಾಗಿದ್ದಾರೆ. ದಾದಾ ಸಾಹೇಬ್‌ ಫಾಲ್ಕೆ ಹೆಸರಲ್ಲಿ ಪ್ರಶಸ್ತಿ ನೀಡುತ್ತಾ ಬಂದಿರುವ…

 • ಕೆಜಿಎಫ್ ಚಾಪ್ಟರ್‌-2 ಗೆ ತಮಿಳು ನಟ ಸರಣ್ ಎಂಟ್ರಿ

  ಭಾರತೀಯ ಚಿತ್ರರಂಗವೇ ಹಾಗೊಮ್ಮೆ ತಿರುಗಿ ನೋಡುವಂತೆ ಮಾಡಿದ್ದ “ಕೆಜಿಎಫ್’ ಚಿತ್ರ ಈಗ ಎರಡನೇ ಭಾಗದಲ್ಲಿ ಬರುತ್ತಿರುವುದು ಗೊತ್ತೇ ಇದೆ. “ಕೆಜಿಎಫ್ ಚಾಪ್ಟರ್‌-2′ ಈಗಾಗಲೇ ಜೋರು ಚಿತ್ರೀಕರಣದಲ್ಲಿದೆ. ಇತ್ತೀಚೆಗಷ್ಟೇ “ಕೆಜಿಎಫ್ ಚಾಪ್ಟರ್‌-2’ಗೆ ಬಾಲಿವುಡ್‌ ನಟ ಸಂಜಯ್‌ದತ್‌ ಎಂಟ್ರಿಕೊಟ್ಟಿದ್ದರು. ಈಗ ತಮಿಳು…

 • ಎಲ್ಲಾದರೂ ಮಿಂಚಿ, ಕನ್ನಡಕ್ಕೆ ಮೊದಲ ಆದ್ಯತೆ ಕೊಡಿ

  ಸಾಮಾನ್ಯವಾಗಿ ಕನ್ನಡದ ಕೆಲವು ನಿರ್ದೇಶಕರು, ನಿರ್ಮಾಪಕರು ತಮ್ಮ ಚಿತ್ರಕ್ಕೆ ಆ ಭಾಷೆಯ ಹೀರೋಯಿನ್‌ ಬರ್ತಾರೆ, ಈ ಭಾಷೆಯ ಹೀರೋಯಿನ್‌ ಬರ್ತಾರೆ ಅಂಥ, ಸಿನಿಮಾ ಸೆಟ್ಟೇರುವ ಮೊದಲೇ ಒಂದಷ್ಟು ಸುದ್ದಿ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವುದನ್ನ ನೀವು ಆಗಾಗ್ಗೆ ನೋಡಿರುತ್ತೀರಿ. ಕೊನೆಗೆ…

 • ಕೆಜಿಎಫ್-2ಗೆ ಸಂಜಯ್‌ ದತ್‌ ಪಕ್ಕಾ

  “ಕೆಜಿಎಫ್-2’ನಲ್ಲಿ ಸಂಜಯ್‌ ದತ್‌ ನಟಿಸಲಿದ್ದಾರೆಂಬ ಸುದ್ದಿಯನ್ನು ಈ ಹಿಂದೆ ಮೊದಲ ಬಾರಿಗೆ ನೀವು ಇದೇ ಬಾಲ್ಕನಿಯಲ್ಲಿ ಓದಿರುತ್ತೀರಿ. ಕಳೆದ ನವೆಂಬರ್‌ನಲ್ಲೇ ಆ ಸುದ್ದಿ ಹೊರಬಿದ್ದಿತ್ತು. ಆ ನಂತರ ಸಂಜಯ್‌ ದತ್‌ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಚರ್ಚೆಗಳು ನಡೆಯುತ್ತಿದ್ದವು. ಆದರೆ,…

 • KGF 2ನಲ್ಲಿ “ಅಧೀರ” ಯಾರು ಎಂಬ ಕುತೂಹಲಕ್ಕೆ ತೆರೆ, ಫಸ್ಟ್ ಲುಕ್ ರಿಲೀಸ್!

  ಬೆಂಗಳೂರು:2018ರಲ್ಲಿ ದೇಶಾದ್ಯಂತ ಭರ್ಜರಿ ಸದ್ದು ಮಾಡಿದ್ದ ಕೆಜಿಎಫ್ ಸಿನಿಮಾ ತಂಡ ಸೋಮವಾರ ಕೆಜಿಎಫ್ 2ನ ಅಧೀರ ಕ್ಯಾರೆಕ್ಟರ್ ನ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದೆ. ಕೆಜಿಎಫ್ ತಂಡ ಇಂದು ಬೆಳಗ್ಗೆ ಕೆಜಿಎಫ್…

 • ಆದಿಲಕ್ಷ್ಮೀ ಟ್ರೇಲರ್‌ ಬಂತು

  “ಸಂತು ಸ್ಟ್ರೈಟ್‌ ಫಾರ್ವರ್ಡ್‌’ ಚಿತ್ರದ ನಂತರ ನಟಿ ರಾಧಿಕಾ ಪಂಡಿತ್‌ ಅಭಿನಯಿಸಿರುವ “ಆದಿಲಕ್ಷ್ಮಿಪುರಾಣ’ ಚಿತ್ರ ತೆರೆಗೆ ಬರೋದಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. “ಆದಿಲಕ್ಷ್ಮಿಪುರಾಣ’ ಚಿತ್ರ ಇದೇ ಜುಲೈ 19ರಂದು ತೆರೆಗೆ ಬರುತ್ತಿದ್ದು, ಸುಮಾರು ಎರಡೂವರೆ ವರ್ಷಗಳ ನಂತರ ರಾಧಿಕಾ ಪಂಡಿತ್‌…

 • ಲಿಪ್‌ಲಾಕ್‌ ಅಲ್ಲ, ಅದು ಕಿಸ್ಸಿಂಗ್‌ ಸೀನ್‌

  “ಲಿಪ್‌ಲಾಕ್‌…’ ಆ ಪದವನ್ನೇ ನಾನು ಇಷ್ಟಪಡಲ್ಲ… ಹೀಗೆ ಹೇಳಿದ್ದು ಬೇರಾರೂ ಅಲ್ಲ, ಈಗಾಗಲೇ ತೆಲುಗಿನ “ಗೀತಾ ಗೋವಿಂದಂ’ ಮತ್ತು “ಡಿಯರ್‌ ಕಾಮ್ರೇಡ್‌’ ಚಿತ್ರಗಳಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಜೊತೆ ಲಿಪ್‌ಲಾಕ್‌ ಸೀನ್‌ ಮೂಲಕ ಜೋರು ಸುದ್ದಿಯಾದ ನಟ ವಿಜಯ್‌…

 • ವೈಜಿಎಫ್-2; ಎರಡನೇ ಮಗುವಿನ ನಿರೀಕ್ಷೆಯಲ್ಲಿ ಯಶ್‌-ರಾಧಿಕಾ ದಂಪತಿ

  ಇತ್ತೀಚೆಗಷ್ಟೆ ನಟ ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ರಾಧಿಕಾ ಪಂಡಿತ್‌ ದಂಪತಿಯ ಮೊದಲ ಮಗುವಿನ ನಾಮಕರಣ ಸಮಾರಂಭ ಸಡಗರದಿಂದ ಅದ್ಧೂರಿಯಾಗಿ ನೆರವೇರಿತ್ತು. ಯಶ್‌-ರಾಧಿಕಾ ದಂಪತಿ ತಮ್ಮ ಪುತ್ರಿಗೆ ಐರಾ ಎಂದು ಹೆಸರಿಟ್ಟಿದ್ದರು. ಯಶ್‌ ಕುಟುಂಬ ವರ್ಗ ಮತ್ತು ಅಭಿಮಾನಿಗಳು…

 • ಗಮನ ಸೆಳೆದ ಯಶ್‌ ರಾಯಲ್‌ ಲುಕ್‌

  “ಕೆಜಿಎಫ್ ಚಾಪ್ಟರ್‌ 2′ ಚಿತ್ರದ ಚಿತ್ರೀಕರಣವನ್ನು ಇದೇ ಜೂನ್‌ ಮೊದಲ ವಾರದಿಂದ ಮೈಸೂರಿನಲ್ಲಿ ನಡೆಸಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿರುವ ನಡುವೆಯೇ, ನಟ ಯಶ್‌ ಅವರ ಹೊಸ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿದೆ. ಉದ್ದ ಕೂದಲು ಮತ್ತು…

 • “ಕೆಜಿಎಫ್ ಚಾಪ್ಟರ್‌ 2’ಗೆ ರವೀನಾ ಟಂಡನ್‌?

  “ಕೆಜಿಎಫ್…’ ಕನ್ನಡ ಚಿತ್ರರಂಗ ಮಾತ್ರವಲ್ಲ. ಭಾರತೀಯ ಚಿತ್ರರಂಗದಲ್ಲೇ ಜೋರು ಸದ್ದು ಮಾಡಿದ ಚಿತ್ರ. ಈಗ “ಕೆಜಿಎಫ್ ಚಾಪ್ಟರ್‌ 2′ ಸಿನಿಮಾ ಕೂಡ ಶುರುವಿಗೆ ಮುನ್ನವೇ ಹೊಸ ಹೊಸ ಸುದ್ದಿಗಳಿಗೆ ಕಾರಣವಾಗುತ್ತಿದೆ. ಈಗಾಗಲೇ “ಕೆಜಿಎಫ್ ಚಾಪ್ಟರ್‌ 2′ ಚಿತ್ರದ ಕೆಲಸ…

ಹೊಸ ಸೇರ್ಪಡೆ