Yoga

 • ಯೋಗ, ಧ್ಯಾನ, ಆಧ್ಯಾತ್ಮಿಕತೆಯಿಂದ ಆರೋಗ್ಯ ಜೀವನ

  ಮೈಸೂರು: ಆಧ್ಯಾತ್ಮದಲ್ಲಿ ಯೋಗಾಭ್ಯಾಸ ಪ್ರಮುಖವಾಗಿರುವುದರಿಂದ ಮುಂದಿನ ದಿನಗಳಲ್ಲಿ ವಾರ್ಡ್‌ ಮಟ್ಟದಲ್ಲಿ ಯೋಗಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಲಾಗುವುದು ಎಂದು ಮೇಯರ್‌ ತಸ್ನೀಂ ಹೇಳಿದರು. ರಾಮಕೃಷ್ಣ ಪರಮಹಂಸರ 184ನೇ ಜಯಂತ್ಯುತ್ಸವ ಅಂಗವಾಗಿ ಮೈಸೂರು ಬ್ರಾಹ್ಮಣ ಯುವ ವೇದಿಕೆಯಿಂದ ಮಂಗಳವಾರ ರಾಮಕೃಷ್ಣ ನಗರದ…

 • ಥಾಯ್ಲೆಂಡ್‌ ಯೋಗಸ್ಪರ್ಧೆಗೆ ಪುಂಡಲೀಕ ಲಕಾಟಿ ಸಜ್ಜು

  ಕನ್ನಡನಾಡಿನ ಬಡಕುಟುಂಬದಲ್ಲಿ ಅರಳುವ ಪ್ರತಿಭೆಗಳಿಗೇನು ಕಡಿಮೆ ಇಲ್ಲ ಅನ್ನುವುದಕ್ಕೆ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ರಾಷ್ಟ್ರೀಯ ಯೋಗಸ್ಪರ್ಧೆಯ ಸಾಧಕ ಯುವಪ್ರತಿಭೆ ಪುಂಡಲೀಕ ಮಹಾದೇವಪ್ಪ ಲಕಾಟಿ ಅವರೇ ಸಾಕ್ಷಿ! 2020ನೇ ವರ್ಷದ ಇದೇ ಜನವರಿ 19ರಂದು ಮೈಸೂರಿನಲ್ಲಿ…

 • ನಿಮ್ಮ ಪ್ರಶ್ನೆಗೆ ಯೋಗ ತಜ್ಞರ ಉತ್ತರ

  ಯೋಗದ ಕುರಿತಾಗಿರುವ ಗೊಂದಲ ನಿವಾರಿಸಲು ಈ ಅಂಕಣ. ಪ್ರಶ್ನೆಗಳಿಗೆ ತಜ್ಞರ ಉತ್ತರಗಳ ಮೂಲಕ ತೆರೆ ಎಳೆ ಯುವ ಪ್ರಯತ್ನ ಇದು. ಓದುಗರು ಕೇಳಿದ ಪ್ರಶ್ನೆಗಳಿಗೆ ಈ ಬಾರಿ ಯೋಗ ತಜ್ಞ ಗೋಪಾಲಕೃಷ್ಣ ದೇಲಂಪಾಡಿ ಅವರು ಉತ್ತರಿಸಿದ್ದಾರೆ. ಯೋಗ ಯಾವಾಗ…

 • ಯೋಗ ಚಿಕಿತ್ಸೆಗೆ ಹೆಚ್ಚುತ್ತಿದೆ ಬೇಡಿಕೆ

  ಯೋಗ ಥೆರಪಿ ಅಥವಾ ಯೋಗ ಚಿಕಿತ್ಸೆ ಹೆಚ್ಚು ಪ್ರಚಲಿತಕ್ಕೆ ಬಂದಿದೆ. ಯಾವುದೇ ಮಾತ್ರೆ, ಚುಚ್ಚುಮದ್ದುಗಳಿಲ್ಲದೇ ನೀಡು ವ ಚಿಕಿತ್ಸೆಯಿದು. ಇದರಿಂದ ಅಡ್ಡ ಪರಿಣಾಮಗಳ ಭಯವೂ ಇರುವುದಿಲ್ಲ. ಆ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇತ್ತ ಕಡೆ ಧಾವಿಸಿ ಬರುತ್ತಿದ್ದಾರೆ….

 • ಪ್ರಾಣಾಯಾಮದ ಮಹತ್ವ

  ಪ್ರಾಣಾಯಾಮ ಇದು ಯೋಗ ವಿಜ್ಞಾನದ ಅತಿ ಪ್ರಮುಖ ಭಾಗ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಭಾಗ್ಯ ನೀಡುವ ಪ್ರಾಣಾಯಾಮವು ಉಸಿರಾಡುವ ಕಲೆಯನ್ನು ಕಲಿಸುವ ವಿಶಿಷ್ಟ ಯೋಗ. “ಪ್ರಾಣ’ ಎಂಬುದು ಉಸಿರಾಟ ಅಥವಾ ದೇಹ ದ ಪ್ರಮುಖ ಶಕ್ತಿ. “ಪ್ರಾಣ’…

 • ಯೋಗದಿಂದ ಸದೃಢ ಆರೋಗ್ಯ

  ಯೋಗಾಸನ ಮಾಡುವುದು ಬರಿಯ ಧ್ಯಾನವನ್ನು ಮಾತ್ರ ಒಳಗೊಂಡಿಲ್ಲ. ಮಾನಸಿಕ ನೆಮ್ಮದಿಯೊಂದಿಗೆ ದೇಹಕ್ಕೆ ಹೊಸ ಉಲ್ಲಾಸವನ್ನು ನೀಡುವ ಯೋಗ ಹಲವಾರು ರೋಗಗಳನ್ನು ದೂರವಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಯೋಗಾಸನ ಹಲವು ಆಸನಗಳನ್ನು ಒಳಗೊಂಡಿದ್ದು ಇವು ದೈಹಿಕವಾಗಿ ಮಾನಸಿಕವಾಗಿ ನಮ್ಮನ್ನು ಸದೃಢಗೊಳಿಸುತ್ತದೆ….

 • ಉಸಿರಾಟದ ಸಮಸ್ಯೆಗೆ ಯೋಗ, ಪ್ರಾಣಾಯಾಮ ಸಹಕಾರಿ

  ಯಾವುದೇ ವ್ಯಕ್ತಿಯೇ ಆದರೂ ಎಲ್ಲದಕ್ಕಿಂತ ಆರೋಗ್ಯ ಬಹಳ ಮುಖ್ಯ. ವಾತಾವರಣದ ಬದಲಾವಣೆ, ಹೊರಗಿನ ಧೂಳು, ಹಗಲೆಲ್ಲಾ ವಾಹನದ ಹೊಗೆ, ಹಾನಿಕಾರಕ ವಿಷಾನಿಲಗಳು ಬೆರೆತ ಗಾಳಿ ಅಥವಾ ತಂಪು ಪಾನೀಯಗಳನ್ನು ಸೇವಿಸಿದಾಗ ಉಸಿರಾಟದ ಸಮಸ್ಯೆ, ಶೀತ, ಕೆಮ್ಮು, ಎದೆ ಉರಿ,…

 • ಮೆದುಳಿನ ಆರೋಗ್ಯಕ್ಕೆ ಸೂಪರ್‌ ಬ್ರೇನ್‌ ಯೋಗ

  ಪ್ರತಿದಿನ ನೀವು ಎದ್ದ ನಂತರ ನಿಮ್ಮ ದೇಹದ ಆರೋಗ್ಯವು ನಿಮ್ಮ ದಿನವನ್ನು ನಿರ್ಧರಿಸುತ್ತದೆ. ದೇಹ ದಲ್ಲಿ ಯಾವುದೇ ಕಾಯಿಲೆ ಇದ್ದರೂ ಅದು ನಿಮ್ಮ ಉತ್ಸಾಹವನ್ನು ಕುಂದಿಸುತ್ತದೆ ಮತ್ತು ದಿನನಿತ್ಯದ ಚಟುವಟಿಕೆಯ ಸುಗಮ ನಿರ್ವಹಣೆಗೆ ತಡೆಯ ನ್ನೊಡ್ಡುತ್ತದೆ. ವ್ಯಾಯಾಮದಿಂದ ನೀವು…

 • ಉತ್ತಮ ಆರೋಗ್ಯಕ್ಕಾಗಿ ನಿತ್ಯ ಯೋಗಾಭ್ಯಾಸ ಮಾಡಿ

  ಚಾಮರಾಜನಗರ: ರಥ ಸಪ್ತಮಿ ಅಂಗವಾಗಿ ನಗರದ ಹೃದಯ ಭಾಗದಲ್ಲಿರುವ ಶ್ರೀಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಭಾಂಗ 1200ಕ್ಕೂ ಹೆಚ್ಚು ಮಂದಿಯಿಂದ ಸಾಮೂಹಿಕವಾಗಿ ಸೂರ್ಯ ನಮಸ್ಕಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ನಗರದ ಪತಂಜಲಿ ಯೋಗ ಶಿಕ್ಷಣ ಸಮಿತಿ, ಸೇವಾ ಭಾರತಿ ಶಿಕ್ಷಣ…

 • ನಿಮ್ಮ ಪ್ರಶ್ನೆಗೆಯೋಗ ತಜ್ಞರ ಉತ್ತರ

  ಯೋಗದ ಕುರಿತಾಗಿರುವ ತಮ್ಮ ಗೊಂದಲಗಳಿಗೆ ತಜ್ಞರ ಉತ್ತರಗಳ ಮೂಲಕ ತೆರೆ ಎಳೆಯುವ ಪ್ರಯತ್ನ ಇದು. ಓದುಗರು ಕೇಳಿದ ಪ್ರಶ್ನೆಗಳಿಗೆ ಈ ಬಾರಿ ಉಡುಪಿಯ ಅಯ್ಯಂಗಾರ್‌ ಯೋಗ ಶಿಕ್ಷಕಿ, ಶೋಭಾ ಶೆಟ್ಟಿ ಅವರು ಉತ್ತರಿಸಿದ್ದಾರೆ.  ಗರ್ಭಿಣಿಯರು ಯಾವ ರೀತಿಯ ಆಸನಗಳನ್ನು…

 • ಆರೋಗ್ಯ ವೃದ್ಧಿಗಿರುವ ಪ್ರಮುಖ ಯೋಗ ಮುದ್ರೆ

  ಯೋಗ ಮುದ್ರಾಗಳಿಂದಲೂ ಆರೋಗ್ಯ ವೃದ್ಧಿಸಲಿದ್ದು, ಪ್ರತಿಯೊಂದು ಯೋಗ ಮುದ್ರೆಗೂ ವಿಶೇಷ ಪ್ರಾಮುಖ್ಯ ಇದೆ. ಈ ಹಿನ್ನೆಲೆ ಪ್ರಮುಖ ಯೋಗ ಮುದ್ರೆಗಳು ಮತ್ತು ಅದರಿಂದ ದೇಹಕ್ಕಾಗುವ ಆರೋಗ್ಯ ಪ್ರಯೋಜನಗಳನ್ನು ಇಲ್ಲಿ ನೀಡಲಾಗಿವೆ. ಇಂತಹ ಹಲವು ಮುದ್ರಾಗಳು ಮತ್ತು ಅವುಗಳ ಲಾಭವನ್ನು…

 • ಯೋಗಕ್ಕೂ ಮುನ್ನ ಯಾವ ಆಹಾರ ಸೇವಿಸಬೇಕು?

  ಯೋಗವನ್ನು ನಮ್ಮ ಮನಸ್ಸು ಬಂದಂತೆ ಮಾಡಲು ಸಾಧ್ಯವಿಲ್ಲ, ಅದಕ್ಕೆ ಕೆಲವೊಂದು ನಿರ್ದಿಷ್ಟ ಕ್ರಮಗಳಿವೆ. ಏಕೆಂದರೆ ಯೋಗದಲ್ಲಿ ನೀವು ದೇಹದ ಚಲನೆಗಿಂತ ಮನಸ್ಸಿನ ಮೇಲೆ ಗಮನ ಹರಿಸಬೇಕಾಗುತ್ತದೆ. ಮನಸ್ಸಿನ ಮೇಲೆ ನಿಯಂತ್ರಣ ತಂದರೆ ಯೋಗ ಭಂಗಿಗಳಿಗೆ ತಕ್ಕಂತೆ ನಿಮ್ಮ ದೇಹವನ್ನು…

 • ನಿತ್ಯಯೋಗ ಆರೋಗ್ಯದ ಪ್ರಮುಖ ಸೂತ್ರ

  ಯೋಗ ಒಂದು ಇದ್ದರೆ ಬದುಕು ಹೆಚ್ಚು ಸ್ವಸ್ಥ. ಈ ಮಾತು ಖಂಡಿತಾ ಸುಳ್ಳಲ್ಲ. ಅದರಲ್ಲೂ ಮನಸ್ಸು ಸ್ವಸ್ಥವಾಗಿಡಲು ಯೋಗ ಬೇಕೇಬೇಕು. ಇನ್ನೂ ಒಂದು ಕುತೂಹಲದ ಅಂಶವೆಂದರೆ, ಮನಸ್ಸು ಸರಿ ಇದ್ದರೆ ದೇಹದ ಬಹುತೇಕ ಭಾಗ ಕ್ರಿಯಾಶೀಲವಾಗಿರಬಲ್ಲದು. ಅದಕ್ಕೆಂದೇ ಯೋಗ…

 • ಯೋಗ ಮಾಡಲು ಯಾವ ಸಮಯ ಬೆಸ್ಟ್‌ ?

  ಯೋಗ ಬೆಳಗ್ಗೆಯೂ ಮಾಡಬಹುದು. ಸಂಜೆಯೂ ಮಾಡಬಹುದು. ಎರಡರ ಫ‌ಲವೂ ಬೇರೆ ಬೇರೆ. ಯೋಗ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಯಾವ ಸಮಯದಲ್ಲಿ ಮಾಡಿದರೆ ಒಳ್ಳೆಯದು ಎಂಬ ಪ್ರಶ್ನೆ ಇದ್ದೇ ಇದೆ. ಬೆಳಗ್ಗೆ ಹಾಗೂ ಸಂಜೆ ಯೋಗ ಮಾಡುವುದರಿಂದ ಬೇರೆ-ಬೇರೆ…

 • ಯೋಗ ಚಿಕಿತ್ಸೆ ಯಾಕೆ? ಮತ್ತು ಹೇಗೆ?

  ಇಂದು ಯೋಗ ವಿಜ್ಞಾನವು ಹಲವು ವಿಧಗಳಲ್ಲಿ ಹಲವು ಗುರುಗಳಿಂದ ಸಮಾಜದಲ್ಲಿ ಜೀವನಕ್ರಮವಾಗಿ ವ್ಯಾಪಿಸಿಕೊಂಡಿದೆ. ಅಂದಿನ ಪ್ರಾಚಾರ್ಯರು ಯೋಗವನ್ನು ಮುಕ್ತಿಗೋಸ್ಕರ ಬಳಸಿದರು. ಇಂದು ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದ ಅರ್ಹ ಯೋಗ ಚಿಕಿತ್ಸಕರು ಯೋಗ ಶಾಸ್ತ್ರದ ಗ್ರಂಥಗಳು, ಸಂಶೋಧನೆಗಳಿಂದ ಲಭ್ಯವಿರುವ ಮಾಹಿತಿ…

 • ಒತ್ತಡಗಳಿಗೆ ಗುಡ್‌ ಬೈ ಹೇಳಲು ಯೋಗ

  ಆಧುನಿಕ ಜೀವನ ಶೈಲಿ, ಧಾವಂತ ಕಾಲದ ಮಧ್ಯೆಯ ಬದುಕು ನಮ್ಮದು. ಇದಕ್ಕೆ ಯೋಗದಿಂದ ಮಾತ್ರ ಆರಾಮ. ನಗರಗಳಲ್ಲಿ ಕೆಲಸ ಮಾಡುವ ಮಂದಿಗೆ ಒತ್ತಡ ತುಸು ಹೆಚ್ಚು. ನಾನಾ ಒತ್ತಡಗಳು ಕಾಡುತ್ತಿರುತ್ತವೆ. ಈ ಮಾನಸಿಕತೆಯಿಂದ ಹೊರಬರಲು ಯೋಗ ಸಹಕಾರಿ.ಚಿಕ್ಕ ಮಕ್ಕ…

 • ಯೋಗದ 8 ಹಂತಗಳು

  ಪತಂಜಲಿ ಮಹರ್ಷಿಗಳು ಯೋಗ ಎಂದರೆ ಯೋಗಶ್ಚಿತ್ತ ವೃತ್ತಿ ನಿರೋಧ ಎನ್ನುತ್ತಾರೆ. ಚಿತ್ತವೃತ್ತಿಯನ್ನು ನಿರೋಧಿ ಸುವುದು ಯೋಗದ ಉದ್ದೇಶ. ಯಮ, ನಿಯಮ, ಆಸನ, ಪ್ರಾಣಾಯಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಬ 8 ಹಂತಗಳಿವೆ. ಯಮವೆಂದರೆ: ಇಂದ್ರಿಯಗಳನ್ನು ಬಿಗಿಹಿಡಿ ಯುವುದು,…

 • ಖಿನ್ನತೆ ನಿವಾರಣೆಗೆ ಯೋಗಾಭ್ಯಾಸ

  ಬದುಕಿರುವಾಗಲೇ ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡುವ ಕಾಯಿಲೆಗಳು ಬಹಳಷ್ಟು. ಅದು ದೈಹಿಕ ಕಾಯಿಲೆಯಾಗಿರಬಹುದು ಅಥವಾ ಮಾನಸಿಕ ಕಾಯಿಲೆಯೂ ಆಗಿರಬಹುದು. ದೇಹ-ಮನಸ್ಸುಗಳಿಗಾಗುವ ಗಾಯವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸರಿಯಾದ ಚಿಕಿತ್ಸೆ ಪಡೆದುಕೊಂಡು ಗುಣಪಡಿಸಿಕೊಳ್ಳದಿದ್ದರೆ, ಕೊನೆಯುಸಿರಿನವರೆಗೂ ಅದು ಸಮಸ್ಯೆಯಾಗಿಯೇ ಜೀವ ಹಿಂಡುತ್ತಿರುತ್ತದೆ….

 • ಯೋಗ ಎಂಬ ಯೋಗಾನುಯೋಗ

  ಸ್ಪಿಸ್‌ (SPYSS-Shri Pathanjali Yoga Shikshana Samithi) ಎಂದ ಮೇಲೆ ಎಲ್ಲರಿಗೂ ನೆನಪಾಗುವುದು ಪತಂಜಲಿ ಯೋಗ ಸೇವಾ ಸಮಿತಿ. ನನಗೆ ಕೂಡ ಯೋಗ ಕಲಿಯಬೇಕೆಂಬ ಆಸೆ ಇತ್ತು. ಈ ಆಸೆಯ ಈಡೇರಿಕೆ ಆದದ್ದು ಸ್ಪಿಸ್‌ನವರಿಂದ. ನಮ್ಮ ಊರಿನಲ್ಲಿ ಸ್ಪಿಸ್‌ನವರಿಂದ…

 • “ಯೋಗ ಸ್ವಭಾವ’ಕ್ಕೆ ಬಾಬಾ ಸಲಹೆ

  ಉಡುಪಿ: ಯೋಗ ನಮ್ಮ ಸ್ವಭಾವ ಆಗ ಬೇಕು. ಅದು ನಮ್ಮ ಮೂಲ ಪ್ರಕೃತಿ. ವೇದಾಭ್ಯಾಸ ದಂತೆ ಯೋಗಾಭ್ಯಾಸವನ್ನೂ ದಿನನಿತ್ಯ ರೂಢಿಸಿ ಕೊಳ್ಳಬೇಕು ಎಂದು ಯೋಗಗುರು ಬಾಬಾ ರಾಮದೇವ್‌ ಕರೆನೀಡಿದರು. ಮಹಿಳೆಯರು ಮತ್ತು ಮಕ್ಕಳಿಗಾಗಿ ಸೋಮ ವಾರ ರಾಜಾಂಗಣದಲ್ಲಿ ನಡೆದ…

ಹೊಸ ಸೇರ್ಪಡೆ