CONNECT WITH US  

ಐಸಿರಿ

ಸಕ್ಕರೆ ಉದ್ಯಮಕ್ಕೆ ಉತ್ಕೃಷ್ಟ ಗುಣಮಟ್ಟದ ಕಬ್ಬೇ ಮೂಲ ಕಚ್ಚಾ ವಸ್ತು. ಸಕ್ಕರೆ ಉದ್ಯಮವು ರೈತರಿಗೆ ಯೋಗ್ಯ ಬೆಲೆ ಕೊಡಲೇಬೇಕಾದ ಧರ್ಮ ಸಂಕಟದಲ್ಲಿದೆ. ಕಾರಣ ರೈತರು ಬೇರೆ ಪರ್ಯಾಯ ಬೆಳೆಗಳತ್ತ ಮುಖ ಮಾಡಿದರೆ ಹೇಗೆ?

ವಿಮೆ ಎಂಬುದು ಆಪದ್ಬಾಂಧವನಂತೆ. ಅನಾರೋಗ್ಯ, ಆಪತ್ತಿಗೆಲ್ಲ ಇದು ನಮ್ಮ ನೆರವಿಗೆ ಬರುತ್ತದೆ. ಜೇಬಿನ ಭಾರವನ್ನು ತಗ್ಗಿಸುತ್ತದೆ. ಆದರೆ ವಯಸ್ಸಾಗುತ್ತಿದ್ದಂತೆ ಹೇಗೆ ನಮ್ಮ ಮೆಚ್ಯುರಿಟಿ ಅವಧಿ...

ಕೆಲಸಕ್ಕೆ ಹೋಗುವವರಿಗೆಲ್ಲ ದಿನಕ್ಕಷ್ಟು ಎಂದು ಸಂಬಳ ನಿಗದಿಯಾಗುತ್ತದೆ. ತಿಂಗಳ ಕೊನೆಯಲ್ಲಿ, ಇಂತಿಷ್ಟು ದಿನ ದುಡಿದದ್ದಕ್ಕೆ ಇಷ್ಟು ಹಣ ಎಂದು ಸಂಬಳ ನೀಡಲಾಗುತ್ತದೆ. ರೈತರೂ ಹೀಗೆ ತಿಂಗಳ ಸಂಬಳ ಪಡೆಯಲು...

ಜಾನುವಾರು ಸಾಕಣೆ ಕೇಂದ್ರದಲ್ಲಿ ಕಾಣಸಿಗುವ ಮೊದಲು ಶತ್ರುವೆಂದರೆ ನೋಣ. ಮನುಷ್ಯನನ್ನು ಹಲವು ಬಗೆಯಲ್ಲಿ ಕಾಡುವ ಈ ಕ್ರಿಮಿ, ಪ್ರಾಣಿಗಳಿಗೆ ಬಗೆ ಬಗೆಯ ಕಾಯಿಲೆಗಳನ್ನು ತಂದೊಡ್ಡಬಲ್ಲದು. ಇಂಥ ಅಪಾಯಕಾರಿ...

ಒಂದು ಕಡೆಯಲ್ಲಿ, ಗೇರು ಬೀಜದ ರಫ್ತಿನಿಂದ ವಾರ್ಷಿಕ 5000 ಕೋಟಿಗೂ ಹೆಚ್ಚು ಲಾಭ ಬಂದಿದೆ. ಇನ್ನೊಂದು ಕಡೆಯಲ್ಲಿ ಗೇರುಬೀಜದ ಸಂಸ್ಕರಣಾ ಘಟಕಗಳೇ ಮುಚ್ಚಬೇಕಾದಂಥ ಪರಿಸ್ಥಿತಿಯೂ ಎದುರಾಗಿದೆ. ಈ  ಇಕ್ಕಟ್ಟಿನ...

ಚಿತ್ರ: ಕುಮಾರ್‌ ಎಂ.ಸಿ.

ಹಳೇಬೀಡು, ಹೊಯ್ಸಳರ ನೆಲೆವೀಡು. ವಿಶ್ವ ವಿಖ್ಯಾತ ಹೊಯ್ಸಳೇಶ್ವರ, ಹುಲಿಕಲ್ಲು ವೀರಭದ್ರೇಶ್ವರ ದೇವಾಲಯ, ರಾಣಿ ಶಾಂತಲಾ ದೇವಿ ಸ್ನಾನ ಮಾಡುತ್ತಿದ್ದ ಕಲ್ಯಾಣಿ, ನೂರಾ ಒಂದು ಲಿಂಗಗಳುಳ್ಳ ಪುಷ್ಪಗಿರಿಯಂತಹ ಪ್ರವಾಸಿ...

ಗ್ರಾಹಕ ಪರ ವಾತಾವರಣ ಸೃಷ್ಟಿಯಾಗಬೇಕೆಂಬ ವಾದ ಇರುವ ಕಾಲದಲ್ಲಿ ಹಿರಿಯರ ನಿವೃತ್ತಿ ವಿಮೆಯ ಕೆಲವು ನಿಯಮಗಳು ಬದಲಾಗಬೇಕು. ವಿಮೆದಾರ ಮೃತಪಟ್ಟ ದಿನವೇ ತೊಡಗಿಸಿದ ಮೊತ್ತವನ್ನು ಮರಳಿಸಲು ಅಸಾಧ್ಯವಾಗಿರುವಾಗ...

ಪಿ2 ಪಿ ಎಂದರೆ ಪೀರ್‌ಟು ಪೀರ್‌ ಅಥವಾ  ಪರ್ಸನ್‌ಟು ಪರ್ಸನ್‌ ಎಂದು ಅರ್ಥ. ಹೆಸರೇ ಸೂಚಿಸುವಂತೆ, ಇಲ್ಲಿ ಒಬ್ಬ ವ್ಯಕ್ತಿ ಮತ್ತೂಬ್ಬ ವ್ಯಕ್ತಿಗೆ ಸಾಲ ನೀಡುತ್ತಾನೆ. ಇದನ್ನು ಸಾಧ್ಯವಾಗಿಸಲು ಆರ್‌.ಬಿ.ಐ ನಿಂದ...

ಲೆನೊವೋ ತೆಕ್ಕೆಗೆ ಬಂದ ನಂತರ ಮೊಟೊ ಅನೇಕ ಫೋನ್‌ಗಳನ್ನು ಭಾರತಕ್ಕೆ ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಈಗ ಸುದ್ದಿ ಆಗುತ್ತಿರುವುದು ಮೊಟೊರೊಲಾ ಒನ್‌ ಪವರ್‌. ಉತ್ತಮ ಬ್ಯಾಟರಿಯೇ ಇದರ ಹೈಲೈಟ್‌... ...

ಚಿನ್ನ ಕೊಡಿಸಿ, ಒಡವೆ ಕೊಡಿಸಿ, ಹೆಚ್ಚುವರಿ ದುಡ್ಡು ಕೊಡಿ, ತಿಂಗಳು ತಿಂಗಳೂ ಪಾಕೆಟ್‌ಮನಿ ಕೊಡಿ ಎಂದೇನೂ ಪೀಡಿಸದೆ, ಮನೆ ಖರ್ಚಿಗೆಂದು ನೀಡಿದ ಹಣದಲ್ಲೇ ಉಳಿತಾಯ ಮಾಡಿದ ಹೆಂಡತಿಯ ಬಗ್ಗೆ ಸರಸ್ವತಿಯ...

ಮನೆ ಅಂದ ಮೇಲೆ ನೆರೆಹೊರೆಯಲ್ಲಿ ಎದುರು ಹಾಗೂ ಹಿಂದಿನ ಕ್ರಾಸ್‌ಗಳಲ್ಲಿ ತರಹೇವಾರಿಯ ಜನ ಇರುತ್ತಾರೆ. ಅವರೆಲ್ಲ ಯಾವುದೋ ಹಬ್ಬ, ಯಾವುದೋ ಉತ್ಸವ ಮತ್ಯಾವುದೋ ಮೆರವಣಿಗೆಯ ಹೆಸರಿನಲ್ಲಿ ಜೋರು ಶಬ್ದ ಮಾಡುತ್ತಲೇ...

ಶಿರಸಿ-ಕುಮಟಾ ರಸ್ತೆಯಲ್ಲಿ ದೇವಿಮನೆ ಘಟ್ಟ ಸಿಗುತ್ತದೆ. ಶಿರಸಿ ಕಡೆಯಿಂದ ಹೋದರೆ ಆರೆಂಟು ಕಿ.ಮೀ.ಘಟ್ಟ ಇಳಿಯಬೇಕು. ಕಾರವಾರ, ಕುಮಟಾ ಕಡೆಯಿಂದ ಬಂದರೆ ಘಟ್ಟ ಏರಬೇಕು. ಈ ಘಟ್ಟದ ಬುಡದಲ್ಲಿ ಸಿಗುವ ಊರೇ ಮಾಸ್ತಿಹಳ್ಳ....

ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ಟಾಟಾ ಮೋಟಾರ್ ಕೂಡ ಒಂದು. ಇದರ ನಿರ್ವಹಣೆ ನೋಡಿಕೊಳ್ಳುತ್ತಿರುವ ಇಂಗ್ಲೆಂಡ್‌ ಮೂಲದ ಜಾಗ್ವಾರ್‌ ಲ್ಯಾಂಡ್‌ ರೋವರ್‌ ಕಂಪನಿ, ಈಗ ಭಾರತದ ಆಟೋಮೊಬೈಲ್‌ ಕ್ಷೇತ್ರವನ್ನು...

ಬಾಡಿಗೆಗೆಂದು ಬರುವವರೆಲ್ಲ ಒಳ್ಳೆಯವರೇ ಆಗಿರುತ್ತಾರೆ ಎಂಬು ಗ್ಯಾರಂಟಿ ಕೊಡಲು ಸಾಧ್ಯವೇ ಇಲ್ಲ. ಕೆಲವ ಸಂದರ್ಭದಲ್ಲಿ ಬಾಡಿಗೆದಾರರು ಮನೆ ಖಾಲಿ ಮಾಡದೆ ಮನೆ ಮಾಲೀಕನೆ ನೆಮ್ಮದಿಯನ್ನು ಹಾಳು ಮಾಡಿಬಿಡಬಹುದು. ಹಾಗಾಗಿ,...

ಈ ಹಿಂದೆ ಅಟ್ಟ ಎಂದರೆ ಕಾಂಕ್ರಿಟ್‌ ಸ್ಲ್ಯಾಬ್ ಎಂದೇ ಆಗುತ್ತಿತ್ತು ಹಾಗೂ ಇದನ್ನು ಮನೆ ಕಟ್ಟುವಾಗಲೇ ಲಿಂಟಲ್‌ ಮಟ್ಟದಲ್ಲಿ ಎರಡು ಅಡಿ ಅಗಲ ಕೋಣೆಯ ಉದ್ದಕ್ಕೂ ಹಾಕಲಾಗುತ್ತಿತ್ತು. ಆದರೆ, ಈಗ ಅಟ್ಟಗಳನ್ನು ವೈವಿಧ್ಯಮಯ...

ಫ್ಯಾನ್‌ಗಳು ಕಾಯುತ್ತಿದ್ದ ಒನ್‌ ಪ್ಲಸ್‌ 6 ಟಿ ಇದೀಗ ತಾನೇ ಬಿಡುಗಡೆಯಾಗಿದೆ. ಇದರ ಹಿಂದಿನ 6 ಮಾಡೆಲ್‌ಗಿಂತ 6ಟಿ ಹೇಗೆ ಭಿನ್ನ? ಅದರಲ್ಲಿ ಇಲ್ಲದ್ದು ಇದರಲ್ಲಿ ಏನಿದೆ? ನೋಡೋಣ ಬನ್ನಿ

ಸಾಲದ ಹಣವನ್ನು ವಾಪಸ್‌ ಮಾಡದೆ ಸತಾಯಿಸುತ್ತಿದ್ದ ಕಂಪನಿಗಳ ಮಾಲೀಕರಿಗೆ ಬಿಸಿ ಮುಟ್ಟಿಸಲು ಸರ್ಕಾರವು ದಿವಾಳಿ ಕಾನೂನನ್ನು ಜಾರಿಗೆ ತಂದಿದೆ. ಕಾಯ್ದೆಯಿಂದ ಆಗಬಹುದಾದ...

ಸಾವರಿನ್‌ ಗೋಲ್ಡ್‌ ಬಾಂಡ್‌ ಎಂದರೆ, ಭಾರತ ಸರ್ಕಾರವು ಆರಂಭಿಸಿರುವ ಚಿನ್ನದ ಪ್ರತಿರೂಪವಾಗಿರುವ ಒಂದು ಸಾಲಪತ್ರ. ದುಡ್ಡು ಕೊಟ್ಟು ಚಿನ್ನ ಬದಲಾಗಿ, ಅದೇ ಮೌಲ್ಯ ಹೊಂದಿರುವ ಈ ಬಾಂಡ್‌ಗಳನ್ನು ಖರೀದಿಸಿ...

ಕಿತ್ತೂರರು ಕಬ್ಬಿನ ಬೆಳೆ ಹಾಕಿ ಸುಮ್ಮನೆ ಕೂರಲಿಲ್ಲ. ಅವುಗಳ ಅಂತರ ಜಾಸ್ತಿ ಮಾಡಿ, ಅಲ್ಲಿ ತರಕಾರಿ, ಸೊಪ್ಪುಗಳನ್ನೆಲ್ಲಾ ಬೆಳೆದು ಆದಾಯದ ಹಾದಿ ಹುಡುಕಿಕೊಂಡರು. ಅಂದಹಾಗೇ, ಇವರು ಕಬ್ಬನ್ನು ಯಾವುದೇ...

ಪದವಿ ಪಡೆದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ, ಮಂಗಳೂರಿನಲ್ಲಿ ಸ್ವಂತ ಉದ್ದಿಮೆ ಶುರು ಮಾಡಿ ಕೊನೆಗೆ ಒಂದು ದಿನ ಇವೆಲ್ಲ ಸಾಕು, ಕೃಷಿಯೇ ಬೇಕು ಅಂತ ಅನಿಸಿದಾಗ ತಾತನ ಕಾಲದ ಕೃಷಿ ಭೂಮಿ ಕೈ ಬೀಸಿ ಕರೆಯಿತು...

Back to Top