ಕಿಯಾ ಸೆಲ್ಟೋಸ್ ಸುಧಾರಿತ ಆವೃತ್ತಿ; ಸೆಲ್ಟೋಸ್ 2.0ದಲ್ಲಿ ಹಲವು ಹೊಸ ಫೀಚರ್ಗಳು
Team Udayavani, Jul 5, 2023, 8:15 AM IST
ಕಿಯಾ ಇಂಡಿಯಾ ಕಂಪನಿ ಮಂಗಳವಾರ ತನ್ನ ಕಿಯಾ ಸೆಲ್ಟೋಸ್ ಕಾರಿನ 2023ರ ಸುಧಾರಿತ ಆವೃತ್ತಿಯನ್ನು ಅನಾವರಣಗೊಳಿಸಿದೆ.
ಸೆಲ್ಟೋಸ್ 2.0ದಲ್ಲಿ ಹೆಚ್ಚುವರಿ 15 ಸುಸ್ಥಿರ ಸುರಕ್ಷತೆ ವೈಶಿಷ್ಟ್ಯಗಳಿವೆ. ಡ್ಯುಯೆಲ್ ಸ್ಕ್ರೀನ್ ಪನೋರಮಿಕ್ ಡಿಸ್ಪ್ಲೇ, 26.04 ಸೆ.ಮೀ. ಸಂಪೂರ್ಣ ಡಿಜಿಟಲ್ ಕ್ಲಸ್ಟರ್, 26.03 ಸೆ.ಮೀ. ಎಚ್ಡಿ ಟಚ್ಸ್ಕ್ರೀನ್ ನೇವಿಗೇಷನ್ ಅನ್ನು ಇದು ಹೊಂದಿದೆ.
ನಿರೀಕ್ಷಿತ ಡ್ಯುಯೆಲ್ ಪೇನ್ ಪನೋರಮಿಕ್ ಸನ್ರೂಫ್, ವಿದ್ಯುತ್ಚಾಲಿತ ಪಾರ್ಕಿಂಗ್ ಬ್ರೇಕ್ ಅನ್ನು ಹೊಸ ಸೆಲ್ಟೋಸ್ನಲ್ಲಿ ಸೇರಿಸಲಾಗಿದೆ. ಸೆಲ್ಟೋಸ್ ಹಿಂದಿನ ಆವೃತ್ತಿಯ ಎಕ್ಸ್ಶೋರೂಂ ದರ 10.89 ಲಕ್ಷ ರೂ.ಗಳಿಂದ 19.65 ಲಕ್ಷ ರೂ.ಗಳಿದ್ದವು.
ಹೊಸ ಆವೃತ್ತಿಯ ದರ 12 ಲಕ್ಷ ರೂ.ನಿಂದ ಆರಂಭವಾಗಿ 19 ಲಕ್ಷ ರೂ.ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ