Garmin ನಿಂದ ಗಾಲ್ಫರ್ ಗಳಿಗಾಗಿಯೇ ವಿಶೇಷ ವಾಚ್
Team Udayavani, Jul 13, 2023, 7:17 PM IST
ನವದೆಹಲಿ: ಸ್ಪೋರ್ಟ್ಸ್ ಮತ್ತು ಫಿಟ್ನೆಸ್ ಸ್ಮಾರ್ಟ್ ವಾಚ್ ಗಳ ಬ್ರಾಂಡ್ ಆದ ಗಾರ್ಮಿನ್ ಇಂಡಿಯಾ, ಭಾರತದಲ್ಲಿ ಅಪ್ರೋಚ್ ® S70 ಸರಣಿಯ ಸ್ಮಾರ್ಟ್ ವಾಚ್ ಗಳನ್ನು ಇಂದು ಬಿಡುಗಡೆ ಮಾಡಿದೆ.
ಗಾಲ್ಫ್ ಸೇರಿದಂತೆ ಫಿಟ್ನೆಸ್ ಉದ್ದೇಶದಿಂದ ವಿನ್ಯಾಸಗೊಳಿಸಲಾದ ಗಾಲ್ಫ್ ಸ್ಮಾರ್ಟ್ವಾಚ್ಗಳಾಗಿವೆ. ಗಾಲ್ಫ್ ಆಟಗಾರರ ಉತ್ತಮ ಆಲ್-ರೌಂಡ್ ಆಟಕ್ಕೆ ಸಹಾಯ ಮಾಡುತ್ತದೆ. ಅಪ್ರೋಚ್ S70 ಸ್ಮಾರ್ಟ್ ವಾಚ್ ಮೋಡ್ನಲ್ಲಿ 16 ದಿನಗಳವರೆಗೆ ಮತ್ತು GPS ಬಳಸುವಾಗ 20 ಗಂಟೆಗಳವರೆಗೆ ಚಾರ್ಜ್ ಹೊಂದಿದೆ.
ಇದು ಅಮೋಲೆಡ್ ಟಚ್ ಸ್ಕ್ರೀನ್ ಹೊಂದಿದೆ. ಗಾಲ್ಫರ್ ಗಳು 43 ಸಾವಿರ ಪ್ರಿಲೋಡೆಡ್ ಗಾಲ್ಫ್ ಕೋರ್ಸ್ ಗಳನ್ನು ಇದರಲ್ಲಿ ಪಡೆಯಬಹುದಾಗಿದೆ. 24/7 ಆರೋಗ್ಯ ನಿಗಾವಣೆ, ಫಿಟ್ನೆಸ್ ಟ್ರ್ಯಾಕಿಂಗ್ ಹೊಂದಿದೆ. ಸೆರಾಮಿಕ್ ಬೆಜೆಲ್ ಹಾಗೂ ಗೀರು ನಿರೋಧಕ ಲೆನ್ಸ್, 1.2 ಮತ್ತು 1.4 ಇಂಚಿನ ಪರದೆಯನ್ನು ಈ ವಾಚ್ ಗಳು ಹೊಂದಿದೆ.
ಈ ವಾಚ್ ಗಳು ಅಮೆಜಾನ್ ಮತ್ತು ಗಾರ್ಮಿನ್ ಬ್ರಾಂಡ್ ಸ್ಟೋರ್ ಗಳಲ್ಲಿ ಲಭ್ಯ. ಮೂರು ಮಾಡೆಲ್ ಗಳಲ್ಲಿ ಇದು ಲಭ್ಯವಿದ್ದು, 42 ಎಂಎಂ. ಮಾದರಿಗೆ 72,990 ರೂ. ಹಾಗೂ 47 ಎಂಎಂ. ಮಾದರಿಗೆ 78,490 ರೂ. ದರವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !