ದೇಶದಲ್ಲಿ ಆ್ಯಂಡ್ರಾಯ್ಡ ವ್ಯವಸ್ಥೆ ಬದಲು; ಬದಲಾವಣೆ ಏನು?

ಬಳಕೆದಾರರಿಗೆ ಬೇರೆ ಆಯ್ಕೆಗಳನ್ನು ನೀಡದ್ದರಿಂದ ಗೂಗಲ್‌ ಮೇಲೆ ಅವಲಂಬಿತವಾಗುವಂತಾಗಿತ್ತು.

Team Udayavani, Jan 27, 2023, 10:34 AM IST

ದೇಶದಲ್ಲಿ ಆ್ಯಂಡ್ರಾಯ್ಡ ವ್ಯವಸ್ಥೆ ಬದಲು; ಬದಲಾವಣೆ ಏನು?

ಹೊಸದಿಲ್ಲಿ: ಭಾರತದಲ್ಲಿ ಆ್ಯಂಡ್ರಾಯ್ಡ ಫೋನ್‌ ಗಳಲ್ಲಿ ತನ್ನ ಪ್ರಾಬಲ್ಯ ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿಚಾರದಲ್ಲಿ ಹಗ್ಗ-ಜಗ್ಗಾಟ ನಡೆಸುತ್ತಿದ್ದ ಟೆಕ್‌ ದೈತ್ಯ ಗೂಗಲ್‌ ಕಡೆಗೂ ಮಣಿದಿದೆ. ಭಾರತದ ಆ್ಯಂಡ್ರಾಯ್ಡ ಫೋನ್‌ ಗಳಲ್ಲಿನ ತನ್ನ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಘೋಷಿಸಿದೆ.

ಆ್ಯಂಡ್ರಾಯ್ಡ ವ್ಯವಸ್ಥೆ ಹೊಂದಿರುವ ಸ್ಮಾರ್ಟ್‌ ಫೋನ್‌ಗಳಲ್ಲಿ ವೀಡಿಯೋ ಬ್ರೌಸಿಂಗ್‌, ವೆಬ್‌ ಸರ್ಚಿಂಗ್‌, ವೀಡಿಯೋ ಹೋಸ್ಟಿಂಗ್‌ನಂಥ ಎಲ್ಲ ಕಾರ್ಯಾಚರಣೆಗಳಿಗೂ ಗೂಗಲ್‌ ಆ್ಯಪ್ಲಿಕೇಶನ್‌ ಗಳನ್ನೇ ಬಳಕೆ ಮಾಡುವ ಆಯ್ಕೆ ನೀಡಿತ್ತು. ಫೋನ್‌ ತಯಾರಕರ ಜತೆಗೆ ಏಕಪಕ್ಷೀಯ ಒಪ್ಪಂದದ
ಮೂಲಕ ಆ್ಯಂಡ್ರಾಯ್ಡ ಫೋನ್‌ಗಳಲ್ಲಿ ಗೂಗಲ್‌ನ ಆ್ಯಪ್ಲಿಕೇಶನ್‌ಗಳ ಪ್ರಾಬಲ್ಯ ಖಚಿತಪಡಿಸಿಕೊಳ್ಳಲು ಸಂಸ್ಥೆ ಪ್ರಯತ್ನಿಸಿತ್ತು.ಭಾರತದಲ್ಲಿ ಶೇ.97ರಷ್ಟು ಸ್ಮಾರ್ಟ್‌ಫೋನ್‌ಗಳು ಆ್ಯಂಡ್ರಾಯ್ಡ ವ್ಯವಸ್ಥೆಯನ್ನು ಹೊಂದಿದೆ.

ಬಳಕೆದಾರರಿಗೆ ಬೇರೆ ಆಯ್ಕೆಗಳನ್ನು ನೀಡದ್ದರಿಂದ ಗೂಗಲ್‌ ಮೇಲೆ ಅವಲಂಬಿತವಾಗುವಂತಾಗಿತ್ತು. ಪ್ರಾಬಲ್ಯ ದುರ್ಬಳಕೆಯನ್ನು ಗಮನಿಸಿದ್ದ ಭಾರತದ
ಸ್ಪರ್ಧಾತ್ಮಕ ಆಯೋಗ (ಸಿಸಿಐ), ಗೂಗಲ್‌ಗೆ 1,337 ಕೋಟಿ ರೂ. ದಂಡ ವಿಧಿಸಿತ್ತು. ದಂಡ ಪ್ರಶ್ನಿಸಿ, ಸುಪ್ರೀಂ ಮೆಟ್ಟಿಲೇರಿದ್ದ ಗೂಗಲ್‌ಗೆ ಹಿನ್ನಡೆಯಾಗಿತ್ತು. ಬಳಿಕ ಈಗ ಬದಲಾವಣೆಯನ್ನು ಘೋಷಿಸಿದೆ.

ಬದಲಾವಣೆ ಏನು?
ಆ್ಯಂಡ್ರಾಯ್ಡ ಫೋನ್‌ಬಳಕೆದಾರರಿಗೆ ತಮಗೆ ಇಷ್ಟ ಬಂದ ಸರ್ಚ್‌ ಎಂಜಿನ್‌ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡುವುದರ ಜತೆಗೆ ತನ್ನ ಆ್ಯಪ್ಲಿಕೇಶನ್‌ಗಳಿಗೆ ಇನ್‌ಸ್ಟಾಲೇಶನ್‌ಗೆ ಮುಂಚೆಯೇ ಪ್ರತ್ಯೇಕ ಪರವಾನಿಗೆ ಮಾಡಿಕೊಳ್ಳುವ ಅವಕಾಶವನ್ನೂ ಮೊಬೈಲ್‌ ತಯಾರಕರಿಗೆ ನೀಡಿದೆ.

ಟಾಪ್ ನ್ಯೂಸ್

1-weewqeqw

Ranji ಸೆಮಿಫೈನಲ್‌ಗೆ ವೇದಿಕೆ ಸಜ್ಜು : ಮುಂಬಯಿ-ತಮಿಳುನಾಡು ಹೋರಾಟ

Mangaluru; ಅಧ್ಯಯನಶೀಲತೆಯಿಂದ ಸಂಪನ್ಮೂಲವಾದ “ಎಂಪಿ’

Mangaluru; ಅಧ್ಯಯನಶೀಲತೆಯಿಂದ ಸಂಪನ್ಮೂಲವಾದ “ಎಂಪಿ’

Theft Case ಕೋಟ: ವಿವಿಧ ಕಡೆ ಸರಣಿ ಕಳ್ಳತನ

Theft Case ಕೋಟ: ವಿವಿಧ ಕಡೆ ಸರಣಿ ಕಳ್ಳತನ

Aranthodu ಬಸ್‌ – ಬೈಕ್‌ ಅಪಘಾತ; ಗಂಭೀರ ಗಾಯಗೊಂಡಿದ್ದ ಶಿಕ್ಷಕ ಸಾವು

Aranthodu ಬಸ್‌ – ಬೈಕ್‌ ಅಪಘಾತ; ಗಂಭೀರ ಗಾಯಗೊಂಡಿದ್ದ ಶಿಕ್ಷಕ ಸಾವು

Adyanadka ಕರ್ಣಾಟಕ ಬ್ಯಾಂಕ್‌ ಕಳ್ಳತನ ಪ್ರಕರಣ: ಪೊಲೀಸರ ತನಿಖೆಯಲ್ಲಿ ಪ್ರಗತಿ

Adyanadka ಕರ್ಣಾಟಕ ಬ್ಯಾಂಕ್‌ ಕಳ್ಳತನ ಪ್ರಕರಣ: ಪೊಲೀಸರ ತನಿಖೆಯಲ್ಲಿ ಪ್ರಗತಿ

Congress Govt.ಸುಳ್ಳು ಹೇಳಲು ಬಜೆಟ್‌ ಅಧಿವೇಶನ ಬಳಕೆ: ಕೋಟ ಶ್ರೀನಿವಾಸ ಪೂಜಾರಿ

Congress Govt.ಸುಳ್ಳು ಹೇಳಲು ಬಜೆಟ್‌ ಅಧಿವೇಶನ ಬಳಕೆ: ಕೋಟ ಶ್ರೀನಿವಾಸ ಪೂಜಾರಿ

ಅಂಗಾಂಗ ದಾನಿಗಳ ಕುಟುಂಬದವರಿಗೆ ಪ್ರಶಂಸಾ ಪತ್ರ

ಅಂಗಾಂಗ ದಾನಿಗಳ ಕುಟುಂಬದವರಿಗೆ ಪ್ರಶಂಸಾ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

18

ಅಧಿಕ ಹೃದಯ ಬಡಿತದ ಸೂಚನೆ ನೀಡಿದ ಆಪಲ್ ವಾಚ್: ಅಪಾಯದಿಂದ ಪಾರಾದ ಬೆಂಗಳೂರಿನ ಟೆಕಿ

13-tech

Bollywood ಸೂಪರ್‌ಸ್ಟಾರ್‌ ರಣವೀರ್ ಸಿಂಗ್‌ ಈಗ ನಥಿಂಗ್ ಬ್ರ್ಯಾಂಡ್ ಅಂಬಾಸಿಡರ್

1-weqewqe

Jio Air Fiber ಈಗ ರಾಜ್ಯದ ಇನ್ನೂರಕ್ಕೂ ಹೆಚ್ಚು ನಗರ, ಪಟ್ಟಣಗಳಲ್ಲಿ ಲಭ್ಯ

gmail

ಆಗಸ್ಟ್ ನಿಂದ Gmail ಸ್ಥಗಿತ? ಸ್ಪಷ್ಟನೆ ನೀಡಿದ ಗೂಗಲ್

MUST WATCH

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

udayavani youtube

ಏನಿದು ವಿರಳ ರೋಗ ಇದನ್ನು ತಡೆಹಿಡಿಯಲು ಸಾಧ್ಯವೇ ?

ಹೊಸ ಸೇರ್ಪಡೆ

1-asee

M.K. Stalin ಜನ್ಮದಿನಕ್ಕೆ ಚೀನೀ ಭಾಷೆಯಲ್ಲಿ ಶುಭಕೋರಿದ ತಮಿಳುನಾಡು ಬಿಜೆಪಿ!

1-weewqeqw

Ranji ಸೆಮಿಫೈನಲ್‌ಗೆ ವೇದಿಕೆ ಸಜ್ಜು : ಮುಂಬಯಿ-ತಮಿಳುನಾಡು ಹೋರಾಟ

rajnath 2

Defense; 39,125 ಕೋಟಿ ರೂ. ವೆಚ್ಚದ 5 ಮಿಲಿಟರಿ ಒಪ್ಪಂದಗಳಿಗೆ ಸಹಿ

Mangaluru; ಅಧ್ಯಯನಶೀಲತೆಯಿಂದ ಸಂಪನ್ಮೂಲವಾದ “ಎಂಪಿ’

Mangaluru; ಅಧ್ಯಯನಶೀಲತೆಯಿಂದ ಸಂಪನ್ಮೂಲವಾದ “ಎಂಪಿ’

Theft Case ಕೋಟ: ವಿವಿಧ ಕಡೆ ಸರಣಿ ಕಳ್ಳತನ

Theft Case ಕೋಟ: ವಿವಿಧ ಕಡೆ ಸರಣಿ ಕಳ್ಳತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.