Google

 • ಫ್ರೀ ವೈಫೈಗೆ ಗೂಗಲ್‌ ಗುಡ್‌ಬೈ

  ಹೊಸದಿಲ್ಲಿ: ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸಾರ್ವಜನಿಕವಾಗಿ ಉಚಿತ ಇಂಟರ್‌ನೆಟ್‌ ನೀಡುವ ವ್ಯವಸ್ಥೆ ‘ಸ್ಟೇಷನ್‌’ ಅನ್ನು ರದ್ದುಗೊಳಿಸಲು ಇಂಟರ್‌ನೆಟ್‌ ದೈತ್ಯ ಗೂಗಲ್‌ ನಿರ್ಧರಿಸಿದೆ. ರೈಲ್ವೆಯ ರೈಲ್‌ಟೆಲ್‌ ಸಂಸ್ಥೆ ಸಹಯೋಗದಲ್ಲಿ ಗೂಗಲ್‌ 400 ರೈಲು ನಿಲ್ದಾಣದಲ್ಲಿ ಉಚಿತ ವೈಫೈ ಇಂಟರ್‌ನೆಟ್‌…

 • ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ ಆದಾಯ ಕುಸಿತ

  ಸ್ಯಾನ್‌ಫ್ರಾನ್ಸಿಸ್ಕೋ: ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ ಆದಾಯ ಕುಸಿದಿದೆ. ಸೋಮವಾರ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಬಿಡುಗಡೆ ಮಾಡಲಾದ ನಾಲ್ಕನೇ ತ್ತೈಮಾಸಿಕ ವರದಿಯಲ್ಲಿ ಈ ಅಂಶ ಪ್ರಸ್ತಾವಿಸಲಾಗಿದೆ. ಇದರಿಂದಾಗಿ ಷೇರು ಮಾರುಕಟ್ಟೆಯಲ್ಲಿ ಆಲ್ಫಾಬೆಟ್‌ ಷೇರುಗಳು ಶೇ.4.7ರಷ್ಟು ಕುಸಿದಿವೆ. ಹಿಂದಿನ ತ್ತೈಮಾಸಿಕದಲ್ಲಿ ಕ್ಲೌಡ್‌ ಕಂಪ್ಯೂಟಿಂಗ್‌ಗಾಗಿ ಹೆಚ್ಚಿನ…

 • 71ನೇ ಗಣರಾಜ್ಯೋತ್ಸವಕ್ಕೆ ಗೂಗಲ್‌ ಡೂಡಲ್‌ನಲ್ಲಿ “ಬಹುತ್ವ’

  ನವದೆಹಲಿ: ಭಾರತದ 71ನೇ ಗಣರಾಜ್ಯೋತ್ಸವಕ್ಕೆ ಗೂಗಲ್‌ ಅತ್ಯುತ್ತಮ ಕೊಡುಗೆ ನೀಡಿದೆ. ದೇಶದ ಬಹುತ್ವ, ಉಡುಗೆಯ ವೈವಿಧ್ಯತೆ, ಸಾಂಸ್ಕೃತಿಕ ಪರಂಪರೆ ಮತ್ತು ಸುಂದರ ಜೀವ ವೈವಿಧ್ಯವನ್ನು ಗೂಗಲ್‌ ಡೂಡಲ್‌ನಲ್ಲಿ ಹಿಡಿದಿಟ್ಟಿದೆ. ವರ್ಣರಂಜಿತ ಡೂಡಲ್‌ನಲ್ಲಿ ಸಂಗೀತ ವಾದ್ಯಗಳು, ಸಾಂಸ್ಕೃತಿಕ ಕಲೆಗಳು, ಸ್ಮಾರಕಗಳು,…

 • ಗೂಗಲ್ ಮೂಲಕ ಹಣಗಳಿಸುವ ಸುಲಭ ಮಾರ್ಗ ಯಾವುದು ?

  ಇಂದು ತಂತ್ರಜ್ಞಾನ ಎಂಬುದು ಜಗತ್ತಿನಾದ್ಯಂತ ಆವರಿಸಿಕೊಂಡಿದೆ. ಫೇಸ್ ಬುಕ್, ಯೂಟ್ಯೂಬ್, ಇನ್ ಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಜನರು ಸಕ್ರಿಯರಾಗಿರುವುದನ್ನು ಗಮನಿಸಿದರೆ ಇಂಟರ್ನೆಟ್, ಸ್ಮಾರ್ಟ್ ಫೋನ್ ಗಳಿಲ್ಲದೆ ಜೀವನ ನಶ್ವರ ಎಂಬ ಭಾವನೆ ಬರುವುದು ಸುಳ್ಳಲ್ಲ. ಆದರೇ ವ್ಯಥಾ…

 • ಯುಪಿಐಗೆ ಗೂಗಲ್‌ ಶಹಬ್ಟಾಸ್‌

  ಡಿಜಿಟಲ್‌ ಇಂಡಿಯಾದ ಭಾಗವಾಗಿ ಜಾರಿಗೆ ಬಂದಿದ್ದು ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌(ಯುಪಿಐ). ಈ ಮೂಲಕ ಹಣ ವರ್ಗಾವಣೆ ಮೊಬೈಲ್‌ನಲ್ಲೇ ಮಾಡುವುದನ್ನು ಸುಲಭ ಸಾಧ್ಯವನ್ನಾಗಿಸಿದೆ. ಇದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು ಇಂತಹ ರೀತಿಯ ವ್ಯವಸ್ಥೆ ಅಳವಡಿಸಿಕೊಳ್ಳಲು ಗೂಗಲ್‌ ಅಮೆರಿಕದ ಫೆಡರಲ್‌…

 • ಇನ್ಮುಂದೆ ರಾತ್ರಿ ಒಬ್ಬರೇ ಹೋಗುವಾಗ ಭಯಪಡಬೇಕಿಲ್ಲ. ಗೂಗಲ್ ತಂದಿದೆ ಹೊಸ ಫೀಚರ್ : ಏನದು ?

  ಕ್ಯಾಲಿಫೋರ್ನಿಯಾ: ರಾತ್ರಿಯ ವೇಳೆ ಸುರಕ್ಷತೆಯಿಂದ ಜನರನ್ನು ಮನೆಗೆ ತಲುಪಿಸುವ ಉದ್ದೇಶದಿಂದ ಗೂಗಲ್ ಮ್ಯಾಪ್ ಹೊಸ ಫೀಚರ್ ಒಂದನ್ನು ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ. ಗೂಗಲ್ ನ XDA ಡೆವಲಪರ್ಸ್ ಈ ಯೋಜನೆಯನ್ನು ಸಿದ್ದಗೊಳಿಸುತ್ತಿದ್ದು ಹೊಸ ಫೀಚರ್ ಅನ್ನು ‘ಲೈಟಿಂಗ್’…

 • ಇನ್ಮುಂದೆ ಬರಲಿದೆ ಗೂಗಲ್ ಪೇಪರ್ ಫೋನ್ : ಇದು ಜಗತ್ತೆ ನಿಬ್ಬೆರಗಾಗಿಸುವ ಹೊಸ ಅವಿಷ್ಕಾರ

  ಸ್ಮಾರ್ಟ್ ಫೋನ್ ತುಂಬಾ ಭಾರವಾಗಿದೆ. ಎಲ್ಲೆಂದರಲ್ಲಿ ಹಿಡಿದು ಓಡಾಡುವುದು ಕಷ್ಟವಾಗುತ್ತಿದೆಯಾ ? ಭಾರದ ಫೋನ್ ಬದಲಿಗೆ ತೆಳು ಗಾತ್ರದ ಫೋನ್ ಇದ್ದರೇ ಎಷ್ಟು ಒಳ್ಳೆಯದು ಅಲ್ಲವೇ ಎಂದು ಯೋಚಿಸುತ್ತಿದ್ದೀರಾ ! ನಿಮ್ಮ ಕಲ್ಪನೆಗೆ ಗೂಗಲ್ ಹೊಸ ರೂಪ ನೀಡುತ್ತಿದೆ….

 • ಗೂಗಲ್ ಗೆ ಬೇಕಿದೆ ನಿಮ್ಮ ಸಹಾಯ: ಕೆಲಸ ಮಾಡಿಕೊಟ್ಟರೇ ಕೋಟಿ ಕೋಟಿ ಹಣ

  ನ್ಯೂಯಾರ್ಕ್: ಹಣಗಳಿಸಬೇಕೆಂದು ಯೋಚಿಸುತ್ತಿದ್ದೀರಾ! ನೀವು ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣತರೇ ? ಹಾಗಾದರೆ ಸಾಫ್ಟ್ ವೇರ್ ದೈತ್ಯ ಗೂಗಲ್ ಹೊಸ ಆಫರ್ ಒಂದನ್ನು ನೀಡಿದೆ. ಅದರಲ್ಲಿ ನೀವು ಸಫಲರಾದರೇ 10.76 ಕೋಟಿ ಗಳಿಸಬಹುದು. ಆಶ್ಚರ್ಯವಾದರೂ ಸತ್ಯ , ಗೂಗಲ್ ತಂತ್ರಜ್ಙಾನ…

 • ಜಿಪಿಎಸ್‌ ಹೋಗಿ ವಿಪಿಎಸ್‌ ಬರುತ್ತೆ!

  ಒಂದಾನೊಂದು ಕಾಲದಲ್ಲಿ ಮೊದಲ ಬಾರಿ ವಿಳಾಸ ಹುಡುಕಿಕೊಂಡು ಹೊರಟಾಗ ದಾರಿಯಲ್ಲಿ ಸಿಗುವ ಜನರನ್ನೇ ನೆಚ್ಚಿಕೊಳ್ಳಬೇಕಿತ್ತು. ಎರಡು-ಮೂರು ಬಾರಿಯಾದರೂ ದಾರಿಹೋಕರನ್ನು ಕೇಳಿಕೊಂಡು ತಲುಪಬೇಕಾದ ವಿಳಾಸ ತಲುಪುತ್ತಿದ್ದೆವು. ಆದರೆ ಆಮೇಲೆ ಬಂತು ನೋಡಿ ಜಿಪಿಎಸ್‌ ಜಮಾನಾ. ಈಗ ಸ್ಮಾರ್ಟ್‌ಫೋನ್‌ ಒಂದಿದ್ದರೆ ಸಾಕು….

 • ಕಂಪ್ಯೂಟರ್‌ನಲ್ಲಿ ಸೂಪರ್‌ ಸಾಧನೆ : ಕ್ವಾಂಟಮ್‌ ಸುಪ್ರಿಮಸಿ ಅಭಿವೃದ್ಧಿಪಡಿಸಿದ ಗೂಗಲ್‌

  ಪ್ಯಾರಿಸ್‌: ಸಾಮಾನ್ಯ ಕಂಪ್ಯೂಟರುಗಳು 10 ಸಾವಿರ ವರ್ಷಗಳನ್ನು ತೆಗೆದುಕೊಳ್ಳುವ ಒಂದು ಪ್ರಮೇಯವನ್ನು ಕೇವಲ 200 ಸೆಕೆಂಡುಗಳಲ್ಲಿ ಮುಗಿಸುವ ಕ್ವಾಂಟಮ್‌ ಸುಪ್ರಿಮಸಿ ಎಂಬ ಸೂಪರ್‌ ಕಂಪ್ಯೂಟರ್‌ ಅನ್ನು ಗೂಗಲ್‌ ರೂಪಿಸಿದೆ. ಆದರೆ ಈ ಕಂಪ್ಯೂಟರ್‌ ಕೇವಲ 2000 ನೇ ಇಸ್ವಿಯಲ್ಲಿ…

 • ನೀವು ಗೂಗ್ಲಿಂಗ್‌ ಮಾಡ್ತೀರಾ?

  ಇತ್ತೀಚೆಗೆ ಯುವಕರು ಪ್ರತಿಯೊಂದು ವಿಚಾರವನ್ನೂ ಗೂಗಲ್‌ ಮಾಡಿ ನೋಡಿ ಕುತೂಹಲ ತಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ, ಅನಾರೋಗ್ಯ ಪೀಡಿತರಾಗಿದ್ದವರಲ್ಲಿ ಶೇ. 60ರಷ್ಟು ಮಂದಿ, ಪ್ರತಿಯೊಂದು ಔಷಧವನ್ನೂ ಗೂಗಲ್‌ ಮಾಡಿ ನೋಡುವ ಚಟ ಹೊಂದಿದ್ದಾರಂತೆ. ಈ ರೀತಿ ಮಾಡಿದರೆ, ಇಲ್ಲದ ಖಾಯಿಲೆ ಊಹಿಸಿ…

 • ಎಂಎನ್ ಸಿ ಸಂಸ್ಥೆಗಳಿಂದ ಹೆಚ್ಚು ತೆರಿಗೆ ನಿರೀಕ್ಷೆ

  ಹೊಸದಿಲ್ಲಿ: ಭಾರತ ಇದೀಗ ಬಹುರಾಷ್ಟ್ರೀಯ ಸಂಸ್ಥೆಗಳ ಮೇಲೆ ಹೆಚ್ಚು ತೆರಿಗೆ ನಿರೀಕ್ಷೆ ಹೊಂದುವ ವಿಶ್ವಾಸದಲ್ಲಿದೆ. ಭಾರತದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಗೂಗಲ್, ಆ್ಯಪಲ್ ಮತ್ತು ಫೇಸ್ಬುಕ್ ಸಂಸ್ಥೆಯ ಮೇಲೆ ಹೆಚ್ಚುವರಿ ತೆರಿಗೆ ಹೇರುವ ಸಾಧ್ಯತೆ ಇದೆ. ಈ…

 • ಗೂಗಲ್ ನಲ್ಲೇ “ನಿನ್ಯಾರು’ ಎಂದು ಕೇಳಿದ 1 ಕೋಟಿ ಜನ

  ಹೊಸದಿಲ್ಲಿ: ಶುಕ್ರವಾರ ಗೂಗಲ್ ನ 21ನೇ ಹುಟ್ಟು ಹಬ್ಬದ ಸಂಭ್ರಮ. ಉಳಿದ 364 ದಿನಗಳು ಜಗತ್ತಿನ ಸುಪ್ರಸಿದ್ಧರ ಹುಟ್ಟು ಹಬ್ಬಗಳನ್ನು ನೆನಪಿಸುತ್ತಿದ್ದ ಗೂಗಲ್ ಗೆ ನಾಡಿನ ಮೂಲೆ ಮೂಲೆಗಳಿಂದ ಶುಭಾಶಯಗಳು ಹರಿದು ಬಂದಿದ್ದವು. ಲ್ಯಾರಿ ಪೇಜ್ ಮತ್ತು ಸರ್ಜಿ…

 • ಗೂಗಲ್‌ಗೆ ದಂಡ!

  ವಾಷಿಂಗ್ಟನ್‌: ಕಾನೂನು ಬಾಹಿರವಾಗಿ ಯೂ ಟ್ಯೂಬ್‌ನಲ್ಲಿ ಮಕ್ಕಳಿಂದ ಅವರ ವೈಯಕ್ತಿಕ ಮಾಹಿತಿಗಳನ್ನು ಪಡೆದದ್ದಲ್ಲದೆ, ಆ ಮಾಹಿತಿಗಳನ್ನು ಲಾಭಕ್ಕಾಗಿ ಕಾರ್ಪೊರೇಟ್‌ ಕಂಪೆನಿಗಳಿಗೆ ಮಾರಿಕೊಂಡಿರುವ ಪ್ರಕರಣವೊಂದರಲ್ಲಿ, ಯೂ ಟ್ಯೂಬ್‌ನ ಮಾತೃಸಂಸ್ಥೆ ಗೂಗಲ್‌ಗೆ, 1,224 ಕೋಟಿ ರೂ. ದಂಡ ವಿಧಿಸಲಾಗಿದೆ. ಈ ದಂಡವನ್ನು…

 • ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಮಹಿಳೆ ಅಮೃತ ಪ್ರೀತಂಗೆ ಗೂಗಲ್ ಡೂಡಲ್ ವಿಶೇಷ ಗೌರವ

  ನವ ದೆಹಲಿ: ಸಾಹಿತ್ಯ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿದ ಹಾಗೂ ಸಮೃದ್ಧ ಬರಹಗಾರರಲ್ಲಿ ಒಬ್ಬರಾದ ಪಂಜಾಬಿ ಲೇಖಕಿ ಅಮೃತ ಪ್ರೀತಂ ಅವರ 100ನೇ ಜನ್ಮಾದಿನಾಚರಣೆಗೆ ಗೂಗಲ್, ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದೆ. ಮಹಿಳಾ ಪರ ದನಿಯಾಗಿ, ಹಲವು…

 • ಭಾರತದ ಸ್ವಾತಂತ್ರ‍್ಯ ದಿನಾಚರಣೆಗೆ ಗೂಗಲ್ ವಿಶೇಷ ಡೂಡಲ್

  ಹೊಸದಿಲ್ಲಿ: 73ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಗೂಗಲ್, ವಿಶೇಷ ಡೂಡಲ್ ಮೂಲಕ ಆಚರಿಸಿಕೊಂಡಿದೆ . ರಾಷ್ಟ್ರದ ವಿವಿಧ ಅಂಶಗಳನ್ನು ಸೂಚಿಸುವ ಸಣ್ಣ ಸಣ್ಣ ಚಿತ್ರಗಳ ಮಿಶ್ರಣವನ್ನು ಈ ಗೂಗಲ್ ಡೂಡಲ್ ಒಳಗೊಂಡಿದೆ. ಈ ಡೂಡಲ್ ಅನ್ನು ಭಾರತ ಮೂಲದ ಕೋಪನ್…

 • ಕಾಶ್ಮೀರಿ ಹೆಣ್ಣುಗಳಿಗೆ ಗೂಗಲ್‌ನಲ್ಲಿ ಭಾರೀ ಹುಡುಕಾಟ

  ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನವನ್ನು ರದ್ದುಗೊಳಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲಾಗಿದೆ. ಈಗ ಕಾಶ್ಮೀರಕ್ಕೆ ನಾವು ಇತರ ರಾಜ್ಯಗಳಂತೆ ತೆರಳಬಹುದಾಗಿದೆ. ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ಈಗ ತೆಗೆದುಹಾಕಲಾಗಿದೆ. ಈ ಬೆಳವಣಿಗೆಗಳು ನಡೆದ ಬೆನ್ನಲ್ಲೆ ಕಾಶ್ಮೀರಗಳತ್ತ…

 • ಇಂದ್ರಪ್ರಸ್ಥ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

  ಉಪ್ಪಿನಂಗಡಿ: ಅಮೆರಿಕದ ಕ್ಯಾಲಿಪೋರ್ನಿಯಾದ ಗೂಗಲ್‌ ಕೇಂದ್ರ ಕಚೇರಿಯಲ್ಲಿ ನಡೆದ ಗೂಗಲ್‌ ಸೈನ್ಸ್‌ ಫೇರ್‌ 2018-19ರಲ್ಲಿ ನ್ಯಾಶನಲ್‌ ಜಿಯೋಗ್ರಾಫಿಕ್‌ ಎಕ್ಸ್‌ ಪ್ಲೋರರ್‌ ಅವಾರ್ಡ್‌ ಅನ್ನು ಉಪ್ಪಿನಂಗಡಿ ಇಂದ್ರಪ್ರಸ್ಥ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗಳಾದ ಎ.ಯು. ನಚಿಕೇತ್‌ ಕುಮಾರ್‌ ಹಾಗೂ ಅಮನ್‌…

 • ಉತ್ತಮ ಪುಸ್ತಕಗಳ ಓದು ನೀಡುವ ವೈಚಾರಿಕ ಪ್ರಜ್ಞೆ ಗೂಗಲ್‌ನಲ್ಲಿ ಸಿಗದು

  ವಿದ್ಯಾನಗರ: ಎಷ್ಟು ಓದುತ್ತೇವೆ ಎನ್ನುವುದಕ್ಕಿಂತ ಏನನ್ನು ಓದುತ್ತೇವೆ ಎನ್ನುವುದು ಮುಖ್ಯ. ಅಂಕದ ದೃಷ್ಟಿಯಿಂದ ಓದುವ ಅನಿವಾರ್ಯ ಓದುವಿಕೆ ಮತ್ತು ಓದುವುದನ್ನು ಹವ್ಯಾಸವನ್ನಾಗಿಸಿ ಓದುವುದು ಬೇರೆ ಬೇರೆ. ನಮ್ಮವರ ಬಗೆಗಿನ ಬರಹಗಳ ಓದು ಸುತ್ತಮುತ್ತಲಿನ ಆಗುಹೋಗುಗಳು, ಏರಿಳಿತಗಳನ್ನು ಪರಿಚಯಿಸುತ್ತದೆ. ಮಾತ್ರವಲ್ಲದೆ…

 • ಗೂಗಲ್ ಡ್ಯುಯೊ ಎಡವಟ್ಟು ಕರೆಗೆ ಸಿಟ್ಟಾದ ಜನ

  ಲಂಡನ್‌: ವಿಶ್ವಕಪ್‌ ಕ್ರಿಕೆಟ್ ಜೋರಾಗಿ ನಡೆಯುತ್ತಿದೆ. ಅದರ ಮಧ್ಯೆ ಸದ್ದಿಲ್ಲದೇ ಗೂಗಲ್‌ನಿಂದ ಎಡವಟ್ಟೊಂದು ಸಂಭವಿಸಿದೆ. ಗೂಗಲ್ನ ಹೊಸ ವಿಡಿಯೊ ಕರೆ ಆ್ಯಪ್‌ ಗೂಗಲ್ ಡ್ಯುಯೊನಿಂದ, ಗೂಗಲ್ ಭಾರತೀಯ ಬಳಕೆದಾರರಿಗೆ ಸಂದೇಶ ಕಳುಹಿಸಿದೆ. ಭಾರತೀಯ ಕ್ರಿಕೆಟ್ ತಂಡದ ನಾಯಕ ಕೊಹ್ಲಿಯ…

ಹೊಸ ಸೇರ್ಪಡೆ