ಮಾರುಕಟ್ಟೆಗೆ ಲಗ್ಗೆಯಿಟ್ಟ ಹುವಾಯಿ ನೋವಾ 8 ಮತ್ತು ನೋವಾ 8 ಪ್ರೋ ಸ್ಮಾರ್ಟ್ ಫೋನ್


Team Udayavani, Dec 24, 2020, 9:20 PM IST

ಹೊಸ ಫೀಚರ್ ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಹುವಾಯಿ ನೋವಾ 8 ಮತ್ತು ನೋವಾ 8 ಪ್ರೋ

ನವದೆಹಲಿ: ಹೊಸ ಹೊಸ ಫೀಚರ್ ಗಳ ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿರುವ ಹುವಾಯ್ ಕಂಪನಿಯು ತನ್ನ ಬಳಕೆದಾರರಿಗಾಗಿ ಹುವಾಯಿ ನೋವಾ 8 ಮತ್ತು ನೋವಾ 8 ಪ್ರೋ ಸರಣಿಯ ಅತ್ಯಧ್ಭುತ 2 ಸ್ಮಾರ್ಟ್ ಪೋನ್ ಗಳನ್ನು ಪರಿಚಯಿಸಿದೆ.

ಹುವಾಯಿ ನೋವಾ 8 ಮತ್ತು ನೋವಾ 8 ಪ್ರೋ ಸರಣಿಯ ಮೊಬೈಲ್ ಪೋನ್ ಗಳು ಬರೋಬ್ಬರಿ 120 Hz ರಿಫ್ರೆಶ್ ರೇಟ್ ಡಿಸ್ ಪ್ಲೇ ಮತ್ತು 64 ಮೆಗಾಪಿಕ್ಸೆಲ್ ಕ್ವಾಡ್ ಕ್ಯಾಮರಾಗಳನ್ನು ಒಳಗೊಂಡಿದೆ. ಹಾಗೂ 66 ವ್ಯಾಟ್ ಚಾರ್ಜಿಂಗ್ ಸೌಲಭ್ಯವನ್ನೂ ಒಳಗೊಂಡಿದೆ.

ಈ ಮೊಬೈಲ್ ಪೋನ್ ಗಳ  ಇನ್ನಷ್ಟು ಸೌಲಭ್ಯಗಳನ್ನು ಗಮನಿಸುವುದಾದಾರೆ ನೋವಾ 8 ಮತ್ತು ನೋವಾ 8 ಪ್ರೋ ಸರಣಿಯ ಮೊಬೈಲ್ ಪೋನ್ ಗಳು 6.57 ಇಂಚು ಹಾಗೂ 6.72 ಇಂಚಿನ OLED ಪ್ಯಾನಲ್ ಗಳನ್ನು ಒಳಗೊಂಡಿದೆ. ಈ ಎರಡು ವಿಧದ ಡಿಸ್ ಪ್ಲೇಗಳು ತನ್ನದೇ ಆದ ವಿಭಿನ್ನ ಸಾಮರ್ಥ್ಯವನ್ನು ಒಳಗೊಂಡಿದ್ದು, ನೋವಾ 8ನ ಡಿಸ್ ಪ್ಲೇ 1080×2340 ಪಿಕ್ಸೆಲ್ ಹೆಚ್ ಡಿ ರೆಸ್ಯೂಲೇಷನ್  ಸಾಮರ್ಥ್ಯ ಹೊಂದಿದೆ. ಹಾಗೆಯೇ 240Hz ಟಚ್ ಸ್ಯಾಂಪಲಿಂಗ್ ಅನ್ನೂ ಒಳಗೊಂಡಿದೆ.

ಇನ್ನು ನೋವಾ 8 ಪ್ರೋ ಸರಣಿಯ ಮೊಬೈಲ್ 1236×2676 ಫುಲ್ HD ರೆಸ್ಯೂಲೇಷನ್ ಸಪೋರ್ಟ್ ಆಗುವ ಸಾಮರ್ಥ್ಯ ಹೊಂದಿದೆ. ಅಲ್ಲದೆ 300Hz ಟಚ್ ಸ್ಯಾಂಪಲಿಂಗ್ ರೇಟ್ ಅನ್ನೂ ಒಳಗೊಂಡಿದೆ. ಮೊಬೈಲ್ ಗಳ ಡಿಸ್ ಪ್ಲೇಯು 10 ಬಿಟ್ ಕಲರ್ ಡೆಪ್ತ್ ಅನ್ನು ಒಳಗೊಂಡಿದ್ದು ಸ್ಕ್ರೀನ್ ನಲ್ಲಿಯೇ ಫಿಂಗರ್ ಪ್ರಿಂಟ್ ರೀಡರ್ ಅನ್ನು ಅಳವಡಿಸಲಾಗಿದೆ.

ಇದನ್ನೂ ಓದಿ:ಸೌತ್ ಆಯ್ತು ,ಈಗ ಬಿ ಟೌನ್ ಪಯಣ ಬೆಳೆಸಿದ ರಶ್ಮಿಕಾ : ಬಾಲಿವುಡ್ ನಲ್ಲಿ ಕಿರಿಕ್ ಬೆಡಗಿ ಮಿಂಚು

ನೋವಾ 8 ಮೊಬೈಲ್ ಪೋನ್ 8 ಜಿಬಿ RAM  ಅನ್ನು ಒಳಗೊಂಡಿದ್ದು, ಇದರಲ್ಲಿ 128 ಜಿಬಿ ಇಂಟರ್ನಲ್ ಸ್ಟೋರೇಜ್ ಸೌಲಭ್ಯವಿದೆ. ಇನ್ನು  ನೋವಾ 8 ಪ್ರೋ ಸರಣಿಯು ತನ್ನಲ್ಲಿ  2.58Hz kirin 985 ಚಿಪ್ ಸಪ್ ಸೆಟ್ ಅನ್ನು ಒಳಗೊಂಡಿದೆ. ಈ ನಡುವೆ ಈ ಎರಡೂ ಪೋನ್ ಗಳು EMUI 11 ಮೂಲದ   ಆ್ಯಂಡ್ರಾಯ್ಡ್ 10 OS ಹೊಂದಿದೆ.

ಕ್ಯಾಮರಾ ಫೀಚರ್ ಗಳು

ನೋವಾ 8 ಮತ್ತು ನೋವಾ 8 ಪ್ರೋ ಸರಣಿಯ ಎರಡೂ  ಮೊಬೈಲ್ ಪೋನ್ ಗಳು 64 ಮೆಗಾಫಿಕ್ಸೆಲ್ ಪ್ರಾಥಮಿಕ ಕ್ಯಾಮರಾವನ್ನು ಒಳಗೊಂಡಿದೆ. ಅಲ್ಲದೆ 8 ಮೆಗಾಫಿಕ್ಸೆಲ್ ಅಲ್ಟ್ರಾವೈಡ್ ಜೊತೆಗೆ 120 FOV ಮತ್ತು 2 ಮೆಗಾಪಿಕ್ಸಲ್ ಮೈಕ್ರೋ ಕ್ಯಾಮರಾವನ್ನು ಒಳಗೊಂಡಿದೆ. ಇದರ ಜೊತೆಗೆ 4CM ಪೋಕಲ್ ಲೆಂಥ್ ಮತ್ತು 2 ಮೆಗಾಫಿಕ್ಸೆಲ್ ಡೆಪ್ತ್ ಸೆನ್ಸರ್ ಅನ್ನು ಇದು ಹೊಂದಿದೆ. ಇನ್ನು ನೋವಾ ಪ್ರೋನಲ್ಲಿ ಎರಡು ಸೆಲ್ಫಿ ಕ್ಯಾಮರಾ ಜೊತೆಗೆ f/2.0 ಅಪಾರ್ಚರ್ ಹೊಂದಿರುವ 16 ಮೆಗಾಫಿಕ್ಸೆಲ್  ಅಲ್ಟ್ರಾವೈಡ್ ಲೆನ್ಸ್  ಗಳಿವೆ.

ಇದನ್ನೂ ಓದಿ:ಮೊಬೈಲ್‌ ಬ್ಯಾಂಕಿಂಗ್‌ ಅಪ್ಲಿಕೇಶನ್‌ ಗ್ರಾಹಕರಿಗೆ ಅವಶ್ಯಕ : ಆಲ್ಬರ್ಟ್‌ ಡಿ’ಸೋಜಾ

ಬ್ಯಾಟರಿ ಸಾಮರ್ಥ್ಯ

ಹುವಾಯಿ ನೋವಾ 8 ಒಟ್ಟು 3800 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ನೋವಾ 8 ಪ್ರೋ ಒಟ್ಟು 4000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ

ಈ ಎರಡು ಮೊಬೈಲ್ ಗಳು ಹಸಿರು, ಕಪ್ಪು, ಪರ್ಪಲ್ ಹಾಗೂ ಗ್ರೇಡಿಯಂಟ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ.

ಟಾಪ್ ನ್ಯೂಸ್

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

22

Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ 

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

train-track

Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Update Android Mobile: Central Govt Warning to Users

Android ಮೊಬೈಲ್‌ ಅಪ್ಡೇಟ್ ಮಾಡಿ: ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು

Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು

ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್‌, ಫೀಚರ್ಸ್

ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್‌, ಫೀಚರ್ಸ್

BOULT BassBox X120

Smart Home Audio; ಸೌಂಡ್ ಬಾರ್ ಕ್ಷೇತ್ರಕ್ಕೆ ಕಾಲಿಟ್ಟ BOULT: ಎರಡು ಸೌಂಡ್ ಬಾರ್ ಬಿಡುಗಡೆ

jio

Jio fiber,ಏರ್ ಫೈಬರ್ ಗ್ರಾಹಕರಿಗೆ 15 ಒಟಿಟಿ ಅಪ್ಲಿಕೇಷನ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

baby 2

Ballari: ತಿಪ್ಪೆಗುಂಡಿಯಲ್ಲಿ ಸಿಕ್ಕಿದ್ದ ಹೆಣ್ಣುಮಗುವನ್ನು ದತ್ತು ಪಡೆದ ವಿದೇಶಿ ದಂಪತಿ

1-wqewqewqe

MLC Election; ಕೊರಿಯರ್‌ ಕಚೇರಿಯಲ್ಲಿ ಅಪಾರ ಗಿಫ್ಟ್ ಬಾಕ್ಸ್‌!!

school

RTE; ಶಿಕ್ಷಣ ಹಕ್ಕು ಕಾಯ್ದೆ ಅರ್ಜಿ ಅವಧಿ ವಿಸ್ತರಣೆ

crime (2)

Belagavi: ಇರಿದು ಯುವಕನ ಕೊಲೆ; ಆರೋಪಿಯ ಸೋದರಿಯನ್ನು ಪ್ರೀತಿಸುತ್ತಿದ್ದುದು ಕಾರಣ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.