ಮಹೀಂದ್ರಾ ಸ್ಕಾರ್ಪಿಯೋ-ಎನ್ ಬಿಡುಗಡೆ: ಜು.30ರಿಂದ ಮುಂಗಡ ಬುಕಿಂಗ್ ಆರಂಭ
ಜು.5ರಿಂದಲೇ ಟೆಸ್ಟ್ ಡ್ರೈವ್‌ಗೆ ಅವಕಾಶ
Team Udayavani, Jun 27, 2022, 9:46 PM IST
ಮಹೀಂದ್ರಾ ಸಂಸ್ಥೆಯು ಸ್ಕಾರ್ಪಿಯೋ-ಎನ್ 7 ಸೀಟರ್ ಕಾರನ್ನು ಸೋಮವಾರ ಬಿಡುಗಡೆ ಮಾಡಿದೆ.
ವಿಶೇಷವಾಗಿ ಈ ಕಾರು ಜೆಡ್2, ಜೆಡ್4, ಜೆಡ್6, ಜೆಡ್8 ಮತ್ತು ಜೆಡ್8 ಎಲ್ ಎಂಬ ಐದು ವೇರಿಯೆಂಟ್‌ಗಳಲ್ಲಿದೆ.
ಹಳೆಯ ಸ್ಕಾರ್ಪಿಯೋಗೆ ಹೋಲಿಸಿದರೆ ಸ್ಕಾರ್ಪಿಯೋ-ಎನ್ ಕಾರಿನಲ್ಲಿ ಒಳಾಂಗಣ ವಿನ್ಯಾಸದಲ್ಲಿ ಭಾರೀ ಬದಲಾವಣೆಗಳಾಗಿವೆ.
ಸುರಕ್ಷತೆಯ ದೃಷ್ಟಿಯಲ್ಲಿ 6 ಏರ್‌ಬ್ಯಾಗ್‌ಗಳು, ಕೊಲ್ಯಾಪ್ಸಿಬಲ್ ಸ್ಟೀರಿಂಗ್ ಕಾಲಮ್, ಚಾಲಕನ ಅರೆನಿದ್ರಾವಸ್ಥೆ ಪತ್ತೆ ಸಿಸ್ಟಂ ಸೇರಿ ಅನೇಕ ವಿಶೇಷ ಸೌಲಭ್ಯಗಳನ್ನು ಅಳವಡಿಸಲಾಗಿದೆ.
ಇದನ್ನೂ ಓದಿ:ಕುಂದಾಪುರ : ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ : ಆರೋಪಿಗೆ 20 ವರ್ಷ ಜೈಲುಶಿಕ್ಷೆ
ಈ ಕಾರಿನ ಮುಂಗಡ ಬುಕಿಂಗ್ ಜು.30ರಿಂದ ಆರಂಭವಾಗಲಿದೆ. ಜು.5ರಿಂದಲೇ ಕಾರು ಟೆಸ್ಟ್ ಡ್ರೈವ್‌ಗೆ ಲಭ್ಯ.
ಕಾರಿನ ಬೆಲೆ 12ರಿಂದ 20 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಚ್.ಪಿ.ಯಿಂದ ಆಲ್ ಇನ್ ಒನ್ ಪಿಸಿ ಶ್ರೇಣಿ ಬಿಡುಗಡೆ
ನಾಳೆ ಮೊಟೊ ಜಿ62 ಬಿಡುಗಡೆ; 5000ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಫೋನ್
ಬಂದಿದೆ ಹೊಸ ಫೀಚರ್ಸ್;ಯಾರಿಗೂ ತಿಳಿಯದಂತೆ ವಾಟ್ಸಪ್ ಗ್ರೂಪ್ ನಿಂದ ಲೆಫ್ಟ್ ಆಗಬಹುದು!
ಆ.15ರಂದು “ಓಲಾ ಎಸ್1 ಪ್ರೋ’ ಅನಾವರಣ; ಗರಿಷ್ಠ ವೇಗ ಮಿತಿ 115 ಕಿ.ಮೀ.,10 ಬಣ್ಣಗಳಲ್ಲಿ ಲಭ್ಯ
ವಾಟ್ಸ್ಆ್ಯಪ್ನ ಗ್ರೂಪ್ ಚಾಟ್ಗೆ ಹೊಸ ಫೀಚರ್ಸ್