ವೈಜೆಡ್‌ಎಫ್-ಆರ್‌15 ವಿ4.0 ಯಮಹಾ ಬೈಕುಗಳ ಬಿಡುಗಡೆ

ಆರ್‌15 ಬೆಲೆ 1.68 ಲಕ್ಷ ರೂ. ನಿಂದ 1.72 ಲಕ್ಷ ರೂ.ವರೆಗಿರಲಿದೆ.

Team Udayavani, Sep 22, 2021, 1:47 PM IST

ವೈಜೆಡ್‌ಎಫ್-ಆರ್‌15 ವಿ4.0 ಯಮಹಾ ಬೈಕುಗಳ ಬಿಡುಗಡೆ

ನವದೆಹಲಿ: ಯಮಹಾ ಸಂಸ್ಥೆಯು ತನ್ನ ವೈಜೆಡ್‌ಎಫ್-ಆರ್‌15 ವಿ4.0, ಆರ್‌ 15ಎಂ ಬೈಕುಗಳು ಮತ್ತು ಎರಾಕ್ಸ್‌ 155 ಮ್ಯಾಕ್ಸಿ ಸ್ಕೂಟಿಯನ್ನು ಬಿಡುಗಡೆ ಮಾಡಿದೆ. ಬೈಕುಗಳ ಆನ್‌ ಲೈನ್‌ ಬುಕಿಂಗ್‌ ಮಂಗಳವಾರದಿಂದಲೇ ಆರಂಭವಾಗಿದ್ದು, ಸೆಪ್ಟೆಂಬರ್‌ ಅಂತ್ಯಕ್ಕೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.

ಇದನ್ನೂ ಓದಿ:ಇಂದು ವಿಶ್ವ ಗುಲಾಬಿ ದಿನ; ಕ್ಯಾನ್ಸರ್‌ ರೋಗಿಗಳಿಗಿರಲಿ  ನಮ್ಮೆಲ್ಲರ ಪ್ರೀತಿಯ ಹಾರೈಕೆ

ಆರ್‌15 ಬೆಲೆ 1.68 ಲಕ್ಷ ರೂ. ನಿಂದ 1.72 ಲಕ್ಷ ರೂ.ವರೆಗಿರಲಿದೆ. ರೇಸಿಂಗ್‌ ಬ್ಲೂ, ಡಾರ್ಕ್‌ ನೈಟ್‌ ಮತ್ತು ಮೆಟಾ ಲಿಕ್‌ ರೆಡ್‌ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿರಲಿದೆ. ಆರ್‌15ಎಂ ಬೈಕ್‌ನ ಬೆಲೆ 1.78 ಲಕ್ಷ ರೂ. ಗಳಿಂದ ಆರಂಭವಾಗಲಿದೆ. ಇದರಲ್ಲಿ 2 ಬಣ್ಣಗಳು ಲಭ್ಯವಿವೆ. ಎರಾಕ್ಸ್‌ 155 ಮ್ಯಾಕ್ಸಿ ನ್ಪೋರ್ಟ್ಸ್ ಸ್ಕೂಟರ್‌ ಎರಡು ಬಣ್ಣಗಳಲ್ಲಿ ಸಿಗಲಿದೆ. ವಿಶೇಷವಾಗಿ ಮಾನ್‌ ಸ್ಟರ್‌ ಎನರ್ಜಿ ಯಮಹಾ ಮೋಟೊ ಜಿಪಿ ಎಡಿಷನ್‌ ಕೂಡ ಬಿಡಲಾಗಿದೆ. ಇದರ ಬೆಲೆ 1.29 ಲಕ್ಷ ರೂ.ನಿಂದ ಆರಂಭವಾಗಲಿದೆ.

ವಂಚಕ ಆ್ಯಪ್‌ ಗಳಿಗೆಗೆ ಗೇಟ್‌ ಪಾಸ್‌
ಅಂತರ್ಜಾಲದ ಪ್ರಭಾವವನ್ನರಿತಿರುವ ತಂತ್ರಜ್ಞಾನ ನಿಪುಣರು ದಿನಕ್ಕೊಂದು ಮೊಬೈಲ್‌ ಆ್ಯಪ್‌ಗ್ಳನ್ನು ಬಿಡುತ್ತಲೇ ಇದ್ದಾರೆ. ವಿಷಯವೇನು ಗೊತ್ತಾ? ಗೂಗಲ್‌ನ ಪ್ಲೇಸ್ಟೋರ್‌ ಮತ್ತು ಆ್ಯಪಲ್‌ನ ಆ್ಯಪ್‌ ಸ್ಟೋರ್‌ಗಳಲ್ಲಿ ಸದ್ಯ 50 ಲಕ್ಷಕ್ಕೂ ಅಧಿಕ ಆ್ಯಪ್‌ ಗಳಿವೆ. ಅದರಲ್ಲಿ 8.13 ಲಕ್ಷ ಆ್ಯಪ್‌ಗ್ಳಿಗೆ ವಂಚಿಸುವುದೇ ಕೆಲಸ! ಅವು ತಾವೇನು ಹೇಳುತ್ತವೋ ಅದನ್ನು ಮಾಡುವುದೇ ಇಲ್ಲ. ಇದನ್ನು ಪಿಕ್ಸಲೇಟ್‌ ಎಂಬ ಸಂಸ್ಥೆ ಪತ್ತೆ ಹಚ್ಚಿದೆ. ಇದರಿಂದ ಎಚ್ಚೆತ್ತಿರುವ ಗೂಗಲ್‌ ಮತ್ತು ಆ್ಯಪಲ್‌ಗ‌ಳು ಈ ಆ್ಯಪ್‌ಗ್ಳನ್ನು ತೆಗೆದುಹಾಕಿವೆ. ಇಷ್ಟರಲ್ಲಾಗಲೇ ಈ ಆ್ಯಪ್‌ಗಳು ಪ್ಲೇಸ್ಟೋರ್‌ ಮುಖಾಂತರ 900 ಕೋಟಿ ಬಾರಿ, ಆ್ಯಪ್‌ ಸ್ಟೋರ್‌ ಮುಖಾಂತರ 2.1 ಕೋಟಿ ಬಾರಿ ಇನ್‌ಸ್ಟಾಲ್‌ ಆಗಿವೆ.

ಟಾಪ್ ನ್ಯೂಸ್

bangalore news

ಸುಧೀರ್ ಘಾಟೆ ಅವರ ನಿಧನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ

police

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೇಸ್ : ಪೋಲೀಸರ ಅಮಾನತು

bike insurance

ಬೈಕ್ 150 ಸಿಸಿಗಿಂತ ಹೆಚ್ಚಿನದ್ದಾಗಿದ್ದರೆ ಇನ್ಶುರೆನ್ಸ್‌  ಕ್ಲೈಮ್  ಆಗುವುದಿಲ್ಲವೇ..?

goa

ಗೋವಾ ವಿದೇಶಿ ಪ್ರವಾಸಿಗರಿಗೆ RTPCR ಕಡ್ಡಾಯ: ಖಾಸಗಿ ಸಂಸ್ಥೆಗೆ ಗುತ್ತಿಗೆ

21ananya

ಅನನ್ಯ-ಆರ್ಯನ್ ವಾಟ್ಸ್ಯಾಪ್ ಚಾಟ್: ಡ್ರಗ್ಸ್ ಅಲ್ಲಂತೆ ಸಿಗರೇಟ್ ಅಂತೆ!?

1-111

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ : ಪ್ರಮುಖ ಸೂತ್ರಧಾರನ ಬಂಧನ

2012 ಟಿ20 ವಿಶ್ವಕಪ್ ನಲ್ಲಿ ಅಫ್ಘಾನ್ ತಂಡಕ್ಕೆ ಚಿಯರ್ ಮಾಡಿದ್ದು ಮೂವರು ಮಾತ್ರ!

2012 ಟಿ20 ವಿಶ್ವಕಪ್ ನಲ್ಲಿ ಅಫ್ಘಾನ್ ತಂಡಕ್ಕೆ ಚಿಯರ್ ಮಾಡಿದ್ದು ಮೂವರು ಮಾತ್ರ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

nokia c30

ನೋಕಿಯಾ ಸಿ30 ಬಿಡುಗಡೆ

ಫ್ಲಿಪ್ ಕಾರ್ಟ್ ನಿಂದ ಕೌಶಲ್ಯಾಭಿವೃದ್ಧಿ ತರಬೇತಿಗೆ ಸಪ್ಲೈ ಚೈನ್ ಆಪರೇಷನ್ಸ್ ಅಕಾಡೆಮಿ ಆರಂಭ

ಫ್ಲಿಪ್ ಕಾರ್ಟ್ ನಿಂದ ಕೌಶಲ್ಯಾಭಿವೃದ್ಧಿ ತರಬೇತಿಗೆ ಸಪ್ಲೈ ಚೈನ್ ಆಪರೇಷನ್ಸ್ ಅಕಾಡೆಮಿ ಆರಂಭ

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

ಐಟಿ ಕ್ಷೇತ್ರದ ಕಾಣಿಕೆ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

FB name change

ಫೇಸ್ ಬುಕ್ ಕುರಿತು ಪ್ರಮುಖ ನಿರ್ಧಾರ ಪ್ರಕಟಿಸಿದ ಜೂಕರ್‌ಬರ್ಗ್‌..!

ರೈಲ್ವೆ ಇಲಾಖೆಯ ಐಆರ್‌ಎಸ್‌ಡಿಸಿ ಸ್ಥಗಿತ

ರೈಲ್ವೆ ಇಲಾಖೆಯ ಐಆರ್‌ಎಸ್‌ಡಿಸಿ ಸ್ಥಗಿತ

MUST WATCH

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

ಹೊಸ ಸೇರ್ಪಡೆ

bangalore news

ಸುಧೀರ್ ಘಾಟೆ ಅವರ ನಿಧನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ

araga jnanendra

ಮನುಷ್ಯರನ್ನಾಗಿಸುವಲ್ಲಿ ಪ್ರಸ್ತುತ ಶಿಕ್ಷಣ ವಿಫ‌ಲ: ಆರಗ ಜ್ಞಾನೇಂದ್ರ

ಪಕ್ಷ ಸಂಘಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕರ ವೈಫ‌ಲ್ಯ

ಪಕ್ಷ ಸಂಘಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕರ ವೈಫ‌ಲ್ಯ

police

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೇಸ್ : ಪೋಲೀಸರ ಅಮಾನತು

by-election-24

ದೇಗಲೂರ ಉಪ ಕದನ; ಚವ್ಹಾಣ ಪ್ರಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.