ಕರಾವಳಿಯ ವಿಶೇಷ ಖಾದ್ಯ ಪತ್ರೊಡೆ | Hotel Sri Ram Bhavan Udupi
Team Udayavani, Oct 18, 2019, 12:37 PM IST
೧೯೫೭ರಿಂದ ಕಾರ್ಯನಿರ್ವಹಿಸುತ್ತಿರುವ ರಾಮ ಭವನ ಹೋಟೆಲ್ ಕರಾವಳಿಯ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸುವಲ್ಲಿತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ಕೆಸುವಿನ ಎಲೆಯಿಂದ ತಯಾರಿಸುವ ಪತ್ರೊಡೆ,ಮೂಡೆ, ಕೊಟ್ಟೆ ಇಡ್ಲಿ, ಕಾಯಿ ಹೋಳಿಗೆ, ಗೋಳಿಬಜೆ , ಮಸಾಲೆದೋಸೆ, ಪುಂಡಿ, ಬಟಾಟೆ ಅಂಬಡೆ ಪ್ರತಿಯೊಂದು ಖಾದ್ಯವು ಜನಪ್ರಿಯವಾಗಿದೆ. ವಿಳಾಸ: ರಾಮ ಭವನ , ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಹತ್ತಿರ, ತೆಂಕಪೇಟೆ , ಉಡುಪಿ.
Address – Hotel Ram Bhavan , SLVT Raod , Udupi Email : [email protected] Ph number – +919343530822