‘ಚಿಗುರು ಚಿತ್ರ-2019′ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ
Team Udayavani, Dec 1, 2019, 6:04 PM IST
ಮಕ್ಕಳ ದಿನಾಚರಣೆ ಪ್ರಯುಕ್ತ “ಉದಯವಾಣಿ’ ದೈನಿಕ ಏರ್ಪಡಿಸಿದ ಫೋಟೋ ಸ್ಪರ್ಧೆ “ಚಿಗುರು ಚಿತ್ರ – 2019’ರಲ್ಲಿ ವಿಜೇತ ಮಕ್ಕಳಿಗೆ ಮಣಿಪಾಲದ ಮಧುವನ ಸೆರಾಯ್ ಹೊಟೇಲ್ ಸಭಾಂಗಣದಲ್ಲಿ ಭಾನುವಾರ ಬಹುಮಾನ ವಿತರಣೆ ನಡೆಯಿತು.