ಕೊರಳಿಗೆ ಹಾವು ಸುತ್ತಿಕೊಂಡು ಅಚ್ಚರಿ ಮೂಡಿಸಿದ ಮಹಿಳೆ
Team Udayavani, Jan 9, 2020, 3:53 PM IST
ಕೊಪ್ಪಳ: ಕೆಲಸ ಮಾಡುವ ವೇಳೆ ಕಂಡ ಹಾವನ್ನು ಮಹಿಳೆಯು ಹಿಡಿದು ಕೊರಳಿಗೆ ಸುತ್ತಿಕೊಂಡು ದೇವರ ಜಪ ಮಾಡಿದ ಘಟನೆ ಕೊಪ್ಪಳ ತಾಲೂಕಿನಲ್ಲಿ ನಡೆದಿದೆ. ಇದು ದೈವಲೀಲೋ.. ಮಹಿಳೆಯ ಹುಚ್ಚುತನವೋ ಎಂದು ಜನ ಮಾತನಾಡುವಂತಾಗಿದೆ.