ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಂಬುಲೆನ್ಸ್ ಮೂಲಕ ಸಾಗಿಸುವ ವೇಳೆ ಸರಣಿ ಅಪಘಾತ
Team Udayavani, Dec 26, 2020, 4:39 PM IST
ಕಾಪು : ಕಾರು ಡಿಕ್ಕಿಯಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಅದೇ ಸ್ಥಳದಲ್ಲಿ ಲಾರಿ, ಕಾರು, ಆಂಬ್ಯುಲೆನ್ಸ್ ನಡುವೆ ಸರಣಿ ಅಪಘಾತ ನಡೆದ ಘಟನೆ ಶುಕ್ರವಾರ ಮಧ್ಯಾಹ್ನ ಮೂಳೂರಿನಲ್ಲಿ ನಡೆದಿದೆ.