ಬಿದ್ಕಲ್ ಕಟ್ಟೆ SSLC ಪರೀಕ್ಷೆಗೆ ಹಾಜರಾದ ಗ್ರಾಮೀಣ ಭಾಗದ 266 ವಿದ್ಯಾರ್ಥಿಗಳು
Team Udayavani, Jun 25, 2020, 12:47 PM IST
ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆ ಪರೀಕ್ಷಾ ಕೇಂದ್ರದಲ್ಲಿ ಗ್ರಾಮೀಣ ಭಾಗದ ಸುಮಾರು 266 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ, ಕೈ ತೊಳೆದು ಒಳ ಪ್ರವೇಶಿಸುವ ಮೂಲಕ ವಿದ್ಯಾರ್ಥಿ ಗಳು ಸ್ಯಾನಿಟೈಸ್ ಮಾಡಿ ಸ್ಕ್ರೀನಿಂಗ್ ಮಾಡಿದ ಬಳಕ ಪರೀಕ್ಷಾ ಕೆಂದ್ರ ಕ್ಕೆ ಪ್ರವೇಶಿಸುವ ದೃಶ್ಯ ಸಾಮಾನ್ಯವಾಗಿ ಕಂಡು ಬಂತು.