ಪರಿಸರ ಸ್ನೇಹಿ ಗಣಪನ ನಿರ್ಮಾಣದಲ್ಲಿ ಕಟಪಾಡಿಯ ಪ್ರಥಮ್ ಕಾಮತ್
Team Udayavani, Aug 23, 2020, 1:57 PM IST
ಈ ಬಾರಿಯ ಚೌತಿ ಸಂಭ್ರಮವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಸಲುವಾಗಿ ಕಟಪಾಡಿಯ ಪ್ರಥಮ್ ಕಾಮತ್ ತನ್ನ ಮನೆಯಲ್ಲಿ ಆವೆ ಮಣ್ಣಿನಿಂದ ಪರಿಸರ ಸ್ನೇಹಿ ಗಣಪನನ್ನು ತಯಾರಿಸಿ ವಿಶೇಷ ರೀತಿಯಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಿಕೊಂಡಿದ್ದಾರೆ.