Veena Ramesh : Empowering Women for Self-reliance & Employment
Team Udayavani, Mar 6, 2020, 11:54 AM IST
ಸ್ವ- ಉದ್ಯೋಗ ಕೇವಲ ಶಿಕ್ಷಣ ಪಡೆದವರಿಗೆ ಸೀಮಿತ ಎನ್ನುವ ಕಾಲಘಟ್ಟದಲ್ಲಿ ವೀಣಾ ರಮೇಶ್ ಅವರು ಸಾವಿರಾರು ಅವಿದ್ಯಾವಂತ ಮಹಿಳೆಯರಿಗೆ ಸ್ವಂತ ಉದ್ಯೋಗಕ್ಕೆ ತರಬೇತಿ ನೀಡಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಿದ್ದಾರೆ. ಇವರು ನಡೆದು ಬಂದ ಹಾದಿಯನ್ನು ಉದಯವಾಣಿ ಬಳಗವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದೆ.
Veena Ramesh : Empowering Women for Self-reliance