ಕಾಮಗಾರಿ ವೇಳೆ ಜೆಸಿಬಿಗೆ ಡಿಕ್ಕಿ ಹೊಡೆದ ಗೂಡ್ಸ್ ರೈಲು

ದಾವಣಗೆರೆ : ಚಿಕ್ಕ ಜಾಜೂರು – ಹುಬ್ಬಳ್ಳಿ ಮಧ್ಯ ಜೋಡಿ ರೈಲು ಮಾರ್ಗದ ಕಾಮಗಾರಿ ನಡೆಯುತಿದ್ದ ಸಂದರ್ಭ ಗೂಡ್ಸ್ ರೈಲೊಂದು ಜೆಸಿಬಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಜೆಸಿಬಿ ಚಾಲಕ ಪವಾಡ ಸದೃಶ ಪಾರಾಗಿದ್ದಾನೆ. ಜೆಸಿಬಿ ರೈಲಿಗೆ ಸಿಲುಕಿ ನಜ್ಜುಗುಜ್ಜಾಗಿದೆ.


ಹೊಸ ಸೇರ್ಪಡೆ