Italian & Mexican ಶೈಲಿಯ Veg ಹೋಟೆಲ್ | Saffron Restaurant Udupi | ಖಾದ್ಯ ಖಜಾನೆ T
Team Udayavani, Oct 29, 2019, 9:31 AM IST
The three musketeers’ of Saffron: Shilpith Acharaya, Pattabhi Ram Madhyastha and Gautham Bhat, take pride in the team created consisting of main chefs, restaurant managers, captains and stewards to give you a great dining experience. The Kitchen staff at Saffron is amongst the finest, bringing with them the experience and the passion of cooking to give our customers gratifying gastronomical experiences and bringing them back again asking for more. ಮೂಲತಃ ಬೆಳಗಾವಿಯರು ಪ್ರಾರಂಭಿಸಿದ ಹೋಟೆಲ್ saffron ಕಳೆದ 3 ವರ್ಷಗಳಿಂದ ಉಡುಪಿಯ ಕಿನ್ನಿಮೂಲ್ಕಿ ಬಳಿ ಕಾರ್ಯನಿರ್ವಹಿಸುತ್ತಿದೆ. ಮಣಿಪಾಲದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿರುವ ಈ ಹೋಟೆಲ್ನಲ್ಲಿ ವಿಶೇಷವಾಗಿ ಮೆಕ್ಸಿಕನ್, ಇಟಾಲಿಯನ್ ಹಾಗೂ ನಾರ್ತ್ ಇಂಡಿಯನ್ ಶೈಲಿಯ ಖಾದ್ಯಗಳು ಸಿಗುತ್ತದೆ. Thin crust pizza ಹಾಗೂ veg sizzlers ಇಲ್ಲಿನ ಮುಖ್ಯ ಆಕರ್ಷಣೆ.
Thank you for watching. Keep Eating Keep Watching ಖಾದ್ಯ ಖಜಾನೆ Comment your experience in Saffron Restaurant Udupi.
To get your food outlet featured at KADYAKAZANE, email us at [email protected]
ಖಾದ್ಯಖಜಾನೆಯ ಇನ್ನಷ್ಟು ವೀಡಿಯೊಗಳನ್ನು ವೀಕ್ಷಿಸಲು ಈ Link ಅನ್ನು Click ಮಾಡಿ – http://bit.ly/2R1XdXR