ಜ. 10-19: ಕರಾವಳಿ ಉತ್ಸವ
Team Udayavani, Jan 9, 2020, 6:28 PM IST
ಮಂಗಳೂರು : ವಸ್ತುಪ್ರದರ್ಶನ, ಸಾಂಸ್ಕೃತಿಕ
ವೈಭವ, ಕ್ರೀಡೋತ್ಸವ ಮತ್ತು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನೊಳಗೊಂಡ “ಕರಾವಳಿ ಉತ್ಸವ’ ಜ. 10ರಿಂದ 19ರ ವರೆಗೆ ಮಂಗಳೂರಿನ ಕರಾವಳಿ ಉತ್ಸವ ಮೈದಾನ, ಕದ್ರಿ ಉದ್ಯಾನವನ ಮತ್ತು ಪಣಂಬೂರು ಬೀಚ್ನಲ್ಲಿ ಜರಗಲಿದೆ