ಜೂ.1ರಿಂದ ದ.ಕ.ಜಿಲ್ಲೆಯಲ್ಲಿ ಖಾಸಗಿಮತ್ತು ಸಿಟಿಬಸ್ ಓಡಾಟ ಆರಂಭಗೊಳ್ಳಲಿದೆ:ದಿಲ್ರಾಜ್ ಆಳ್ವ
Team Udayavani, May 28, 2020, 6:48 PM IST
ಮಂಗಳೂರು/ಉಡುಪಿ: ಕೋವಿಡ್ ಲಾಕ್ಡೌನ್ನಿಂದಾಗಿ ಕಳೆದ ಎರಡು ತಿಂಗಳಿನಿಂದ ಸ್ತಬ್ಧಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಮತ್ತು ಸಿಟಿ ಬಸ್ಗಳ ಪೈಕಿ ಶೇ.50ರಷ್ಟು ಬಸ್ಗಳು ಜೂನ್ 1ರಿಂದ ರಸ್ತೆಗಿಳಿಯುವುದು ಬಹುತೇಕ ಖಚಿತವಾಗಿದೆ. ಉಡುಪಿಯಲ್ಲಿ 20 ಸಿಟಿ ಬಸ್ಸುಗಳು ಕಾರ್ಯಾಚರಿಸಲಿವೆ.
Read More: https://bit.ly/3ca3fOn