ಮಧ್ಯಕರ್ನಾಟಕದ ಆಶಾಕಿರಣ | SS Hospital Davangere
Team Udayavani, Jul 5, 2020, 11:25 AM IST
ಕರ್ನಾಟಕದ ಹೃದಯ ಭಾಗದಲ್ಲಿರುವ ದಾವಣಗೆರೆ ಜಿಲ್ಲೆ ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಅಪಾರ. ದಾವಣಗೆರೆಯ ಜ್ಞಾನ ಶಂಕರದ ಬಳಿ ತಲೆಯೆತ್ತಿನಿಂತಿರುವ SS Institute of Medical Sciences and Research Centre Davangere ಇಲ್ಲಿನ ಶೈಕ್ಷಣಿಕ ಹಾಗೂ ವೈದ್ಯಕೀಯ ಸೌಲಭ್ಯಗಳಿಗೆ ಮನೆಮಾತಾಗಿದೆ.