Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ
Team Udayavani, Aug 13, 2020, 7:00 PM IST
ಲಕ್ಷಾನುಲಕ್ಷ ಬೌದ್ಧರ ಕೊನೆ ಉಸಿರಿನಿಂದ ಇಂದು ಜಗತ್ತಿನೆಲ್ಲೆಡೆ ಟಿಬೆಟ್ಟಿನ ರಾಷ್ಟ್ರಧ್ವಜ ಹಾರುತ್ತಿದೆ. ಟಿಬೆಟ್ ದಾಸ್ಯಬಂಧನದಿ ಬಿಕ್ಕಳಿಸುತ್ತಲೇ ಇದೆ. ಚೀನಾದ ದಾಸ್ಯದ ಸಂಕೋಲೆ ಕಳಚಿ ಕರುನಾಡಿಗೆ ಓಡಿಬಂದ ಧೀರ ಲಾಮಾ ಯಾರು? ಇವರೇಕೆ ಚೀನಾದಿಂದ ತಪ್ಪಿಸಿಕೊಂಡು ಭಾರತಕ್ಕೆ ಓಡೋಡಿ ಬಂದ್ರು? ಚೀನಾದ ಮುಂದೆ ಭಾರತವನ್ನು ಗ್ರೇಟ್ ಆಗಿಸೋ ಕನ್ನಡಿಗ ಲಾಮಾ ಹೇಳೋ “ದಿ ಗ್ರೇಟ್ ಎಸ್ಕೇಪ್ ಕಥೆ” UDAYAVANI STRAIGHT TALKನಲ್ಲಿ ನಿಮ್ಮ ಮುಂದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ