ಅಮೆರಿಕದಲ್ಲೊಂದು ಅದೃಷ್ಟಹೀನ ಹೊಟೇಲ್
Team Udayavani, Dec 5, 2018, 4:27 AM IST
ಒಂದು ಹೊಟೇಲ್ ಅನ್ನು ಅದೃಷ್ಟಹೀನ ಹೊಟೇಲ್ ಎಂದು ಯಾವಾಗ ಕರೆಯುತ್ತಾರೆ? ಆ ಹೋಟೆಲ್ಗೆ ಜನರೇ ಬರುವುದಿಲ್ಲ, ಅದು ನಷ್ಟ ಅನುಭವಿಸುತ್ತಿದೆ ಎಂದಾದರೆ ಅಲ್ಲವೇ? ಹಾಗೇನಿಲ್ಲ. ಕೊಲೆರಾಡೊದ ರೆಸ್ಟಾರೆಂಟ್ವೊಂದು “ಅದೃಷ್ಟಹೀನ’ ಎಂದು ಕರೆಸಿಕೊಂಡಿದೆ. ಕಾರಣ, ಆ ರೆಸ್ಟಾrರೆಂಟ್ಗೆ ಈ ವರ್ಷದಲ್ಲಿ ಮೂರು ಬಾರಿ ವಾಹನಗಳು ಬಂದು ಗುದ್ದಿ ಹಾನಿಗೀಡು ಮಾಡಿವೆ. ಕಳೆದ ಶನಿವಾರ ಕೂಡ ಕಾರೊಂದು ಢಿಕ್ಕಿಯಾಗಿ ರೆಸ್ಟಾರೆಂಟ್ನ ಒಳಗೆ ಹೋಗಿ ನಿಂತಿದೆ. ರೆಸ್ಟಾರೆಂಟ್ನ ಮುಂಭಾಗದ ಗಾಜು, ಕುರ್ಚಿ, ಮೇಜುಗಳು ಚಿಂದಿ ಯಾಗಿವೆ. ಓರ್ವ ಸಿಬ್ಬಂದಿಗೂ ಗಾಯವಾಗಿದೆ. ಕಾರಿನ ಚಾಲಕ ಮದ್ಯ ಸೇವಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ