ಬಿಯರ್ಗೆ ಬದಲಾಗಿ ಬಿರಿಯಾನಿ ಯೋಗ!
Team Udayavani, Dec 8, 2017, 5:05 AM IST
ಮೊದಲೊಂದು ಕಾಲ ಇತ್ತು. ಆಗ ಯೋಗಾಭ್ಯಾಸ ಅಂದರೆ ಯೋಗಾಭ್ಯಾಸ ಮಾತ್ರ ಆಗಿತ್ತು. ಆದರೆ ಈಗ ಯೋಗಕ್ಕೆ ಏನೇನೋ ಆಕರ್ಷಣೆಗಳು ಸೇರುತ್ತಿವೆ. ಇತ್ತೀಚೆಗಷ್ಟೇ ಅಮೆರಿಕದ ಯೋಗಪಟುವೊಬ್ಬರು ಬಿಯರ್ ಬಾಟಲಿ ಜೊತೆ ಯೋಗ ಮಾಡಿ ವಿಡಿಯೋವನ್ನು ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಅದು ಫೇಮಸ್ ಆಗುತ್ತಿದ್ದಂತೆಯೇ ಬೆಂಗಳೂರು ಮೂಲದ ಹಾಸ್ಯಗಾರ ಸಂಜೀವ್ ಮನತ್ಕಲ ಬಿರಿಯಾನಿ ಯೋಗವನ್ನು ಪರಿಚಯಿಸಿ ಬಿಯರ್ ಯೋಗಕ್ಕೆ ತಿರುಗೇಟು ನೀಡಿದ್ದಾರೆ.
“ಬಿರಿಯಾನಿ ಸುವಾಸನೆಯನ್ನು ತೆಗೆದುಕೊಂಡು, ಅದನ್ನೇ ಹೊರ ಬಿಡುವುದು ದೇಹಕ್ಕೆ ಒಳ್ಳೆಯದು. ಅಲ್ಲದೇ ಬಿರಿಯಾನಿಯನ್ನು ಎದುರಿಗಿರಿಸಿಕೊಂಡು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುವುದರಿಂದ ಯೋಗಾಭ್ಯಾಸದ ವೇಳೆ ನಿಮ್ಮ ಶಿಸ್ತು ಪರೀಕ್ಷಿಸಿದಂತೆ ಆಗುತ್ತದೆ’ ಎಂದು ಸಂಜಯ್ ಹೇಳಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ