ನಗಿಸಲು ಹೋಗಿ ತಾನೇ ನಗೆಗೀಡಾದ ಪತ್ರಿಕೆ
Team Udayavani, May 19, 2018, 4:10 AM IST
ನಿಯತಕಾಲಿಕೆಗಳ ಮುಖಪುಟಗಳು ಫೋಟೊಶಾಪ್ ದೋಷಗಳಿಂದ ನಗೆಪಾಟಲಿಗೀಡಾಗುವುದು ಮಾಮೂಲಿ. ಅಮೆರಿಕದ ಪ್ರತಿಷ್ಠಿತ ನಿಯತಕಾಲಿಕೆಯೊಂದು ನಗಪಾಟಲಿಗೀಡಾಗಲೆಂದೇ ಫೋಟೊಶಾಪ್ ಮಾಡಿದಂತಿದೆ.
ಜಿಕ್ಯುಸ್ ನಿಯತಕಾಲಿಕೆ 2018ರ ಹಾಸ್ಯ ಸಂಚಿಕೆಯಲ್ಲಿ ಹೆಸರಾಂತ ಹಾಸ್ಯ ನಟಿಯರಾದ ಕೇಟ್ ಮೆಕ್ಕಿನ್ನಾನ್, ಇಸ್ಸಾ ರಾಯೆ ಮತ್ತು ಸಾರಾ ಸಿಲ್ವರ್ಮನ್ರ ಫೋಟೊವನ್ನು ಮುಖಪುಟ ದಲ್ಲಿ ಬಳಸಿದೆ. ಆದರೆ ಈ ಫೋಟೊಗೆ ಹಾಸ್ಯದ ಸ್ಪರ್ಶ ನೀಡಲು ಹೆಚ್ಚುವರಿ ಕೈ, ಕಾಲುಗಳನ್ನು ಜೋಡಿಸಿದೆ. ಈ ಮುಖಪುಟ ನಗುವುಕ್ಕಿಸಲು ಸಂಪೂರ್ಣ ವಿಫಲವಾ ಗಿದೆ.
ಮುಖಪುಟ ನೋಡಿದ ಜನರು ಇಷ್ಟರ ಮಟ್ಟಿಗೆ ಫೋಟೊ ಶಾಪ್ ದೋಷ ನಡೆಯಲು ಸಾಧ್ಯವಾ ಎಂದು ಯೋಚಿಸಿದರಂತೆ. ಕಡೆಗೇ ನಿಯತಕಾಲಿಕೆಯೇ ಇದು ಬೇಕೆಂದೇ ಮಾಡಿದ್ದು ಎಂದು ಒಪ್ಪಿಕೊಂಡಿದೆ. ಬಳಿಕವೇ, ನಿಯತಕಾಲಿಕೆಯ ಎಡವಟ್ಟು ನೋಡಿ ಜನ ಗಹಗಹಿಸಿ ನಕಿದ್ದು
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ