ಮಾಡಬಾರದ್ದು ಮಾಡಿ, ಬಂಧನಕ್ಕೆ ಒಳಗಾದ!
Team Udayavani, Jun 19, 2017, 5:29 AM IST
ಹೈದ್ರಾಬಾದ್ನಿಂದ ದೆಹಲಿಗೆ ಬರುತ್ತಿದ್ದ ವಿಮಾನ. ಆದರೆ ಅದರಲ್ಲಿದ್ದ ಪ್ರಯಾಣಿಕನೊಬ್ಬ ಸ್ವಲ್ಪವೂ ನಾಚಿಕೆ ಇಲ್ಲದಂತೆ,
ಛೀ.. ಥೂ.. ಅನ್ನಿಸಿಕೊಳ್ಳುವ ಕೆಲಸ ಮಾಡಿದ್ದಾನೆ! ಪರಿಣಾಮ ವಿಮಾನ ಇಳಿದ ಕೂಡಲೇ ಆತನನ್ನು ಬಂಧಿಸಿದ್ದಾರೆ. ವ್ಯಕ್ತಿಯ ಕೆಟ್ಟ ಕಾರ್ಯ ಆತನನ್ನು ಇದೀಗ ಕಂಬಿ ಎಣಿಸುವಂತೆ ಮಾಡಿದೆ. ಹೈದ್ರಾಬಾದ್ನಿಂದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ವಿಮಾನದಲ್ಲೇ ಹಸ್ತಮೈಥುನ ಮಾಡಿದ್ದಾನೆ. 44 ವರ್ಷ ಮಹಿಳೆಯರೊಬ್ಬರು, ಈ ಬಗ್ಗೆ ದೂರು ನೀಡಿದ್ದು, ಪ್ರಕರಣ ಬೆಳಕಿಗೆ ಬರಲು ಕಾರಣವಾಗಿದೆ. ವ್ಯಕ್ತಿ ಇಂಥ ಕೆಟ್ಟ ಕೆಲಸ ಮಾಡ್ತಿದ್ದಾನೆ ಅಂತ ಮಹಿಳೆ ವಿಮಾನದಲ್ಲೇ ವಿಮಾನ ಸಿಬ್ಬಂದಿಗೆ ಹೇಳಿದ್ದರಂತೆ. ಅವರು ಕೂಡಲೇ ಆಕೆಯನ್ನು ವ್ಯಕ್ತಿಯ ಸನಿಹದ ಸೀಟಿನಿಂದ ಬೇರೆ ಸೀಟಿಗೆ ಕರೆದುಕೊಂಡು ಹೋಗಿ ಕೂರಿಸಿದ್ರಂತೆ. ಬಳಿಕ ಆಕೆಯ ದೂರಿನಂತೆ ಸಿಬ್ಬಂದಿ ನಿಲ್ದಾಣಕ್ಕೆ ತಿಳಿಸಿದ್ದು, ಅಲ್ಲಿದ್ದ
ಪೊಲೀಸರು ವಿಮಾನ ದೆಹಲಿಯಲ್ಲಿ ಇಳಿಯುತ್ತಿದ್ದಂತೆ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!