ಮನುಷ್ಯರನ್ನೇ ಕೆಲಸಕ್ಕೆ ನೇಮಿಸುವ ರೋಬೋ!
Team Udayavani, Apr 3, 2018, 2:46 AM IST
ಮನುಷ್ಯ, ರೋಬೋಗಳನ್ನು ನೇಮಿಸಿಕೊಳ್ಳುವುದನ್ನು ನಾವು ಕೇಳಿದ್ದೇವೆ. ಆದರೆ, ರೋಬೋಗಳೇ ಮನುಷ್ಯನನ್ನು ನೇಮಿಸಿಕೊಳ್ಳುತ್ತಿವೆ ಎಂದರೆ ನಂಬುತ್ತೀರಾ? ನೀವು ನಂಬಲೇಬೇಕು.
ಇದಾಗಿರುವುದು ರಷ್ಯಾದಲ್ಲಿ. ಅಲ್ಲಿನ ಸ್ಟಾಫೋರಿ ಎಂಬ ಸ್ಟಾರ್ಟಪ್ ಕಂಪನಿಯೊಂದು ವಿವಿಧ ಕಂಪನಿಗಳಿಗೆ ತಮ್ಮ ಆದ್ಯತೆಗೆ ತಕ್ಕಂಥ ಉದ್ಯೋಗಿಗಳನ್ನು ನೇಮಿಸುವಂಥ ಲೇಡಿ ರೋಬೋವನ್ನು ತಯಾರಿಸಿದೆ. ಇದರ ಹೆಸರು ವೆರಾ. ಈಗಾಗಲೇ ಕಾರ್ಯ ಪ್ರವೃತ್ತವಾಗಿರುವ ಇದು ಸುಮಾರು 300 ಕಂಪನಿಗಳಿಗೆ ಉದ್ಯೋಗಿಗಳನ್ನು ನೇಮಿಸಿಕೊಟ್ಟಿದೆ ಯಂತೆ. ಪ್ರತಿಷ್ಠಿತ ಕಂಪನಿಗಳಾದ ಪೆಪ್ಸಿಕೋ, ಲಾರಿಯಲ್ ನಂಥ ಕಂಪನಿಗಳೇ ಇದರ ಸೇವೆ ಪಡೆದಿವೆಯಂತೆ! ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳಲ್ಲಿ ಯಾವ್ಯಾವ ಗುಣ, ಪ್ರತಿಭೆಗಳನ್ನು ಗುರುತಿಸಬೇಕೆಂದು ಇದಕ್ಕೆ ಫೀಡ್ ಮಾಡಿ ದರೆ ಸಾಕು, ಸೂಕ್ತವಾದವರನ್ನು “ವೆರಾ’ ಆರಿಸುತ್ತಾಳಂತೆ!
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ