ಛಾವಣಿ ಏರುವ ನಾಯಿ; ಮಾಲೀಕರಿಗೆ ತಲೆನೋವು!
Team Udayavani, May 15, 2017, 4:28 AM IST
ಮನೆಯಲ್ಲಿ ನಾಯಿಗಳನ್ನು ಸಾಕಿದವರೆಲ್ಲರೂ ಒಂದಲ್ಲಾ ಒಂದು ಸಂದರ್ಭಗಳಲ್ಲಿ ಪೇಚಿಗೆ ಸಿಲುಕುವುದು ಖಂಡಿತ. ಅಮೆರಿಕದ ಟೆಕ್ಸಾಸ್ನ ಶ್ವಾನ ಮಾಲೀಕರೊಬ್ಬರಿಗೆ ಅವರ ಪ್ರೀಯಿಯ ನಾಯಿಯ ಒಂದು ವಿಚಿತ್ರ ಅಭ್ಯಾಸ ಈಗ ತಲೆ ನೋವಾಗಿದೆ. ಹಕಲ್ಬರಿ ಎಂಬ ಈ ನಾಯಿಗೆ ಮನೆಯ ಛಾವಣೆ ತುದಿಯಲ್ಲಿ ಗಂಟೆಗಟ್ಟಲೆ ನಿಲ್ಲುವ ಖಯಾಲಿ ಇದೆ. ಇದನ್ನು ಕಂಡ ದಾರಿ ಹೋಕರು ಮತ್ತು ನೆರೆಹೊರೆಯವರು ಗಾಬರಿಯಿಂದ ಹೊತ್ತಲ್ಲದ ಹೊತ್ತಿನಲ್ಲೂ ಮನೆಗೆ ಕರೆಗಂಟೆ ಒತ್ತಿ “ನಿಮ್ಮ ನಾಯಿಯನ್ನು ರಕ್ಷಿಸಿ’ ಎನ್ನುತ್ತಾರಂತೆ.
ಇದಧಿರಿಂದ ರೋಸಿ ಹೋದ ನಾಯಿ ಮಾಲೀಕರು ಮನೆಯೆಧಿದುರು ಫಲಕ ಹಾಕಿದ್ದಾರೆ. “ನಿಮ್ಮ ಕಳಕಳಿಗೆ ಧನ್ಯವಾದಗಳು. ನಮ್ಮ ನಾಯಿ ಹಕಿಗೆ ಚಾವಣಿ ಮೇಲೆ ನಿಲ್ಲುವ ದುರಭ್ಯಾಸವಿದೆ. ನಮಗೆ ಆತನ ದುರಭ್ಯಾಸ ಬಿಡಿಸಲು ಸಾಧ್ಯವಾಗಿಲ್ಲ. ಹತ್ತಲು ಮತ್ತು ಇಳಿಯಲು ಅದಕ್ಕೇನು ತೊಂದರೆಯಾಗುವುದಿಲ್ಲ. ನೀವೇನಾದರೂ ಹಕಿಯನ್ನು ನಮ್ಮ ಮನೆ ಮಾಳಿಗೆಯಲ್ಲಿ ಕಂಡರೆ ದಯವಿಟ್ಟು ಕರೆಗಂಟೆ ಒತ್ತಿ ನಮಮ್ಮಗೆ ತೊಂದರೆ ಕೊಡಬೇಡಿ’ ಎಂದು ಬರೆದಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ