ವಿಯೆಟ್ನಾಂನಲ್ಲಿ 7.1 ಕೇಜಿ ತೂಕದ ಮಗು ಜನನ
Team Udayavani, Oct 17, 2017, 6:03 AM IST
ಗಂಡು ಮಗುವಿಗೆ ಜನ್ಮ ನೀಡಿದ ವಿಯೆಟ್ನಾಂನ ಮಹಿಳೆಯೊಬ್ಬಳಿಗೆ ತನ್ನ ಮಗುವನ್ನು ನೋಡಿ ಆದ ಶಾಕ್ ಅಷ್ಟಿಷ್ಟಲ್ಲವಂತೆ. ಒಂದು ಕ್ಷಣ ಆಕೆ ಇದು ನನ್ನ ಮಗುವೇ ಅಲ್ಲ ಎಂಬ ತೀರ್ಮಾನಕ್ಕೂ ಬಂದಿದ್ದಳಂತೆ. ಕಾರಣ ಮಗು 7.1 ಕೇಜಿ ತೂಕ ಇತ್ತು.
ಸಾಮಾನ್ಯವಾಗಿ ಹುಟ್ಟಿದ ಮಕ್ಕಳು 2.5ರಿಂದ 3.5 ಕೇಜಿ ತೂಕ ಇರುತ್ತವೆ. ಆದರೆ ಇದು ದುಪ್ಪಟ್ಟು ತೂಕ ಹೊಂದಿದೆ. ಈ ಮಗು ಆಗ್ನೇಯ ಏಷ್ಯಾದಲ್ಲೇ ಹೆಚ್ಚು ತೂಕದ ನವಜಾತ ಶಿಶು ಎಂಬ ದಾಖಲೆಯೂ ಬರೆದಿದೆ. ಮಗು ಆರೋಗ್ಯಪೂರ್ಣವಾಗಿದೆ ಎಂದು ವೈದ್ಯರು ಹೇಳಿದ್ದಾಗಿ ಮಗುವಿನ ತಂದೆ ಟ್ರಾನ್ ವ್ಯಾನ್ ಕ್ವಾನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ