ಉದ್ದ ಉಗುರು ಬೆಳೆಸಿ ಗಿನ್ನಿಸ್ ದಾಖಲೆ ಬರೆದ ಮಹಿಳೆ
Team Udayavani, Sep 13, 2017, 4:03 AM IST
ಅಮೆರಿಕದ ಮಹಿಳೆ ಉಗುರು ಉದ್ದ ಬಿಟ್ಟು ಗಿನ್ನಿಸ್ ದಾಖಲೆ ಬರೆದಿದ್ದಾಳೆ. ಆಕೆಯ ಉಗುರು ಎಷ್ಟುದ್ದ ಇದೆ ಎಂದರೆ ಜಗತ್ತಿನ ಅತಿ ಕುಬj ಮನುಷ್ಯ ಚಂದ್ರ ಬಹದ್ದೂರ್ ಡಂಗಿಗಿಂತಲೂ ಎತ್ತರ. ಅವರ ಎತ್ತರ 1.9 ಅಡಿಯಾದರೆ ಅಯಾನ ಬೆಳೆಸಿರುವ ಉಗುರಿನ ಸರಾಸರಿ ಉದ್ದ 2.27 ಅಡಿ.
23 ವರ್ಷಗಳ ಕಾಲ ತಾಳ್ಮೆಯಿಂದ ಬೆಳೆಸಿರುವ ಉಗುರು ಇವು. ಈ ಕೆಲಸಕ್ಕೆ “ಎರಡೂ ಕೈಗಳಲ್ಲೂ ಅತಿ ಉದ್ದ ಉಗುರು ಬೆಳೆಸಿದ ಮಹಿಳೆ’ ಎಂದು ಗಿನ್ನಿಸ್ ಪುಸ್ತಕ ಸೇರಿದ್ದಾರೆ. ಆದರೆ ಇವರಿಗಿರುವ ದೊಡ್ಡ ಸಮಸ್ಯೆ ಎಂದರೆ 2 ಬಾಟಲಿ ನೇಲ್ ಪಾಲಿಶ್ ಒಮ್ಮೆಗೆ ಖಾಲಿಯಾಗುತ್ತದಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ
Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು