Viral love story: ತನ್ನ ಮೊಬೈಲ್ ಕದ್ದು ಪರಾರಿಯಾದ ಕಳ್ಳನನ್ನೇ ಪ್ರೀತಿಸಿದ ಯುವತಿ


Team Udayavani, Jul 27, 2023, 12:46 PM IST

Viral love story: ತನ್ನ ಮೊಬೈಲ್ ಕದ್ದು ಪರಾರಿಯಾದ ಕಳ್ಳನನ್ನೇ ಪ್ರೀತಿಸಿದ ಯುವತಿ

ಬ್ರೆಜಿಲ್:‌ ಪ್ರೀತಿಗೆ ಕಣ್ಣಿಲ್ಲ, ವಯಸ್ಸಿನ ಅಂತರ, ಅಂತಸ್ತು ಯಾವುದು ಇಲ್ಲ. ಭಾವನೆಗಳ ಸಮ್ಮಿಲನವಾದರೆ ಅಲ್ಲಿ ಮಧುರ ಪ್ರೇಮವೊಂದು ಅರಳುತ್ತದೆ. ಆದರೆ ಇಲ್ಲೊಂದು ವಿಚಿತ್ರವಾದ ಪ್ರೇಮಕಥೆ ನೆಟ್ಟಿಗರ ಗಮನ ಸೆಳೆದಿದೆ.

ನಾವು ಪ್ರೀತಿಸುವ ವ್ಯಕ್ತಿ ಸಿರಿವಂತನಾಗದಿದ್ದರೂ ಪರವಾಗಿಲ್ಲ, ದುಡಿದು ಸಾಕುವ ವ್ಯಕ್ತಿಯಾಗಿದ್ದರೆ ಸಾಕೆಂದು ಕೆಲವರು ಅಂದುಕೊಂಡಿರುತ್ತಾರೆ. ಆದರೆ ಬ್ರೆಜಿಲಿನ ಯುವತಿಯೊಬ್ಬಳು ತನ್ನ ಫೋನ್‌ ಕದ್ದ ಕಳ್ಳನನ್ನೇ ಪ್ರೀತಿಸಿದ್ದಾಳೆ.!

ಬ್ರೆಜಿಲ್‌ ಮೂಲದ ಇಮ್ಯಾನುಯೆಲಾ ಎನ್ನುವ ಯುವತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಆದರೆ ಇದೇ ವೇಳೆ ಅಲ್ಲೊಬ್ಬ ಕಳ್ಳ ಬಂದು ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದಾನೆ. ಈ ವೇಳೆ ಏನು ಮಾಡದೆ ಇಮ್ಯಾನುಯೆಲಾ ಆತಂತ್ರಳಾಗಿದ್ದಾರೆ.

ಆದರೆ ಮೊಬೈಲ್‌ ಕದ್ದುಕೊಂಡು ಹೋದ ಕಳ್ಳನ ಮನಸ್ಸು, ಯುವತಿಯನ್ನು ನೋಡಿ ಬದಲಾಗಿದೆ. ಮೊಬೈಲ್‌ ಕಸಿದುಕೊಂಡು ಹೋಗಿದ್ದ ಕಳ್ಳ, ಮೊಬೈಲ್‌ ಸ್ಕ್ರೀನ್‌ ಮೇಲೆ ಯುವತಿಯ ಫೋಟೋವನ್ನು ನೋಡಿ, ಆಕೆಯ ಅಂದವನ್ನು ನೋಡಿ ಮನಸೋತಿದ್ದಾನೆ. ಆ ಬಳಿಕ ಕಳ್ಳತನ ಮಾಡಿ ವಿಷಾದಿಸಿದ್ದಾನೆ.

ಇದನ್ನೂ ಓದಿ: INDvsWI ಏಕದಿನ ಸರಣಿಗಿಲ್ಲ ಸಿರಾಜ್: ಭಾರತಕ್ಕೆ ಮರಳಿದ ವೇಗಿ

ಇಬ್ಬರ ನಡುವಿನ ಪ್ರೇಮ ಕಥೆ ವೈರಲ್‌ ಆಗಿದ್ದು, ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಅವರ ಬಗೆಗಿನ ಪ್ರೇಮ ಕಥೆಯ ವಿಡಿಯೋ ವೈರಲ್‌ ಆಗಿದೆ.

“ನಾನು ಅವನು ವಾಸಿಸುತ್ತಿದ್ದ ಬೀದಿಯಲ್ಲಿ ನಡೆದುಕೊಂಡು ಹೋಗುವ ವೇಳೆ, ಮೊಬೈಲ್‌ ಕಳ್ಳತನವಾಯಿತು” ಎಂದು ಡೇಟ್‌ ನೈಟ್‌ ನಲ್ಲಿ ತನ್ನ ಪ್ರೀತಿ ಶುರುವಾದ ಬಗ್ಗೆ ಹೇಳಿದ್ದಾರೆ.

“ನಾನು ಮಹಿಳೆಯಿಲ್ಲದೆ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ನಾನು ಫೋನ್‌ ಕದ್ದು,  ಆ ಫೋನ್‌ ನಲ್ಲಿ ಅವಳ ಫೋಟೋವನ್ನು ನೋಡಿದಾಗ, ಅವಳ ಮೇಲೆ ನನಗೆ ಮನಸ್ಸಾಯಿತು. ಇಂಥ ಸುಂದರ ಯುವತಿಯನ್ನು ನಾನೆಂದು ನೋಡಿಲ್ಲ. ಆ ಬಳಿಕ ಪೋನ್‌ ಕದ್ದ ಬಗ್ಗೆ ನನಗೆ ಪಶ್ಚಾತ್ತಾಪವಾಯಿತೆಂದು” ಯುವಕ ಹೇಳುತ್ತಾನೆ.

ಇಬ್ಬರು ಎರಡು ವರ್ಷಗಳಿಂದ ಡೇಟಿಂಗ್‌ ನಲ್ಲಿದ್ದಾರೆ. ಆದರೆ ಮಾಜಿ ಕಳ್ಳನೊಂದಿಗೆ ತನ್ನ ಮಗಳು ರಿಲೇಷನ್‌ ಶಿಪ್‌ ನಲ್ಲಿದ್ದಾಳೆ ಎನ್ನುವುದರ ಬಗ್ಗೆ ಯುವತಿ ಪೋಷಕರಿಗೆ ಗೊತ್ತಿದೆಯೋ, ಇಲ್ವೋ ಎನ್ನುವುದರ ಬಗ್ಗೆ ಸ್ಪಷ್ಟನೆ ಇಲ್ಲ.

ಟ್ವಿಟರ್‌ ನಲ್ಲಿ ಇಬ್ಬರ ಪ್ರೀತಿಯ ಕಥೆ ವೈರಲ್‌ ಆಗಿದೆ.

ಟಾಪ್ ನ್ಯೂಸ್

Amit Shah 2

Kejriwal ನೋಡಿದಾಗ ಜನರಿಗೆ ‘ಬಾಟಲಿ’ ನೆನಪಾಗುತ್ತೆ: ಅಮಿತ್‌ ಶಾ

Supreme Court

ಮತದಾನ ವಿವರ ವಿಳಂಬ: ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಅಸ್ತು

1—–ewqeqwe

Sunil Chhetri; ಬೆಂಗಳೂರು ಎಫ್ಸಿ ಪರ ಆಡುವೆ

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

boxing

Doping test ನಕಾರ: ಬಾಕ್ಸರ್‌ ಪರ್ವೀನ್‌ ಹೂಡಾಗೆ ನಿಷೇಧ

Rain ಮುಂದುವರಿದ “ಎಲ್ಲೋ ಅಲರ್ಟ್‌’

Rain ಮುಂದುವರಿದ “ಎಲ್ಲೋ ಅಲರ್ಟ್‌’

Foot ball

Women’s ವಿಶ್ವಕಪ್‌ ಫುಟ್‌ಬಾಲ್‌ ಆತಿಥ್ಯ ಬ್ರಝಿಲ್‌ಗೆ ಲಭಿಸಿತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

5 ರೂಪಾಯಿ ಕುರ್ಕುರೆ ತಂದುಕೊಡಲಿಲ್ಲ ಎನ್ನುವ ಕಾರಣಕ್ಕೆ ಪತಿಗೆ ಡಿವೋರ್ಸ್‌ ಕೊಟ್ಟ ಪತ್ನಿ.!

ಶೀಘ್ರದಲ್ಲೇ ಮದುವೆಯಾಗಲಿದ್ದೇನೆ… ಕೊನೆಗೂ ಮದುವೆ ವಿಚಾರದಲ್ಲಿ ಮೌನ ಮುರಿದ ರಾಹುಲ್

Rahul Gandhi: ಶೀಘ್ರದಲ್ಲೇ ಮದುವೆಯಾಗಲಿದ್ದೇನೆ… ಅಭಿಮಾನಿಯ ಪ್ರಶ್ನೆಗೆ ರಾಹುಲ್ ಉತ್ತರ

Video: ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ಮತದಾರನಿಗೆ ಶಾಸಕನಿಂದ ಕಪಾಳಮೋಕ್ಷ

Video: ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ಮತದಾರನಿಗೆ ಶಾಸಕನಿಂದ ಕಪಾಳಮೋಕ್ಷ

1-aaaa

UP; ಪತ್ನಿಯನ್ನು ಇಬ್ಬರು ಪುರುಷರೊಂದಿಗೆ ಹೋಟೆಲ್ ರೂಮ್ ನಲ್ಲಿ ಕಂಡ ವೈದ್ಯ!; ರಾದ್ದಾಂತ

Char Dham ಯಾತ್ರೆ…ಯಮುನೋತ್ರಿ ಸಮೀಪ ಭಕ್ತರ ನೂಕುನುಗ್ಗಲು-ವಿಡಿಯೋ ವೈರಲ್

Char Dham ಯಾತ್ರೆ…ಯಮುನೋತ್ರಿ ಸಮೀಪ ಭಕ್ತರ ನೂಕುನುಗ್ಗಲು-ವಿಡಿಯೋ ವೈರಲ್

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Amit Shah 2

Kejriwal ನೋಡಿದಾಗ ಜನರಿಗೆ ‘ಬಾಟಲಿ’ ನೆನಪಾಗುತ್ತೆ: ಅಮಿತ್‌ ಶಾ

1-eewewqe

Attack; ಹಾರ ಹಾಕುವ ನೆಪದಲ್ಲಿ ಕೈ ಅಭ್ಯರ್ಥಿ ಕನ್ಹಯ್ಯ ಮೇಲೆ ದಾಳಿ!

Supreme Court

ಮತದಾನ ವಿವರ ವಿಳಂಬ: ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಅಸ್ತು

1—–ewqeqwe

Sunil Chhetri; ಬೆಂಗಳೂರು ಎಫ್ಸಿ ಪರ ಆಡುವೆ

1-reee

Chess: ಸೋತ ಕಾರಣಕ್ಕೆ ಕಂಪ್ಯೂಟರ್‌ ಸ್ಕ್ರೀನ್‌ ಒಡೆದ ಕಾರ್ಲ್ಸನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.