South Africa:ಟೆಂಬ ಮತ್ತು ಬಿಳಿ ಟವೆಲ್!; ಸಿಕ್ಕಾಪಟ್ಟೆ ಟ್ರೋಲ್
Team Udayavani, Oct 18, 2023, 11:33 PM IST
ಧರ್ಮಶಾಲಾ: ಊಹೆಗೂ ನಿಲುಕದ ರೀತಿಯಲ್ಲಿ ಮಂಗಳ ವಾರ ರಾತ್ರಿ ದಕ್ಷಿಣ ಆಫ್ರಿಕಾ ತಂಡ, ಸಾಮಾನ್ಯ ತಂಡವೆಂದು ಭಾವಿಸ ಲಾಗಿದ್ದ ನೆದರ್ಲೆಂಡ್ಸ್ ವಿರುದ್ಧ ಸೋತು ಹೋಗಿತ್ತು. ತಮ್ಮ ಬ್ಯಾಟರ್ಗಳು ಉದುರು ತ್ತಿದ್ದುದನ್ನು ನಾಯಕ ಟೆಂಬ ಬವುಮ ಬಿಳಿ ಟವೆಲ್ ಸುತ್ತಿಕೊಂಡು ಆತಂಕ ದಿಂದ ನೋಡುತ್ತಿದ್ದರು. ಇದನ್ನು ದಕ್ಷಿಣ ಆಫ್ರಿಕಾ ಅಭಿಮಾನಿ ಗಳು ತರಹೇ ವಾರಿ ಟೀಕೆಗೆ ಬಳಸಿಕೊಂಡಿ ದ್ದಾರೆ. ಭಾರತೀಯರು ತಮ್ಮದೇ ರೀತಿ ಯಲ್ಲಿ ಮೀಮ್ಗಳನ್ನು ಸೃಷ್ಟಿಸಿ ಅಣಕಿಸಿದ್ದಾರೆ.
ದಕ್ಷಿಣ ಆಫ್ರಿಕನ್ನರಂತೂ ಬ್ಯಾಟಿಂಗ್ ಮಾಡುವುದಿಲ್ಲ, ಬೌಲಿಂಗ್ ಮಾಡು ವುದಿಲ್ಲ, ಕ್ಷೇತ್ರರಕ್ಷಣೆ ಮಾಡುವುದಿಲ್ಲ; ಪ್ರತಿಭೆಯ ಬದಲು ಸ್ನೇಹಕ್ಕೆ ಆದ್ಯತೆ ಕೊಡುವ ಈ ವ್ಯಕ್ತಿಯನ್ನು ತಂಡದಿಂದ ತೆಗೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Mumbai Indians ವಿರುದ್ಧ ತವರಿನ ಅಂಗಳ: ರಾಹುಲ್ಗೆ ಮಹತ್ವದ ಪಂದ್ಯ
Champions Trophy ತಾಣ ಅಂತಿಮ ಲಾಹೋರ್, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?